ನಾವು ಸಾಮಾನ್ಯವಾಗಿ ಪೂಜೆ ಮಾಡಬೇಕೆಂದರೆ ಕರ್ಪೂರವನ್ನು ನಮ್ಮ ಮನೆಯಲ್ಲಿ ಇರಬೇಕಾದಂತಹ ವಸ್ತು ಈ ಒಂದು ವಸ್ತು ನಮ್ಮ ಆನಂದವನ್ನು ಕಣ್ಮನಗೊಳಿಸುತ್ತದೆ. ಈ ಆರತಿಯಲ್ಲಿ ಎರಡು ತರಹದ ವಿಧಗಳು ಇವೆ ಒಂದು ಆರತಿ ಕರ್ಪೂರ ಇನ್ನೊಂದು ಪಚ್ ಕರ್ಪೂರ. ಇದನ್ನು ಪ್ರತಿಯೊಂದು ಮಂಗಳಕರ ಕಾರ್ಯಗಳಲ್ಲಿ ಉಪಯೋಗಿಸುತ್ತಾರೆ ಇದು ಒಂದು ಅತಿ ಹೆಚ್ಚು ಸುಗಂಧ ದ್ರುವ ವಸ್ತು ಆಗಿದ್ದರಿಂದ ಅತಿ ಹೆಚ್ಚು ಉಪಯೋಗ ಮಾಡುತ್ತಾರೆ.

ಅಷ್ಟೇ ಅಲ್ಲದೆ ಈ ಕರ್ಪೂರದಲ್ಲಿ ಆರೋಗ್ಯಕರ ಗುಣಗಳು ಕೂಡ ಇವೆ. ಈ ಒಂದು ಕರ್ಪೂರ ನಾವು ಮನೆಯಲ್ಲಿ ಬೆಳಗಿಸಿದರೆ ಇದು ನಮ್ಮ ಮನೆಯಲ್ಲಿರುವ ಕಲ್ಮಶವಾದ ಗಾಳಿಯನ್ನು ಹೊರಗಡೆ ಹಾಕಿ ಹಾಗೂ ವಾತಾವರಣ ತಿಳಿಗೊಳಿಸುತ್ತದೆ ಅಷ್ಟೇ ಅಲ್ಲದೆ ಪವಿತ್ರತೆಯನ್ನು ತಂದುಕೊಡುತ್ತದೆ ಎಂದು ಹೇಳುತ್ತಾರೆ. ಹಾಗೆ ಇದು ಸೋಂಕು ವಾದಗಳನ್ನು ತಡೆಯುತ್ತದೆ ಹಾಗೆ ಅತಿ ಹೆಚ್ಚು ಬಿಪಿ ಉಳ್ಳ ರೋಗಿಗಳು ಒಂದು ಚಿಟಿಕೆಯಷ್ಟು ಕರ್ಪೂರವನ್ನು ಜೀವಿಸಿದರೆ ನಾವು ಬಿಪಿ ಎಂಬ ರೋಗದಿಂದ ದೂರವಾಗಬಹುದು ಎಂದು ವೈದ್ಯರು ಹೇಳುತ್ತಾರೆ.

ಇನ್ನೂ ಪಚ್ಚಕರ್ಪೂರವನ್ನು ನಾವು ಗಂಧದ ಜೊತೆಗೆ ಅರಿತು ಜೀವಿಸುವುದರಿಂದ ಮೂತ್ರ ವಾದಿಗಳಿಗೆ ಸಂಬಂದಿಸಿದಂತಹ ಕಾಯಿಲೆಗಳು ನಮ್ಮಿಂದ ದೂರವಾಗುತ್ತವೆ ಎಂದು ಹೇಳುತ್ತಾರೆ. ಇನ್ನು ನಮ್ಮ ಶರೀರದ ಮೇಲೆ ಹಲವಾರು ಸೂಕ್ಷ್ಮಜೀವಿಗಳು ವಾಸಿಸುತ್ತವೆ. ನಾವು ಸ್ನಾನ ಮಾಡುವುದರ ಜೊತೆಗೆ ಈ ಸಣ್ಣ ಚಿಟಿಕೆಯನ್ನು ಹಾಕುವುದರಿಂದ ನಮ್ಮ ಮೇಲಿರುವ ಕೀಟಗಳು ನಮ್ಮಿಂದ ದೂರ ಆಗುತ್ತದೆ ಎಂದು ಹೇಳಲಾಗುತ್ತದೆ.

ಇನ್ನು ರಾತ್ರಿ ಹೊತ್ತಲ್ಲಿ ನಾವು ಮಲಗುವ ಸಂದರ್ಭದಲ್ಲಿ ಕರ್ಪೂರವನ್ನು ಮೂಟೆ ಜೊತೆಗೆ ಕಟ್ಟಿಕೊಂಡು ನಮ್ಮ ಶರೀರ ಪಕ್ಕದಲ್ಲಿ ಇಟ್ಟರೆ ನಮ್ಮ ದೇಹದಲ್ಲಿ ರಕ್ತ ಚಂದನ ಅತಿ ಹೆಚ್ಚು ಸುಲಭವಾಗಿ ಹಾಗೂ ನಿರಾಳವಾಗಿ ಹೋಗುತ್ತದೆ. ಅಷ್ಟೇ ಅಲ್ಲದೆ ಪಚ್ಚ ಕರ್ಪೂರ ನಮ್ಮ ಶರೀರದಲ್ಲಿ ಜೀವನ ಕ್ರಿಯೆಯನ್ನುವೇಗವಾಗಿ ಮಾಡುತ್ತಿದೆ ಎಂದು ಹೇಳಲಾಗುತ್ತದೆ.

ಅಷ್ಟೇ ಅಲ್ಲದೆ ಈ ಕರ್ಪೂರವನ್ನು ಯಾವುದೇ ರೀತಿಯಾದಂತಹ ಸಿಹಿ ಪದಾರ್ಥ ಹಾಗೂ ಪಾನೀಯಗಳಲ್ಲಿ ಉಪಯೋಗಿಸುವುದರಿಂದ ನಮಗೆ ಸುಗಂಧವಲ್ಲದೆ ಇನ್ನು ಹೆಚ್ಚು ರುಚಿಯನ್ನು ಕೂಡ ಕೊಡುತ್ತದೆ. ಎಂದು ಈ ಮಾತನ್ನು ಹಾಗೆ ನಮ್ಮ ಹಿರಿಯರು ಹೇಳಿಕೊಂಡು ಬಂದಿದ್ದಾರೆ ಇನ್ನು ನಮ್ಮ ಮನೆಯಲ್ಲಿ ಸೊಳ್ಳೆ ಕಾಟಗಳಂತೂ ಇದ್ದೆ ಇರುತ್ತದೆ.

ಆ ಸಂದರ್ಭದಲ್ಲಿ ನೀವು ಒಂದೇ ಎರಡು ಕರ್ಪೂರಗಳಿಂದ ಒಂದು ಲೋಟದಲ್ಲಿ ಇಟ್ಟರೆ ಅದರಿಂದ ಬರುವ ಹೊಗೆಯಿಂದ ನಿಮ್ಮ ಮನೆಯಲ್ಲಿರುವ ಎಲ್ಲ ಸೊಳ್ಳೆಗಳು ಕಾಟ ಇರುತ್ತದೆ ಎಂದು ಹೇಳಲಾಗುತ್ತದೆ.ವಾಸ್ತು ದೋಷದ ಕಾರಣದಿಂದ ವೈಯಕ್ತಿಕ ಜೀವನ ಹಾಗೂ ಔದ್ಯೋಗಿಕ ಜೀವನದಲ್ಲಿಯೂ ತೊಂದರೆ ಉಂಟಾಗುವುದು. ಅಂತಹ ಸಮಸ್ಯೆ ಎದುರಿಸುತ್ತಿರುವವರು ಕರ್ಪೂರವನ್ನು ಬಳಸಿ ಸಮಸ್ಯೆಯನ್ನು ನಿವಾರಿಸಬಹುದು.

Leave a Reply

Your email address will not be published. Required fields are marked *