ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಆಹಾರ ಭದ್ರತೆಯ ಭಾಗವಾಗಿ ಸರ್ಕಾರ ಬಿಪಿಎಲ್ ಕುಟುಂಬಗಳಿಗೆ ಪಡಿತರ ಚೀಟಿಗಳನ್ನು ನೀಡುತ್ತವೆ. ಈ ಕಾರ್ಡುಗಳ ಮೂಲಕ ಆಹಾರಧಾನ್ಯಗಳಂತಹ ಅಗತ್ಯಗಳನ್ನು ಪಡೆಯಬಹುದು. ರೇಷನ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್ ನಂತಹ ರೆಸಿಡೆನ್ಸಿ ವಿಳಾಸದ ಪುರಾವೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಪಡಿತರ ಚೀಟಿ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಆಧಾರ್ ಜೊತೆ ರೇಷನ್ ಕಾರ್ಡ್ ಲಿಂಕ್ ಮಾಡಲು ಗಡುವನ್ನು ಮತ್ತೊಮ್ಮೆ ವಿಸ್ತರಣೆ ಮಾಡಿದೆ. ಸೆಪ್ಟೆಂಬರ್ 30 ರವರೆಗೆ ವಿಸ್ತರಣೆ. ಇತ್ತೀಚೆಗೆ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಅಧಿಸೂಚನೆಯನ್ನ ಹೊರಡಿಸಿದೆ. ಪಡಿತರ ಚೀಟಿಯನ್ನು ಆಧಾರ್ ನೊಂದಿಗೆ ಲಿಂಕ್ ಮಾಡುವ ಗಡುವನ್ನು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸ ಲಾಗಿದೆ ಎಂದು ಅದು ತಿಳಿಸಿದೆ.

ಜೂನ್ 30 ಕ್ಕೆ ಗಡುವು ನಿಗದಿ ಮಾಡಿರುವುದು ಗೊತ್ತಾಗಿದೆ. ದೇಶದಾದ್ಯಂತ ಪಡಿತರ ವ್ಯವಸ್ಥೆಯ ಲ್ಲಿ ಹಲವು ಲೋಪದೋಷಗಳಿವೆ. ಒಬ್ಬ ವ್ಯಕ್ತಿಯು ತನ್ನ ನ್ಯಾಯಯುತವಾದ ಪಡಿತರಕ್ಕಿಂತ ಹೆಚ್ಚಿನದ ನ್ನು ಪಡೆಯುತ್ತಾನೆ.ಅಥವಾ ಪಡಿತರಕ್ಕೆ ಅರ್ಹರಲ್ಲದ ಜನರಿಗೆ ಪಡಿತರವನ್ನು ನೀಡಲಾಗುತ್ತದೆ ಮತ್ತು ಅರ್ಹರಿಗೆ ಪಡಿತರ ಸಿಗದ ಅನೇಕ ಪ್ರಕರಣಗಳಿವೆ. ಇಂತಹ ಅಕ್ರಮಗಳನ್ನು ತಪ್ಪಿಸಲು ಕೇಂದ್ರ ಸರ್ಕಾರ ಪಡಿತರ ಚೀಟಿಗೆ ಆಧಾರ್ ಲಿಂಕ್ ಅನ್ನ ತಂದಿದೆ. ಇದರಿಂದ ಅರ್ಹರು ಸರಿಯಾದ ಪಡಿತರ ಪಡೆಯಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆ ಯಿಂದ ಒಂದು ರಾಷ್ಟ್ರ ಒಂದು ಪಡಿತರ ಎಂಬ ಯೋಜನೆಯನ್ನು ತಂದಿದೆ. ಈ ಯೋಜನೆಯ ಮೂಲಕ ಫಲಾನುಭವಿಗಳು ತಮ್ಮ ಪಡಿತರವನ್ನ ದೇಶದಲ್ಲಿ ಎಲ್ಲಿ ಬೇಕಾದರೂ ಸಂಗ್ರಹಿಸ ಬಹುದು.ಇಂತಹ ಅಕ್ರಮಗಳನ್ನು ತಪ್ಪಿಸಲು ಕೇಂದ್ರ ಸರ್ಕಾರ ಪಡಿತರ ಚೀಟಿ ಗೆ ಆಧಾರ್ ಲಿಂಕ್ ಅನ್ನ ತಂದಿದೆ.

ಇದರಿಂದ ಅರ್ಹರು ಸರಿಯಾದ ಪಡಿತರ ಪಡೆಯಲು ಸಾಧ್ಯವಾಗುತ್ತದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆ ಯಿಂದ ಒಂದು ರಾಷ್ಟ್ರ ಒಂದು ಪಡಿತರ ಎಂಬ ಯೋಜನೆಯನ್ನು ತಂದಿದೆ. ಈ ಯೋಜನೆಯ ಮೂಲಕ ಫಲಾನುಭವಿಗಳು ತಮ್ಮ ಪಡಿತರ ವನ್ನು ದೇಶದಲ್ಲಿ ಎಲ್ಲಿ ಬೇಕಾದರೂ ಸಂಗ್ರಹಿಸ ಬಹುದು. ಬಿಪಿಎಲ್ ಕುಟುಂಬ ಗಳು ಕೆಲಸಕ್ಕಾಗಿ ಬೇರೆ ಬೇರೆ ಸ್ಥಳಗಳಿಗೆ ವಲಸೆ ಹೋಗುತ್ತವೆ.ಆಗ ಎಲ್ಲಿದ್ದರು ಪಡಿತರ ಪಡೆಯಲು ಕೇಂದ್ರ ಸರ್ಕಾರ ಈ ಯೋಜನೆ ತಂದಿತು. ಪಡಿತರ ಚೀಟಿಯನ್ನು ಆಧಾರ್ ನೊಂದಿಗೆ ಲಿಂಕ್ ಮಾಡುವುದು ಈ ಯೋಜನೆಯ ಉದ್ದೇಶ ವನ್ನು ಸಾಧಿಸಲು ನಿರ್ಣಾಯಕವಾಗಿದೆ. ನಕಲಿ ಪಡಿತರ ಚೀಟಿ ಪಡಿತರ ಚೀಟಿಯನ್ನ ಆಧಾರ್‌ನೊಂದಿಗೆ ಜೋಡಿಸುವ ಮೂಲಕ ಸರ್ಕಾರವು ನಕಲಿ ಪಡಿತರ ಚೀಟಿಗಳನ್ನು ಪಡೆಯುವ ಅಕ್ರಮಗಳನ್ನು ತಡೆಯಲು ಸೂಕ್ತ ಕ್ರಮ ಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಅಲ್ಲದೆ ಸಬ್ಸಿಡಿ ಗ್ಯಾಸ್ ಮತ್ತು ಆಹಾರ ಧಾನ್ಯ ಗಳನ್ನು ನಿಜವಾದ ಫಲಾನುಭವಿಗಳಿಗೆ ಮಾತ್ರ ಕಳುಹಿಸ ಬಹುದು. ನಕಲಿ ಪಡಿತರ ಚೀಟಿಗಳು ಮತ್ತು ಅಕ್ರಮ ಗಳನ್ನು ಎಸಗುತ್ತಿರುವ ಪಡಿತರ ವಿತರಕರನ್ನು ತೊಡೆದು ಹಾಕಲು ಈ ಪ್ರಕ್ರಿಯೆಯು ನಿರ್ಣಾಯಕ ವಾಗಿದೆ. ಇಂದು ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಪ್ರಯೋಜನ ಗಳನ್ನ ಪಡೆಯಲು ಅನು ವು ಮಾಡಿಕೊಡುತ್ತದೆ. ಪಡಿತರ ಚೀಟಿಯನ್ನು ಆಧಾರ್ ನೊಂದಿಗೆ ಲಿಂಕ್ ಮಾಡಲು ಪ್ರಮುಖ ದಾಖಲೆಗಳು ಮೂಲ ಪಡಿತರ ಚೀಟಿ, ಜೆರಾಕ್ಸ್ ಕುಟುಂಬ ಸದಸ್ಯರ ಆಧಾರ್ ಕಾರ್ಡ್‌ನ ಜೆರಾಕ್ಸ್ ಕುಟುಂಬದ ಮುಖ್ಯಸ್ಥನ, ಆಧಾರ್ ಕಾರ್ಡ್ ಜೆರಾಕ್ಸ್. ಬ್ಯಾಂಕ್ ಪಾಸ್‌ಬುಕ್‌ನ ಜರಾಕ್ಸ್ ಕುಟುಂಬದ ಮುಖ್ಯಸ್ಥನ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಗಳು.

Leave a Reply

Your email address will not be published. Required fields are marked *