ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಸ್ವಾಗತ ಆತ್ಮೀಯರೇ ನಾವೆಲ್ಲರೂ ಪ್ರತಿನಿತ್ಯ ದೇವಾಲಯಗಳು ಆಗಾಗ ಅಥವಾ ತೆರಳುವಂತಹ ಉತ್ತಮ ಹವ್ಯಾಸ ಹೊಂದಿರುತ್ತೇವೆ ದೇವಸ್ಥಾನದಲ್ಲಿ ತೆರಳಿದಾಗ ದೇವರ ದರ್ಶನ ಹೇಗೆ ಪಡೆದುಕೊಳ್ಳಬೇಕು ಅನ್ನುವುದರ ಬಗ್ಗೆ ನಮ್ಮ ಪೂರ್ವಜರು ಸರಿಯಾದ ಕ್ರಮವನ್ನು ನಮ್ಮಗೆ ತಿಳಿಸಿಕೊಟ್ಟಿದ್ದಾರೆ ಆ ಎಲ್ಲ ಕ್ರಮಗಳಲ್ಲೂ ಬದ್ಧತೆಯಿಂದ ಅನುಸರಿಸಿದರೆ ಮಾತ್ರ ನಮಗೆ ದೇವರ ದರ್ಶನದ ಸಂಪೂರ್ಣ ಫಲ ಪ್ರಾಪ್ತಿಯಾಗುತ್ತದೆ ದೇವಸ್ಥಾನಗಳಿಗೆ ತೆರಳಿದಾಗ ದೇವರ ದರ್ಶನ ಪಡೆಯುವ ನಂತರ ಕೆಲ ಕಾಲ ದೇವಾಲಯಗಳಲ್ಲಿ ಕುಳಿತುಕೊಳ್ಳಬೇಕು ಅನ್ನುವುದು ಸಂಪ್ರದಾಯ ನಾವು ಏಕೆ ದೇವಸ್ಥಾನಗಳಿಗೆ ತೆರಳಿದಾಗ ಕೇಳಕಾಲ ಕುಳಿತುಕೊಳ್ಳಬೇಕು.

ಯಾವ ಮಂತ್ರವನ್ನು ಜಪಿಸಿದರೆ ಶ್ರೇಯಸ್ಕರ ಬನ್ನಿ ನಮ್ಮ ಈ ಪ್ರಸ್ತುತ ಸಂಚಿಕೆಯಲ್ಲಿ ಈ ಎಲ್ಲಾ ಕುತೂಹಲಕರ ಮಾಹಿತಿಗಳಿಗೆ ಉತ್ತರ ಪಡೆದುಕೊಳ್ಳೋಣ ದೇವರ ಸನ್ನಿಧಿಗೆ ನಾವು ತೆರಳುವುದು ಕೇವಲ ದೇವರ ದರ್ಶನಕ್ಕೆ ಮಾತ್ರವಲ್ಲ ದೇವರ ದರ್ಶನವಾದ ನಂತರ ಕೆಲ ಕಾಲ ದೇಗುಲದ ಪ್ರಾರಂಭದಲ್ಲಿ ಅಥವಾ ಮೆಟ್ಟಿಲುಗಳ ಮೇಲೆ ಕುಳಿತು ದೇವರ ಧ್ಯಾನದಲ್ಲಿ ಕಳೆಯಬೇಕು ಕೆಲವು ಜನರು ಅವಸರ ಅವಸರವಾಗಿ ದೇವಾಲಯಗಳಲ್ಲಿ ದೇವರಿಗೆ ನಮಸ್ಕಾರವನ್ನು ಮಾಡಿ ಹೊರಟುಬಿಟ್ಟಿರುತ್ತಾರೆ. ಹೀಗೆ ಮಾಡುವುದು ಸರಿಯಾದ ಕ್ರಮವಲ್ಲ ದೇವರ ದರ್ಶನದ ನಂತರ ದೇವಾಲಯದಲ್ಲಿ ಕೆಲಕಾಲ ಕುಳಿತುಕೊಳ್ಳಬೇಕು ದೇವಸ್ಥಾನದಲ್ಲಿ ಧನಾತ್ಮಕ ಶಕ್ತಿ ಯಥೇಚ್ಛವಾಗಿ ಇರುತ್ತದೆ.

ನಾವು ಎಷ್ಟು ಸಮಯ ದೇಗುಲಗಳಲ್ಲಿ ಕುಳಿತುಕೊಳ್ಳುತ್ತೇವೆ ಅಷ್ಟು ಸಕ್ಕರಾತ್ಮಕ ಶಕ್ತಿ ನಮ್ಮಲ್ಲಿ ವೃದ್ಧಿಯಾಗುತ್ತದೆ ಹೀಗೆ ಮಾಡುವುದರಿಂದ ಮನಸ್ಸಿಗೆ ಸ್ವಸ್ತತೆ ದೇಹಕ್ಕೆ ಶಕ್ತಿ ಲಭಿಸುತ್ತದೆ ಕೆಟ್ಟ ಯೋಚನೆಗಳು ಎಲ್ಲವೂ ಮಾಯವಾಗಿ ಬಿಡುತ್ತವೆ ಮಾನಸಿಕ ಚಂಚಲ ಕಡಿಮೆಯಾಗುತ್ತದೆ. ಮನಸ್ಸು ಶಾಂತವಾಗುತ್ತದೆ ಮನಸು ಶಾಂತವಾದಾಗ ಜೀವನದಲ್ಲಿ ಮುಂದೆ ಏನು ಮಾಡಬೇಕು ಎಂಬುವುದರ ಬಗ್ಗೆ ದೃಢ ನಿರ್ಧಾರದ ಬಗ್ಗೆ ಸುಲಭವಾಗಿ ವಾಗುತ್ತದೆ ದೇವಸ್ಥಾನಕ್ಕೆ ಸ್ಥಳ ಪ್ರಭಾವವು ನಮ್ಮ ದೇಹದೊಳಗೆ ಪ್ರವೇಶ ಮಾಡಿ ನಮ್ಮಲ್ಲಿ ನವಚತನ್ಯವನ್ನು ಮೂಡಿಸುತ್ತದೆ ದೇವರ ಮುಂದೆ ನಿಂತು ಮಂತ್ರಗಳನ್ನು ಹೇಳುವಂತೆಯೇ ದೇವಸ್ಥಾನದ ಮೆಟ್ಟಿಲುಗಳು ಕುಳಿತು ಮಂತ್ರಗಳನ್ನು ಪಠಣೆ ಮಾಡುವುದರಿಂದ.

ಅನೇಕ ಕಷ್ಟಗಳು ನಿವಾರಣೆಯಾಗುತ್ತವೆ ಹಾಗಾಗಿ ದೇವಾಲಯದ ಮೆಟ್ಟಿಲುಗಳು ಕುಳಿತು ಭಗವಂತನ ಧ್ಯಾನ ಮಾಡುವುದರ ಜೊತೆಗೆ ಮಂತ್ರಗಳನ್ನು ಸಹ ಪಠಿಸಬೇಕು ದೇವಾಲಯದ ಮೆಟ್ಟಿಲುಗಳಲ್ಲಿ ಯಾವುದೇ ಮಂತ್ರವನ್ನು ಹೇಳಿದರು ಒಳ್ಳೆಯದೇ ಆಗುತ್ತದೆ ಆದರೆ ಕಷ್ಟವನ್ನು ನಾಶಪಡಿಸುವ ಈ ಒಂದು ಮಂತ್ರವನ್ನು ಪಟನೆ ಮಾಡಿದರೆ ಎಲ್ಲಾ ಮಂತ್ರ ಗಳಿಗಿಂತಲೂ ಉತ್ತಮ ಫಲವನ್ನು ಪಡೆಯಲು ನಮಗೆ ಸಾಧ್ಯವಾಗುತ್ತದೆ ಈ ಒಂದು ವಿಶೇಷವಾದ ಶ್ಲೋಕವೇ ಅನಾಯ ಸೇನ ಮರಣಂ ವಿನ ದೈನೈನ ಜೀವನದೇ ಹಂತ ತವ ಸಾನಿಧ್ಯಮ ದೆಹಿ ಮೇ ಪರಮೇಶ್ವರ ಈ ಶ್ಲೋಕದ ತಾತ್ಪರ್ಯವೆಂದರೆ ಯಾವುದು ತೊಂದರೆಯನ್ನು ಉಂಟುಮಾಡದೆ ಸುಖವಾದ ಮರಣವನ್ನು ಕರುಣಿಸು ಜೀವಿತಾವಧಿಯಲ್ಲಿ ಪರಾವಲಂಬಿಗಳಾಗದಂತೆ ಉತ್ತಮವಾದ ಜೀವನವನ್ನು ಕರುಣಿಸು ಅಂತ ಅರ್ಥ. ನಮ್ಮ ಜೀವನದಲ್ಲಿ ಹೆಚ್ಚು ಕಷ್ಟಗಳು ಬರದೇ ನಾವು ಆರಾಮವಾಗಿ ಜೀವನವನ್ನು ನಡೆಸಬೇಕು ಎಂಬುದೇ ಇದರ ಮುಖ್ಯ ಉದ್ದೇಶವಾಗಿದೆ.

Leave a Reply

Your email address will not be published. Required fields are marked *