ನಮ್ಮ ಶಾಸ್ತ್ರಗಳಲ್ಲಿ ಹಸ್ತರೇಖೆ ಶಾಸ್ತ್ರವೂ ಕೂಡ ಒಂದು. ವ್ಯಕ್ತಿಯ ಹಸ್ತವನ್ನು ನೋಡಿ ರೇಖೆಯು ಯಾವ ರೀತಿ ಮೂಡಿದೆ ಎನ್ನುವ ಆಧಾರದ ಮೇಲೆ ಅವರ ಯೋಗ ಫಲಗಳು ಯಾವ ರೀತಿಯಾಗಿ ಇರುತ್ತದೆ. ಅವರ ಜೀವನ ಯಾವ ರೀತಿಯಾಗಿ ಇರುತ್ತದೆ ಅವರು ಯಾವುದರಲ್ಲಿ ಅದೃಷ್ಟವನ್ನು ಹೊಂದಿದ್ದಾರೆ.

ಅವರ ಭವಿಷ್ಯ ಹೇಗಿರುತ್ತದೆ ಎನ್ನುವುದನ್ನು ತಿಳಿಸಬಹುದಾಗಿದೆ. ಈ ಒಂದು ಹಸ್ತ ಶಾಸ್ತ್ರದ ಪ್ರಕಾರ ಸಾಕಷ್ಟು ಪ್ರಾಚೀನ ಇತಿಹಾಸವಿದೆ ಎಂದು ಹೇಳಲಾಗುತ್ತದೆ. ಅದೇ ರೀತಿಯಾಗಿ ಹಸ್ತದಲ್ಲಿ ಏನಾದರೂ ಇಲಾಖೆಗಳು ಇದ್ದರೆ ಅವರು ಲಕ್ಷ್ಮೀದೇವಿ ಅನುಗ್ರಹವನ್ನು ಹೊಂದಿರುತ್ತಾರೆ. ಜೀವನದಲ್ಲಿ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಅವರು ಇತರರಿಗೆ ಹೆಚ್ಚು ಅನುಕೂಲತೆ ಗಳಿಂದ ಜೀವನವನ್ನು ನಡೆಸುತ್ತಾರೆ. ಶ್ರೀಮಂತಿಕೆಯಿಂದ ಕೂಡಿರುತ್ತಾರೆ ಎಂದು ಹೇಳಲಾಗುತ್ತದೆ.

ಹಾಗಾದರೆ ಅರ್ಥಶಾಸ್ತ್ರದ ಪ್ರಕಾರ ಯಾವ ರೇಖೆಗಳು ವ್ಯಕ್ತಿಗೆ ಅದೃಷ್ಟ ಗಳನ್ನು ತಂದು ಕೊಡುತ್ತದೆ ಧನ ಸಂಪತ್ತನ್ನು ಸೂಚಿಸುವ ರೇಖೆಗಳು ಯಾವುವು ಎಂದು ನೋಡೋಣ ಬನ್ನಿ. ಅದಕ್ಕೂ ಮುಂಚೆ ನೀವೇನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ವೀಕ್ಷಕರೆ ಅಂಗೈಯಲ್ಲಿ ಶುಕ್ರ ನ ಪರ್ವತದ ರೇಖೆಯ ಮೇಲೆ ಕಮಲದ ರೇಖೆಗಳು ಮೂಡಿದರೆ ಅದು ಲಕ್ಷ್ಮಿ ಯೋಗವನ್ನು ತೋರಿಸುತ್ತದೆ. ಯಾರ ಅಂಗೈಯಲ್ಲಿ ಗುರುತು ಇರುತ್ತದೆಯೋ ಅಂತಹವರ ಜೀವನದಲ್ಲಿ ಬಹಳ ವೇಗವಾಗಿ ಶ್ರೀಮಂತಿಕೆಯನ್ನು ಹೊಂದುತ್ತಾರೆ.

ಅಷ್ಟೇ ಅಲ್ಲದೆ ಇವರ ಜೊತೆಯಲ್ಲಿ ಇರುವಂತಹ ವ್ಯಕ್ತಿಗಳು ಕೂಡ ಉತ್ತಮವಾದ ಜೀವನವನ್ನು ನಡೆಸುತ್ತಾರೆ. ಇವರಿಗೆ ಲಕ್ಷ್ಮೀದೇವಿಯ ಯೋಗವಿರುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ಅಂಗೈಯಲ್ಲಿ ಮಾಪಕಗಳ ಗುರುತು ಬಹಳ ಮಂಗಳಕರ ವಾಗಿದೆ. ಈ ರೇಖೆಯಿಂದ ಗಜಲಕ್ಷ್ಮಿ ಯೋಗ ರೂಪಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಇವರು ಎಲ್ಲ ವಿಷಯ ದಿಂದಲೂ ಕೂಡ ಅದೃಷ್ಟವನ್ನು ಹೊಂದಿರುವುದರ ಜೊತೆಗೆ. ಲಕ್ಷ್ಮೀದೇವಿಯ ಅನುಗ್ರಹವು ಕೂಡ ಇವರಿಗೆ ಇರುತ್ತದೆ.

Leave a Reply

Your email address will not be published. Required fields are marked *