ನಾವು ತಿನ್ನುವ ಆಹಾರದಲ್ಲಿ ನಮಗೆ ಎರಡು ರೀತಿಯ ಕೊಲೆಸ್ಟ್ರಾಲ್ ಸಿಗುತ್ತದೆ. ಒಂದು ಒಳ್ಳೆಯ ಕೊಲೆಸ್ಟ್ರಾಲ್ ಅಂದ ರೆ ನಮ್ಮ ದೇಹಕ್ಕೆ ಉಪಯುಕ್ತವಾದದ್ದು. ಇನ್ನೊಂದು ಕೆಟ್ಟ ಕೊಲೆಸ್ಟ್ರಾಲ್ ಅಂದರೆ ನಮ್ಮ ದೇಹಕ್ಕೆ ಬೇಡವಾದದ್ದು ಯಾರು ಉತ್ತಮವಾದ ಜೀವನ ಶೈಲಿಯನ್ನು ಹೊಂದಿರುತ್ತಾರೆ ಮತ್ತು ಒಳ್ಳೆಯ ಆಹಾರ ಪದ್ಧತಿಯನ್ನ ಅಳವಡಿಸಿಕೊಂಡಿದ್ದಾರೆ. ಅವರ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕರಗುತ್ತದೆ ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ದೇಹಕ್ಕೆ ಉಪಯುಕ್ತವಾಗುತ್ತದೆ. ಆದರೆ ಜನರ ಜೀವನಶೈಲಿಯಲ್ಲಿ ಇರುವವರಿಗೆ ಇದಕ್ಕೆ ತದ್ವಿರುದ್ಧವಾಗಿ ನಡೆಯುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ನಮ್ಮ ದೇಹದ ಎಲ್ಲ ಭಾಗಗಳಲ್ಲಿ ಶೇಖರಣೆಯಾಗುತ್ತದೆ ಮತ್ತು ಅತಿಯಾದ ನೋವು ಕಂಡು ಬರುವಂತೆ ಮಾಡುತ್ತವೆ. ಯಾವ ಯಾವ ಭಾಗಗಳಲ್ಲಿ ನೋವು ಕಂಡು ಬಂದರೆ ಅದು ಕೊಲೆಸ್ಟ್ರಾಲ್ ಇದೆ ಎಂಬುದನ್ನ ಸೂಚಿಸುತ್ತದೆ ಎಂಬುದರ ಬಗ್ಗೆ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳಣ.

ಮೊದಲನೆಯದಾಗಿ ಕಾಳುಗಳಲ್ಲಿ ನಮ್ಮ ಹೃದಯ ರಕ್ತ ವನ್ನು ಪಂಪ್ ಮಾಡುವ ಸಂದರ್ಭದಲ್ಲಿ ದೇಹದ ಎಲ್ಲ ಭಾಗಗಳಿಗೆ ರಕ್ತನಾಳ ಗಳ ಮೂಲಕ ರಕ್ತ ವಲ್ಲ ಪೂರೈಕೆ ಮಾಡುತ್ತದೆ. ಅದೇ ರೀತಿ ಕಾಲು ಗಳಿಗೂ ಕೂಡ ರಕ್ತ ಪೂರೈಕೆಯ ಸಂದರ್ಭದಲ್ಲಿ ತನ್ನಲ್ಲಿ ಆಮ್ಲಜನಕ ಮತ್ತು ಅಂಗಾಂಗಗಳಿಗೆ ಅಗತ್ಯವಾಗಿ ಬೇಕಾದ ಪೌಷ್ಟಿಕಾಂಶಗಳನ್ನು ಸಹ ಒಳಗೊಂಡಿರುತ್ತದೆ. ಆದರೆ ಅತಿಯಾದ ಕೊಲೆಸ್ಟ್ರಾಲ್‌ನಿಂದ ಕಾಲುಗಳ ಭಾಗದಲ್ಲಿ ರಕ್ತನಾಳಗಳು ಗಟ್ಟಿಯಾಗುವುದರಿಂದ.ಸರಿಯಾಗಿ ರಕ್ತಸಂಚಾರ ವಿಲ್ಲದೆ ಕಾಲು ನೋವು ಕಂಡು ಬರುತ್ತದೆ. ಎರಡನೆಯ ದಾಗಿ, ಸೊಂಟದ ಭಾಗದಲ್ಲಿ ಸೊಂಟದ ಭಾಗದಲ್ಲಿ ರಕ್ತನಾಳ ಗಳು, ಕೊಲೆಸ್ಟ್ರಾಲ್ ಶೇಖರಣೆಯಿಂದ ತಮ್ಮ ಗಾತ್ರ ಕಡಿಮೆ ಮಾಡಿಕೊಳ್ಳುವುದರಿಂದ ಸಮರ್ಪಕ ಪ್ರಮಾಣದಲ್ಲಿ ರಕ್ತಸಂಚಾರ ಇರುವುದಿಲ್ಲ. ಇದನ್ನು ಆರ್ಟಿರಿಯಲ್ ಡಿಸೀಸ್ ಎಂದು ಕರೆಯುತ್ತಾರೆ. ಇದು ಪದೇ ಪದೇ ಸೊಂಟ ನೋವಿಗೆ ಕಾರಣ ವಾಗುತ್ತದೆ. ಇನ್ನು ಮೂರನೇ ದಾಗಿ ಪಾದಗಳಲ್ಲಿ ಕೇವಲ ಶುಗರ್ ಇದ್ದರೆ ಮಾತ್ರವಲ್ಲ.

ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾದರೂ ಸಹ ಪಾದ ಗಳು ಬರುತ್ತವೆ ಅಥವಾ ಪಾದ ಗಳಲ್ಲಿ ನೋವು ಕಂಡು ಬರುತ್ತದೆ. ತುಂಬಾ ಜನರಿಗೆ ರಾತ್ರಿ ಹೊತ್ತು ಈ ಸಮಸ್ಯೆ ಮಲಗಿದ್ದಾಗ ಕಾಣಿಸುತ್ತದೆ. ಇದನ್ನು ಮಧುಮೇಹ ಎಂದು ತಪ್ಪಾಗಿ ಅರ್ಥೈಸಿ ಕೊಂಡು ತುಂಬಾ ಜನರು ತಮ್ಮ ದೇಹದ ಕೊಲೆಸ್ಟ್ರಾಲ್ ಪ್ರಮಾಣ ವನ್ನು ಕಡಿಮೆ ಮಾಡಿಕೊಳ್ಳಲು ಆಲೋಚನೆಯನ್ನೇ ಮಾಡುವುದಿಲ್ಲ. ಆದರೆ ಕೊಲೆಸ್ಟ್ರಾಲ್ ಅಥವಾ ಬೊಜ್ಜಿನ ಪ್ರಮಾಣ ಕಡೆಗೂ ಗಮನ ಕೊಡಬೇಕು. ಇನ್ನು ನಾಲ್ಕನೆಯದಾಗಿ ಎದೆಯ ಭಾಗದಲ್ಲಿ ನಿಮ್ಮ ಎದೆಯ ಭಾಗದಲ್ಲಿ ಒಂದು ವೇಳೆ ರಕ್ತನಾಳಗಳು ಸರಿಯಾದ ರಕ್ತ ಪೂರೈಕೆ ಮಾಡಲು ಆಗದಿದ್ದರೆ ಆಗಲೂ ಕೂಡ ಎದೆ ನೋವು ಕಾಣಿಸುತ್ತದೆ. ಪ್ರಮುಖವಾಗಿ ಇದ ಕ್ಕೆ ಕೊಲೆಸ್ಟ ಕಾರಣ ಎಂಬುದನ್ನು ಮರೆಯಬಾರದು. ನಿಮಗೆ ಒಂದು ವೇಳೆ ಎದೆ ನೋವು ಬರುತ್ತಿದ್ದರೆ ತಕ್ಷಣವೇ ವೈದ್ಯರ ಬಳಿ ತೋರಿಸಿಕೊಳ್ಳಿ. ಐದನೆಯದಾಗಿ ಬೆನ್ನು ನಮ್ಮ ದೇಹದಲ್ಲಿ ರಕ್ತನಾಳಗಳು ಇಡೀ ದೇಹದ ತುಂಬಾ ಹರಡಿಕೊಂಡಿರುತ್ತವೆ. ನಮ್ಮ ಬೆನ್ನು ಹುರಿಯ ಆರೋಗ್ಯ ವನ್ನು ಸಹ ರಕ್ತನಾಳ ಗಳು ಕಾಪಾಡುತ್ತವೆ. ಬೆನ್ನು ಹುರಿಯ ಭಾಗಕ್ಕೆ ಸಕಲ ಪೌಷ್ಟಿಕಾಂಶ ಗಳನ್ನು ಒದಗಿಸುವಲ್ಲಿ.

ರಕ್ತನಾಳಗಳು ಕೆಲಸ ಮಾಡುತ್ತವೆ. ಆದರೆ ಇಂತಹ ರಕ್ತನಾಳ ಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಾಗುತ್ತಾ ಹೋದರೆ ಅದರಿಂದ ರಕ್ತನಾಳಗಳು ಗಟ್ಟಿಯಾಗುವ ಸಾಧ್ಯತೆ ಇರುತ್ತದೆ. ಆರನೇದಾಗಿ ಕಂಕುಳಿನ ಭಾಗ ಕಾಲುಗಳ ಭಾಗದಲ್ಲಿ ಮೊದಲೇ ಹೇಳಿದಂತೆ ಕೊಲೆಸ್ಟ್ರಾಲ್ ಶೇಖರಣೆಯಿಂದ ರಕ್ತಸಂಚಾರ ಸರಿಯಾಗಿ ನಡೆಯದಿದ್ದರೆ ಅದರ ಪ್ರಭಾವ ಕಂಕುಳಿನ ಭಾಗಕ್ಕೆ ಎದುರಾಗುತ್ತದೆ. ಈ ಮೇಲ್ಗಡೆ ಕೊಟ್ಟಿರುವಂತಹ ಆದಷ್ಟು ಸಮಸ್ಯೆಗಳನ್ನು ಬೇಗನೆ ಬಗೆಹರಿಸಿಕೊಳ್ಳಲು ನೀವು ಪ್ರಯತ್ನ ಮಾಡಿಕೊಳ್ಳಿ

Leave a Reply

Your email address will not be published. Required fields are marked *