ನಿಮ್ಮ ಒಂದು ಹೊಲದ ನಕ್ಷೆಯನ್ನು ಒಂದು ಜಮೀನಿನ ನಕ್ಷೆಯನ್ನು ಯಾವ ರೀತಿಯಾಗಿ ನೋಡಬೇಕು ಎನ್ನುವ ಸಂಪೂರ್ಣವಾದ ಮಾಹಿತಿ ತಿಳಿಸಿಕೊಡುತ್ತೇವೆ ಸ್ನೇಹಿತರೆ ಹಾಗಾಗಿ ಸಂಪೂರ್ಣವಾಗಿ ವೀಕ್ಷಿಸಿ ಸ್ನೇಹಿತರೆ. ಭೂಮಿ ಏನಿದು ಹೇಗಿದೆ ನೋಡುವುದಾದರೆ, ಭೂಮಿ ಇರುವುದು ಅಧಿಕೃತವಾಗಿ ಸರ್ಕಾರದ ವೆಬ್ಸೈಟ್ ಆಗಿದ್ದು ಈ ವೆಬ್ಸೈಟ್ನಲ್ಲಿ ನಿಮ್ಮ ಮೊಬೈಲ್ ಫೋನ್ ಮೂಲಕ ನಿಮ್ಮ ಕಂಪ್ಯೂಟರ್ ಮೂಲಕ ನಿಮ್ಮ ಒಂದು ಹೊಲದ ಜಮೀನಿನ ನಿಮ್ಮ ಊರಿನ ನಕ್ಷೆಯನ್ನು ನೀವು ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ನೋಡಬಹುದು.

ಹಾಗಾದರೆ ಸ್ನೇಹಿತರೇ ನಿಮ್ಮ ಊರುಗಳು ಜಗಳ ಆಗಿರುತ್ತದೆ ನಾನು ಆ ಒಂದು ಜಮೀನಿನಲ್ಲಿ ಚಕ್ರಿ ಹಾಕುವುದಕ್ಕೆ ದಾರಿ ಇಲ್ಲ ಅಂತ ಜಗಳ ಆಗಿರುತ್ತದೆ ಒಂದು ಎಲ್ಲಾ ಜಗಳ ಸರಿ ಮಾಡುವುದನ್ನು ಕೂಡ ತುಂಬಾ ಜಗಳಗಳು ಆಗಿರುತ್ತವೆ ಈ ಒಂದು ಟೈಮ್ನಲ್ಲಿ ನಮ್ಮ ಹೊಲದ ನಮ್ಮ ಜಮೀನನ್ನು ನಾವು ಕಂಪ್ಯೂಟರ್ನಲ್ಲಿ ಮೊಬೈಲ್ ಫೋನ್ ಮೂಲಕ ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ನೋಡಬಹುದು ಹಾಗಾದರೆ ಬನ್ನಿ ಯಾವ ರೀತಿಯಾಗಿ ಭೂಮಿ ವೆಬ್ಸೈಟ್ನಲ್ಲಿ ನಮ್ಮ ಜಮೀನನ್ನು ನಕ್ಷೆಯನ್ನು ಓಪನ್ ಮಾಡುವುದು ಅಂತ ಈ ಒಂದು ಮಾಹಿತಿಯನ್ನು ಪೂರ್ತಿಯಾಗಿ ಓದಿ.

ನಿಮ್ಮ ಒಂದು ಮೊಬೈಲ್ ಫೋನ್ ಅಥವಾ ಕಂಪ್ಯೂಟರ್ ನಲ್ಲಿ ಒಂದು ಬ್ರೌಸರ್ ಓಪನ್ ಮಾಡಿಕೊಳ್ಳಿ ನೀವು ಗೂಗಲ್ ನಲ್ಲಿ ಭೂಮಿ ಅಂತ ಟೈಪ್ ಮಾಡಿದರೆ ಸಾಕು ಅಧಿಕೃತವಾದ ಒಂದು ವೆಬ್ ಸೈಟ್ ಓಪನ್ ಆಗುತ್ತದೆ ಫಸ್ಟ್ ಆಪ್ಷನ್ ಸೆಲೆಕ್ಟ್ ಮಾಡಿಕೊಳ್ಳಿ ನಂತರ ರಾಜ್ಯ ಸರ್ಕಾರದ ಒಂದು ಅಧಿಕೃತವಾದ ಭೂಮಿ ವೆಬ್ಸೈಟ್ ಓಪನ್ ಆಗುತ್ತದೆ ಇಲ್ಲಿ ಫಾರೆಸ್ಟ್ ಸಿಟಿಜನ್ ಸರ್ವಿಸ್ ಅಂತ ಇದೆ ಅಲ್ಲಿ ಕ್ಲಿಕ್ ಮಾಡಿ ಮತ್ತು ಓಪನ್ ಆಗುತ್ತದೆ ಮತ್ತು ನೋಡಿ ನೀವು ಕ್ಲಿಕ್ ಮಾಡಿದರೆ ಸಾಕು ನಿಮಗೆ ನೆಕ್ಸ್ಟ್ ಪೇಜ್ ಓಪನ್ ಆಗುತ್ತದೆ.

ಆನಂತರ ಈ ಒಂದು ಪೇಜ್ ನಲ್ಲಿ ನಿಮ್ಮ ಊರಿನ ಒಂದು ಡೀಟೇಲ್ಸ್ ಅನ್ನು ನೀವು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ ನೀವು ನೋಡುತ್ತಿದ್ದೀರಾ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ ನಂತರ ನಿಮ್ಮ ಜಿಲ್ಲೆಯಲ್ಲಿ ಸೆಲೆಕ್ಟ್ ಮಾಡಿದ ನಂತರ ನಿಮ್ಮ ತಾಲೂಕು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತದೆ ತಾಲೂಕು ಸೆಲೆಕ್ಟ್ ಮಾಡಿ ನಿಮ್ಮ ಒಂದು ನಿಮ್ಮ ಊರು ಯಾವ ಹುಬ್ಬಳ್ಳಿ ಬರುತ್ತದೆ ಅಂತ ಸೆಲೆಕ್ಟ್ ಮಾಡಿ ನಂತರ ಮ್ಯಾಪ್ ಟೈಪ್ಸ್ ಅಂತ ಇದೆ ಅಲ್ಲಿ ಮ್ಯಾಪ್ ಟೈಪ್ ಆಪ್ಷನ್ ಮಾಡಿಕೊಳ್ಳಬೇಕಾಗುತ್ತದೆ.

ಈ ಒಂದು ಆಪ್ಷನ್ ಸೆಲೆಕ್ಟ್ ಮಾಡಿದ ನಂತರ ನೀವು ಆಟೋಮೆಟಿಕ್ ಆಗಿ ನಿಮ್ಮ ಒಂದು ಹೋಬಳಿಯಲ್ಲಿ ಬರುವ ಎಲ್ಲಾ ಊರುಗಳ ಒಂದು ಪಿಡಿಎಫ್ ಫೈಲ್ ನಲ್ಲಿ ನಿಮ್ಮ ನಕಾಶೆಯಲ್ಲಿ ಸಿಗುತ್ತದೆ ನೀವು ಇಲ್ಲಿ ನೋಡುತ್ತಿರಬಹುದು ಕೊನೆಯ ಕಾಲಲ್ಲಿ ಪಿಡಿಎಫ್ ಫೈಲ್ ಅಂತ ಇದೆ ಅಲ್ಲಿ ನೀವು ನಿಮ್ಮ ಊರಿನ ಒಂದು ಪಿಡಿಎಫ್ ಫೈಲ್ ಮೇಲೆ ನೀವು ಕ್ಲಿಕ್ ಮಾಡಿದರೆ ಸಾಕು ನಿಮಗೆ ನೆಕ್ಸ್ಟ್ ಪೇಜ್ ನಲ್ಲಿ ಪಿಡಿಎಫ್ ಫಾರ್ಮೆಟ್ ನಲ್ಲಿ ನಿಮ್ಮ ಊರಿಂದ ನಕ್ಷೆ ನಿಮ್ಮ ಜಮೀನಿನ ನಕಾಶೆ ನಿಮಗೆ ಸಿಗುತ್ತದೆ.

ನೀವು ನೋಡುತ್ತಿರಬಹುದು ನಿಮ್ಮ ಒಂದು ಎಲ್ಲಾ ಒಂದು ಜಮೀನಿನ ನಕ್ಷೆ ಜೊತೆಗೆ ಮತ್ತು ಊರಿನ ನಕ್ಷೆ ಕೂಡ ಇಲ್ಲಿ ನಿಮಗೆ ಸಿಗುತ್ತದೆ ನೀವು ನೋಡಬಹುದು ಬಲಗಳ ಭಾಗದಲ್ಲಿ ವಿವರಣೆ ಮತ್ತು ಚಿನ್ಹೆಗಳನ್ನು ಗುರುತಿಸಿದರೆ ಯಾವ ರೀತಿ ಯಾವ ವಿವರಣೆ ಕೊಡುತ್ತದೆ ಅಂತ ನಿಮಗೆ ಇಲ್ಲಿ ಗೊತ್ತಾಗುತ್ತದೆ.

Leave a Reply

Your email address will not be published. Required fields are marked *