ನಮಗೆ ಗೊತ್ತಿರುವ ಹಾಗೆ ಪ್ರತಿಯೊಂದು ಗಿಡದಲ್ಲೂ ಕೂಡ ಆದರೆ ಔಷಧೀಯ ಗುಣಗಳು ಇರುತ್ತವೆ . ಆದರೆ ಇವು ನಮಗೆ ಗೊತ್ತಿರುವುದಿಲ್ಲ ಹಾಗೆಯೇ ಇಂದಿನ ಮಾಹಿತಿಯಲ್ಲಿ ನಿಂಬೆ ಹುಲ್ಲು ಇದರಿಂದ ನಮ್ಮ ದೇಹಕ್ಕೆ ಯಾವೆಲ್ಲ ತರಹದಿಂದ ಆರೋಗ್ಯದ ದೃಷ್ಟಿಯಿಂದ ಸಹಾಯವಾಗುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳೋಣ ಮೊದಲಿಗೆ ಈ ಹುಲ್ಲು ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ತುಂಬಾ ಸಹಾಯಮಾಡುತ್ತದೆ.

ನಮ್ಮ ಸುತ್ತಮುತ್ತ ನೈಸರ್ಗಿಕವಾಗಿ ಬೆಳೆದಿರುವ ಕೆಲವೊಂದು ಜಾತಿ ಗಿಡಗಳು ಹಾಗೆ ಹುಲ್ಲು ಎಲ್ಲವೂ ಕೂಡ ಔಷಧಿ ಗುಣಗಳು ಹೊಂದಿರುತ್ತವೆ, ಕೆಲವೊಂದು ನಮ್ಮ ಆರೋಗ್ಯಕ್ಕೆ ತುಂಬಾ ಸಹಾಯ ಮಾಡುತ್ತದೆ. ನಿಂಬೆ ಹುಲ್ಲು ಪರಿಮಳ ಕೂಡ ತುಂಬಾ ಚೆನ್ನಾಗಿರುತ್ತದೆ ಹಾಗೆ ರುಚಿ ಕೂಡ ಇನ್ನು ಆರೋಗ್ಯದ ವಿಷಯಕ್ಕೆ ಬಂದರೆ ನಮ್ಮ ಆರೋಗ್ಯಕ್ಕೆ ತುಂಬಾ ಸಂಜೀವಿನಿ ಅಂತ ಹೇಳಬಹುದು ಇವತ್ತಿನ ಮಾಹಿತಿಯಲ್ಲಿ ಲೆಮನ್ ಗ್ರಾಸ್ ಅಥವಾ ನಿಂಬೆ ಹುಲ್ಲು ಇದನ್ನು ಬಳಸುವುದರಿಂದ ಯಾವ ಯಾವ ಆರೋಗ್ಯ ಸಮಸ್ಯೆಗಳು ದೂರ ಇಡಬಹುದು.

ಯಾವ ಯಾವ ರೀತಿಯಲ್ಲಿ ಸಹಾಯ ಆಗುತ್ತದೆ ಅಂತ ಹೇಳುತ್ತಾ ಇದ್ದೇನೆ ಈ ಮಾಹಿತಿಯನ್ನು ಮಿಸ್ ಮಾಡದೆ ಕೊನೆಯವರೆಗೂ ವೀಕ್ಷಿಸಿ ಮತ್ತು ಎಲ್ಲರೊಂದಿಗೂ ಹಂಚಿಕೊಳ್ಳುವುದನ್ನು ಮರೆಯಬೇಡಿ. ಇನ್ನು ಈ ಈ ಹುಲ್ಲು ಅಥವಾ ನಿಂಬೆಹುಲ್ಲು ಏನು ಕರೆಯುತ್ತೇವೆ. ಇದರಲ್ಲಿ ಅನೇಕ ರೀತಿಯ ಪೋಷಕಾಂಶಗಳು ಸಿಗುತ್ತವೆ ಮೊದಲನೇದಾಗಿ ಶುಗರ್ ಪೇಷಂಟ್ ಗೆ ತುಂಬಾ ಒಳ್ಳೆಯದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಇರಿಸಿಕೊಳ್ಳುವುದಕ್ಕೆ ಸಹಾಯವಾಗುತ್ತದೆ ಅದರ ಜೊತೆಯಲ್ಲಿ ಮೂತ್ರಪಿಂಡ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಅಂತ ಹೇಳಬಹುದು.

ನಮ್ಮ ಆರೋಗ್ಯವನ್ನು ಡಿಟಾಕ್ಸ್ ಮಾಡುವುದಕ್ಕೆ ತುಂಬಾ ಒಳ್ಳೆಯದು ಇದರ ಕಲ್ಮಶಗಳು ಅನಗತ್ಯ ಕೊಬ್ಬು ಎಲ್ಲವುಗಳು ಹೊರ ಹಾಕುವುದಕ್ಕೆ ಸಹಾಯವಾಗುತ್ತದೆ ಇದರಿಂದಾಗಿ ಮೂತ್ರಪಿಂಡಗಳು ಆರೋಗ್ಯವಂತವಾಗಿರಬಹುದು ದೇಹವನ್ನು ಡಿಟಾಕ್ಸ್ ಮಾಡುವುದಕ್ಕೆ ತುಂಬಾ ಒಳ್ಳೆಯದು ಇನ್ನು ಶೀತ ಕೆಮ್ಮು ಸಮಸ್ಯೆ ಇದ್ದವರಿಗೆ ತುಂಬಾ ಒಳ್ಳೆಯದು ಅಂತ ಹೇಳಬಹುದು ಮಳೆಗಾಲ ಚಳಿಗಾಲ ವೆದರ್ ಚೇಂಜಸ್ ಆದಾಗ ನಮಗೆ ಬೇರೆ ಬೇರೆ ರೀತಿಯ ಇನ್ಸ್ಪೆಕ್ಷನ್ ಕಾಡುವುದು ಸಾಮಾನ್ಯ ಇತರ ಇನ್ಫೆಕ್ಷನ್ ಆಗುತ್ತಾ ಇದ್ದರೆ ಆಗಬಾರದು ಅಂದರೆ ಶೀತ ಕೆಮ್ಮು ಎಲ್ಲವನ್ನು ದೂರ ಮಾಡಬೇಕೆಂದರೆ ಈ ಲೆಮನ್ ಹುಲ್ಲು ಬಳಸಬಹುದು.

ಇದರಿಂದ ಕಷಾಯವನ್ನು ಮಾಡಬಹುದು ಟೀ ಮಾಡಬಹುದು ಎಲ್ಲವನ್ನು ಕುಡಿಯುವುದರಿಂದ ನಾವು ಸೋಂಕು ದೂರ ಇಡಬಹುದು ಇನ್ನು ನಮ್ಮ ಜೀರ್ಣ ಸಮಸ್ಯೆ ಒಳ್ಳೆಯದು ಅಂತ ಹೇಳಬಹುದು ಕೆಲವೊಬ್ಬರಿಗೆ ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ ಗ್ಯಾಸ್ಟಿಕ್ ಸಂಬಂಧಿ ಸಮಸ್ಯೆಯಿಂದ ಬಳಲುತ್ತಾ ಇರುವವರು ಹುಲ್ಲು ನಿಂಬೆ ಹುಲ್ಲು ಬಳಸಬಹುದು ಇದರಿಂದಾಗಿ ಗ್ಯಾಸ್ಟಿಕ್ ಎಲ್ಲವೂ ಕಡಿಮೆಯಾಗುತ್ತದೆ ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗದೇ ಇರುವುದಕ್ಕೆ ಸಹಕಾರಿ ಇನ್ನೂ ಮುಖ್ಯವಾದ ಬೆನಿಫಿಟ್ ಹೇಳಬೇಕಾಗಿರುವುದು ಅಂದರೆ ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ತುಂಬಾ ಸಹಾಯ ಮಾಡುತ್ತದೆ ಅದರ ಜೊತೆಯಲ್ಲಿ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆ ಇದ್ದರೆ ಅದನ್ನು ಸರಿ ಮಾಡಿಕೊಳ್ಳುವುದಕ್ಕೆ ತುಂಬಾ ಒಳ್ಳೆಯದು ಅಂತ ಹೇಳಬಹುದು.

Leave a Reply

Your email address will not be published. Required fields are marked *