ಇವತ್ತಿನ ಇವತ್ತಿನ ಮಾಹಿತಿಯಲ್ಲಿ ಅತಿಯಾಗಿ ಅಂಗೈ ಕಾಲುಗಳು ಬೆವರಿಗೆ ಕಾರಣಗಳು ಅದಕ್ಕೆ ಹೇಗೆ ನಿಯಂತ್ರಣ ಮಾಡುವುದು ಮತ್ತು ಸೂಕ್ತವಾದ ಮನೆಮದ್ದನ್ನು ತಿಳಿಸಿಕೊಡುತ್ತೇನೆ ತಿಳಿದುಕೊಳ್ಳಿ. ನಾವು ಸಾಮಾನ್ಯವಾಗಿ ಯಾವುದೇ ಒಂದು ಕೆಲಸವನ್ನು ಮಾಡಿದರೆ ಬೆವರುವುದು ಅತಿ ಸಾಮಾನ್ಯ ಆದರೆ ಕೆಲವೊಮ್ಮೆ ಅತಿ ಹೆಚ್ಚು ಬೆವರುವುದರಿಂದ ನಮ್ಮಲ್ಲಿ ರೋಗಲಕ್ಷಣಗಳು ಕೂಡ ಇರುತ್ತವೆ.

ಕೆಲವೊಮ್ಮೆ ಇದು ನಮಗೆ ಆರೋಗ್ಯದಲ್ಲಿ ಏರುಪೇರನ್ನು ಕೂಡ ಉಂಟು ಮಾಡುತ್ತದೆ ಹಾಗಾಗಿ ನಾವು ಯಾವುದೇ ಒಂದು ಸಮಸ್ಯೆ ಇದ್ದರೂ ಕೂಡ ಮುಂಚಿತವಾಗಿ ಅದನ್ನು ಬಗೆಹರಿಸಿಕೊಳ್ಳಬೇಕು ಹಾಗಾದರೆ ಇದಕ್ಕೆ ಕಾರಣಗಳು ತಿಳಿಯೋಣ ಮೊದಲನೆಯದಾಗಿ ಪಿತ್ತ ದೋಷ ದೇಹದಲ್ಲಿ ಅಧಿಕವಾಗುವುದರಿಂದ ಅಥವಾ ಪಿತ್ತದೋಷ ಅಸಮತೋಲನವಾಗುವ ಆಹಾರಗಳು ಸೇವನೆ ಮಾಡುವುದರಿಂದ ಅಂದರೆ ಅತಿಯಾಗಿ ಕಾರದ ಅವಳಿಯದ ಆಹಾರ ಸೇವಿಸುವುದು ಬಿಸಿಲಿನ ತಾಪಮಾನಕ್ಕೆ ಹೆಚ್ಚಾಗಿ ಮೈ ಹುಟ್ಟುವುದು ಸರಿಯಾದ ಸಮಯಕ್ಕೆ ಊಟ ಮಾಡದೇ ಇರುವುದು.

ಇನ್ನೂ ಮುಂತಾದವುಗಳು ಎರಡನೆಯದು ಮಾನಸಿಕ ಖಿನ್ನತೆ ಮೂರನೆಯದು ಆತಂಕ ಮತ್ತು ಮಾನಸಿಕ ಒತ್ತಡ ನಾಲ್ಕನೆಯದು ಅತಿಯಾಗಿ ಮಧ್ಯಪಾನ ಮಾಡುವುದರಿಂದ ಐದನೆಯದು ಅರ್ಧ ಸ್ತ್ರಾವ ಅಸಮತೋಲನವಾದಾಗ ಅಂದರೆ ಸಿಸ್ಟಮ್ ಹಿಂಬಾಲೆನ್ಸ್ ದೇಹದಲ್ಲಿ ಉಂಟಾದಾಗ ಅನುವಂಶಿಕತೆ ಅಥವಾ ದೀರ್ಘಕಾಲದ ಸೋಂಪಿನಿಂದ ಬಳಲುತ್ತಿದ್ದರೆ ಇನ್ಫೆಕ್ಷನ್ ಇನ್ನು ಮುಂತಾದವುಗಳು ಹಾಗಾದರೆ ಬೆವರುವುದನ್ನು ಹೇಗೆ ನಿಯಂತ್ರಣ ಮಾಡುವುದು ಕೆಲವೊಂದು ನಿಮಗಾಗಿ ಮೊದಲನೆಯದು ಸರಿಯಾದ ಪ್ರಮಾಣದಲ್ಲಿ ನೀರನ್ನು ಕುಡಿಯುವುದು.

ಎರಡನೆಯದು ಕನಿಷ್ಠ 7ರಿಂದ 8 ಗಂಟೆಗಳ ಕಾಲ ರಾತ್ರಿ ಮಲಗುವುದು ಮೂರನೆಯದು ಪೌಷ್ಟಿಕಾಂಶ ಆಹಾರವನ್ನು ದಿನನಿತ್ಯ ಸೇವನೆ ಮಾಡುವುದು ನಾಲ್ಕನೆಯದು ಕಪ್ಪು ಬಣ್ಣದ ಉಡುಪುಗಳನ್ನು ಧರಿಸದೆ ಇರುವುದು ಏಕೆಂದರೆ ಕಪ್ಪು ಬಣ್ಣದ ಬೇಕಾ ಉಷ್ಣವನ್ನು ಹೀರಿಕೊಳ್ಳುತ್ತದೆ ಸ್ನಾನ ಮಾಡುವುದಕ್ಕೆ ಬಿಸಿ ನೀರನ್ನು ಬಳಸದೆ ಇರುವುದು ಕಾರದ ಪದಾರ್ಥಗಳು ಬೆಳ್ಳುಳ್ಳಿ ಶುಂಠಿಯನ್ನು ಬಳಸದೆ ಇರುವುದು ಏಕೆಂದರೆ ಈ ಪದಾರ್ಥಗಳು ಅತಿಕವಾಗಿ ಬಳಸುವುದರಿಂದ ಹೆಚ್ಚಾಗಿ ಬೆವರುವುದನ್ನು ಕಾಣುತ್ತೇವೆ ಆದ ಕಾರಣ ಸರಿಯಾದ ಪ್ರಮಾಣದಲ್ಲಿ ದೇಹದ ಶಕ್ತಿಗೆ ಅನುಗುಣವಾಗಿ ವ್ಯಾಯಾಮವನ್ನು ಮಾಡುವುದು ಹಾಗಾದರೆ ಮನೆಮದ್ದನ್ನು ನೋಡೋಣ.

ದೇಹದಲ್ಲಿ ಪಿತ್ತವನ್ನು ಕಡಿಮೆ ಮಾಡಲು ಕೆಲವೊಂದು ಮನೆಮದ್ದುಗಳು ಮೊದಲನೆಯದು 10 ಒಣದ್ರಾಕ್ಷಿಯನ್ನು ನೀರಿನಲ್ಲಿ ರಾತ್ರಿ ನೆನೆಸಿಟ್ಟು ಬೆಳಗಿ ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿಯನ್ನು ತಿನ್ನುವುದು ಎರಡನೆಯದು ಹತ್ತು ಗ್ರಾಂ ಕೊತ್ತಂಬರಿ ಬೀಜವನ್ನು ರಾತ್ರಿ ನೆನೆಸಿಟ್ಟು ಬೆಳಗ್ಗೆ ಅದನ್ನು ಫಿಲ್ಟರ್ ಮಾಡಿ ಅಥವಾ ಶೋಧಿಸಿ ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಮೂರನೆಯದು 15 ಎಂಎಲ್ ಜೂಸ್ ವಾಟರ್ ನಲ್ಲಿ ಹತ್ತರಿಂದ ಟ್ರಿಪ್ಸ್ ಅಥವಾ ಲೆವೆಂಡರ್ ಆಯಿಲ್ ಸೇವಿಸಿ ನಂತರ ಸ್ಥಾನದ ಬಗ್ಗೆ.

ಈ ಮಿಶ್ರಣವನ್ನು ಹಾಕಿ ಸ್ನಾನ ಮಾಡುವುದರಿಂದ ಬೇವರನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ದೇಹದ ತೂಕ ದುರ್ಗಂಧವನ್ನು ಕಡಿಮೆ ಮಾಡಿಕೊಳ್ಳಬಹುದು. ನೆನಪಿರಲಿ ಅತಿಯಾಗಿ ಬೆವರುವುದನ್ನು ನಿರ್ಲಕ್ಷಿಸಲಿ ಬಾರದು ಅತಿಯಾಗಿ ಬೆವರುವುದಕ್ಕೆ ಅನೇಕ ಕಾರಣಗಳು ಇರುತ್ತವೆ ಕೆಲವೊಂದು ಮನೆಮದ್ದುಗಳು ಮಾಡಿದಾಗಲೂ ಅತಿ ಅತಿಯಾದ ಬೆವರುವುದು ಇಲ್ಲ ನಿಲ್ಲಲಿಲ್ಲ ಎಂದರೆ ಆಗ ಹತ್ತಿರದ ವೈದ್ಯರನ್ನು ಸಂಪರ್ಕಿಸುವುದು ಉತ್ತಮವಾಗಿದೆ ಅಂತ ಹೇಳಬಹುದು.

Leave a Reply

Your email address will not be published. Required fields are marked *