ಈಗ ಎಲ್ಲರೂ ಕೂಡ ಆನ್‌ಲೈನ್ ಪೇಮೆಂಟ್ ಗಳನ್ನು ಹೆಚ್ಚಾಗಿ ಮಾಡುತ್ತೇವೆ. ಹಾಗಾಗಿ ಎಲ್ಲರೂ ಕೂಡ ಗೂಗಲ್ ಪೇ ಮತ್ತು ಫೋನ್ ಪೇ ಗಳನ್ನು ಹೆಚ್ಚಿನದಾಗಿ ಬಳಸುತ್ತಾರೆ. ಹಾಗಾದ್ರೆ ಗೂಗಲ್ ಪೇ ಬಳಸುವವರು ಇದ್ರೆ ಕೂಡಲೇ ಈ ಒಂದು ಮಾಹಿತಿಯನ್ನು ಖಂಡಿತವಾಗಿ ನೋಡಲೇ ಬೇಕಾಗಿದ್ದು, ಇದು ಕೇಂದ್ರ ಸರ್ಕಾರದ ಮಹತ್ವದ ಒಂದು ಘೋಷಣೆ ಆಗಿದೆ. ಹಾಗಾದರೆ ಏನಿದು ಘೋಷಣೆ ಅಂತ ಹೇಳಿ ನಾವು ನಿಮಗೆ ಈ ವಿಷಯದಲ್ಲಿ ತಿಳಿಸಿಕೊಡ್ತಿವಿ. ಆನ್‌ಲೈನ್‌ನ ಲ್ಲಿ ನಮಗೆ ಮನೆಗೆ ಬೇಕಾದ ವಸ್ತುಗಳನ್ನು ಮೊಬೈಲ್ ಮೂಲಕವೇ ಬುಕ್ ಮಾಡಿ.‌ ಆಮೇಲೆ ನಾವು ಹಣವನ್ನು ವರ್ಗಾವಣೆ ಮಾಡುವುದು ಮಾಡುತ್ತರಿ. ಹಾಗಾದ್ರೆ ಇಲ್ಲಿ ಒಂದು ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ ಏನಿದೆ ಅಂತ ಹೇಳಿ ನಾವು ನೋಡೋಣ. ಹೌದು, ಈಗ ನಾವು ಹೆಚ್ಚಿನ ಡಿಜಿಟಲ್ ಸೇವೆಗಳತ್ತ ಮೊರೆ ಹೋಗ್ತಾ ಇದ್ದೀವಿ.

ಹೌದು, ಡಿಜಿಟಲ್ ಸೇವೆಗಳ ಮೂಲಕ ಹೊಸ ಅನುಭವವನ್ನು ಬಳಕೆದಾರರಿಗೆ ನೀಡುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಕೂಡ ಬಳಸಿ ಅನುಕೂಲ ವನ್ನು ಮಾಡಲು ಜನರಿಗೆ ಈಗ ಅದರ ಬಗ್ಗೆ ಜ್ಞಾನ ವನ್ನು ಹೊಂದಿರುವುದನ್ನು ನೋಡಬಹುದಾಗಿದೆ. ಆನ್‌ಲೈನ್ ಮೂಲಕ ಶಾಪಿಂಗ್ ಮಾಡುವ ಗ್ರಾಹಕರು ಈಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ ಮೋಸದ ಜಾಲ ಗಳು ಯುಪಿಐ ಪೇಮೆಂಟ್ ಹೆಚ್ಚಾಗುತ್ತಿರುವ ಕಾರಣ ಹೆಚ್ಚಾಗುತ್ತಿದೆ. ಹೌದು ಹೆಚ್ಚಳವಾದ ಸೈಬರ್ ವಂಚನೆ. ಹೌದು, ಸೈಬರ್ ವಂಚನೆಯ ಸಹ ಇತ್ತೀಚಿನ ದಿನಗಳಲ್ಲಿ ತುಂಬಾನೇ ಹೆಚ್ಚಾಗುತ್ತದೆ. ನೀವು ನೋಡಿರಬಹುದು. ಆ ಅಕೌಂಟ್ ಹ್ಯಾಕ್ ಆಯ್ತು ಅಕೌಂಟ್ ಹ್ಯಾಕ್ ಆಗಿದೆ ಅಂತ ಹೇಳಿ ತುಂಬಾನೇ ಸಂದೇಶಗಳನ್ನು ನೀವು ನೋಡಿದ್ದೀರಿ. ಇಂತಹ ಸಂದರ್ಭದಲ್ಲಿ ಗ್ರಾಹಕರು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಫೋನ್ ಮೂಲಕ ಕೆಲವರು ಹಣವನ್ನು ನೇರವಾಗಿ ನಿಮಗೆ ಕೇಳುವ ಸಾಧ್ಯತೆ ಇರುತ್ತ ದೆ. ಈ ಹಣ ವನ್ನು ಪಡೆದು ಅವರ ಲಾಭ ಕ್ಕಾಗಿ ನಿಮ್ಮ ನೈತಿಕ ಮಾಹಿತಿಯನ್ನು ಉಪಯೋಗಿಸಿಕೊಂಡು ಹೆಚ್ಚಾಗಿರುತ್ತದೆ. ಹಾಗಾಗಿ ನೀವು ಹೆಚ್ಚು ಹೆಚ್ಚಾಗಿ ಜಾಗೃತಿಯಿಂದ ಇರ ಬೇಕಾಗಿದೆ. ಅದಕ್ಕೆ ನಿಯಮಗಳು ಏನು? ಅಂದ್ರೆ ಪೇಮೆಂಟ್ ಮಾಡುವವರು ತಮ್ಮ ಬ್ಯಾಂಕ್ ಮಾಹಿತಿಯನ್ನು ಯಾರಿಗೂ ಸಹ ನೀಡಿದೆ. ಜಾಗೃತಿಯನ್ನು ವಹಿಸಬೇಕು. ನಿಮ್ಮ ಯಾವುದೇ ಪಾಸ್‌ವರ್ಡ್ ಹಾಗೂ ಪಿನ್ ಗಳನ್ನು ಯಾರಿಗೂ ಸಹ ಹೇಳಬಹುದು. ಯುಪಿಐ ಪೇಮೆಂಟ್ ಮಾಡುವ ವರಿಗೆ ವಂಚನೆ ಮಾಡಲು ಕರೆ ಮಾಡುವ ಮೂಲಕ ಬ್ಯಾಂಕ್ ಮಾಹಿತಿ ಸೇರಿದಂತೆ ನಿಮ್ಮ ಪಿಓಡಿ ಇದೆಲ್ಲದರ ಮಾಹಿತಿ ಕೇಳುವ ಮೂಲಕ ಹಣವನ್ನು ಪಡೆಯಲಾಗುತ್ತದೆ.

ಆದ್ದರಿಂದ ಇವುಗಳ ಬಗ್ಗೆ ನೀವು ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಸೈಬರ್ ವಂಚನೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅದರಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಅನವಶ್ಯಕ ಸಂದೇಶಗಳನ್ನು ಮಾಡಬೇಡಿ ಎಂಬ ಜಾಗೃತಿಯನ್ನು ಸಹ ನೀಡಿದೆ. ಹಾಗಾಗಿ ನಿಮಗೆ ಯಾವುದು ಲಿಂಕ್ ಬಂದ ರೆ ಅದನ್ನು ತಕ್ಷಣ ತೆರೆಥಬೇಡಿ. ಯಾಕೆಂದರೆ ಇದರಿಂದ ಸೈಬರ್ ಕ್ರೈಮ್ ಹೆಚ್ಚಾಗುತ್ತದೆ.

Leave a Reply

Your email address will not be published. Required fields are marked *