ವೀಕ್ಷಕರೆ ನೀವು ದೇವರಿಗೆ ಪೂಜೆ ಮಾಡುವಾಗ ಅಲಂಕಾರ ಮಾಡುವಾಗ ಅಭಿಷೇಕ ಮಾಡುವಾಗ ಆ ಸಮಯದಲ್ಲಿ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬೇಡಿ. ಏಕೆಂದರೆ ಇದರಿಂದ ನಿಮಗೆ ಪೂಜಾಫಲ ಪ್ರಾಪ್ತಿಯಾಗುವುದಿಲ್ಲ. ಭಗವಂತನ ಅನುಗ್ರಹ ಪ್ರಾಪ್ತಿಯಾಗುವುದಿಲ್ಲ. ಪೂಜೆ ಮಾಡುವಾಗ ಭಕ್ತಿಯನ್ನು ವುದು ಬಹಳ ಮುಖ್ಯ. ಇನ್ನು ಭಕ್ತಿಯ ಜೊತೆಗೆ ಈ ಎಲ್ಲಾ ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಅಂತ ತಪ್ಪು ಗಳು ಯಾವುವು ಮತ್ತು ಯಾವ ಕಾರಣಕ್ಕೆ ದೇವರಿಗೆ ಫಲ ಮತ್ತು ಪುಷ್ಪ ಅರ್ಪಿಸುವ ಸಮಯದಲ್ಲಿ ನಿಯಮಗಳನ್ನು ಪಾಲಿಸಬೇಕು ಎಂದು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಅದಕ್ಕೂ ಮುಂಚೆ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಕೊನೆಯವರೆಗೂ ಓದುವುದನ್ನು ಮರೆಯಬೇಡಿ.

ಹೌದು ವೀಕ್ಷಕರೆ ಯಾವ ಮುಖ್ಯ ನಿಯಮಗಳನ್ನು ಪಾಲಿಸಬೇಕು ಎಂದರೆ ಮೊದಲನೆಯದು ಯಾವುದೇ ಕಾರಣಕ್ಕೂ ಕೂಡ ದೇವರಿಗೆ ಪೂಜೆಯ ಸಮಯದಲ್ಲಿ ಮತ್ತು ಪೂಜೆ ಸಲ್ಲಿಸುವ ಸಮಯದಲ್ಲಿ ಭೂಮಿ ಮೇಲೆ ಬಿದ್ದಿರುವ ಹೂಗಳನ್ನು ಅಥವಾ ನೆಲದ ಮೇಲೆ ಬಿದ್ದಿರುವ ಹೂಗಳನ್ನು ಯಾವುದೇ ಕಾರಣಕ್ಕೂ ದೇವರಿಗೆ ಸಮರ್ಪಣೆ ಮಾಡಬಾರದು. ಇದು ಬಹಳ ಕೆಟ್ಟ ಅಭ್ಯಾಸ ಆಗಿದೆ. ಇದರಿಂದ ನಿಮಗೆ ಜೀವನದಲ್ಲಿ ಕಷ್ಟಗಳು ಹೆಚ್ಚಾಗುತ್ತದೆ. ಅಲ್ಲದೆ ನೀವು ಮಾಡುವ ಪೂಜೆಗೆ ಫಲ ಎನ್ನುವುದು ದೊರೆಯುವುದಿಲ್ಲ. ಇನ್ನು ಎರಡನೆಯ ನಿಯಮ ಏನೆಂದರೆ ಯಾವುದೇ ಕಾರಣಕ್ಕೂ ವಾಸನೆ ನೋಡಿದ ಹೂಗಳನ್ನು ದೇವರ ಚಿತ್ರಕ್ಕೆ ಅಥವಾ ಪಾಠಕ್ಕೆ ಮೂಡಿಸಬಾರದು ಇದರಿಂದ ನಾನ ಕಷ್ಟಗಳು ಎದುರಿಸಬೇಕಾಗಿ ಬರುತ್ತದೆ. ಇನ್ನು ಅಪ್ಪಿತಪ್ಪಿಯೂ ಕೂಡ ಎಡಗೈಯಲ್ಲಿ ಕಿತ ಪುಷ್ಪಗಳನ್ನು

ಯಾವುದೇ ಕಾರಣಕ್ಕೂ ದೇವರಪೂಜೆ ಅಥವಾ ಅಲಂಕಾರಕ್ಕೆ ಪ್ರಯೋಗ ಮಾಡಬಾರದು ಇದರಿಂದ ದಾರಿದ್ರ್ಯ ಅನ್ನುವುದು ನಿಮ್ಮ ಬೆನ್ನ ಹಿಂದೆ ಬರುತ್ತದೆ. ಇನ್ನು ಪ್ರತಿಯೊಬ್ಬರು ಮಾಡುವ ತಪ್ಪು ಎಂದರೆ ಧರಿಸಿದ ವಸ್ತುಗಳಲ್ಲಿ ಹೂಗಳನ್ನು ಕಿತ್ತು ಹಾಕಿಕೊಂಡು ಅಂತಹವುಗಳನ್ನು ದೇವರ ಪೂಜೆಯಲ್ಲಿ ಬೆಳೆಸುತ್ತಾರೆ. ಇದು ಬಹಳ ತಪ್ಪು ಇಂಥ ಕೆಲಸ ಕಾರ್ಯಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಇಂತಹವುಗಳನ್ನು ದೇವರ ವಿಗ್ರಹ ಕೆಟ್ಟರೆ ಅಂತಹ ಪೂಜೆ ನಿಷ್ಕಲ್ಮಶ ವಾಗುತ್ತದೆ. ಆದ್ದರಿಂದ ನಿಮಗೆ ಯಾವುದೇ ರೀತಿಯ ಲಾಭವುಂಟು ಆಗುವುದಿಲ್ಲ. ಮತ್ತು ಇನ್ನು ಬಹಳ ಮುಖ್ಯವಾಗಿ ನೀವು ಸ್ನಾನ ಮಾಡಿದ ನಂತರವೇ ಈ ಒಂದು ಮನೆಯ ಅಂಗಳದಲ್ಲಿರುವ ಪುಷ್ಪಗಳನ್ನು ಕಿತ್ತುತಂದು ದೇವರಲ್ಲಿ ಪೂಜೆಯನ್ನು ಮಾಡಬೇಕು. ಇಲ್ಲವಾದರೆ ಇಂತಹ ಪೂಜೆಯಲ್ಲಿ ಯಾವುದೇ ರೀತಿಯ ಲಾಭ ಇರುವುದಿಲ್ಲ

Leave a Reply

Your email address will not be published. Required fields are marked *