ನಮ್ಮ ದೇಹಕ್ಕೆ ಬಾದಾಮಿ ತುಂಬ ಉತ್ತಮ ಆಹಾರ ಪದಾರ್ಥ, ನೀವು ದಿನ ಎರಡು ಅಥವಾ ಮೂರೂ ಬಾದಾಮಿ ತಿನ್ನುವುದರಿಂದ ಏನೆಲ್ಲಾ ಲಾಭಗಳಿವೆ ಅನ್ನೋದು ಇಲ್ಲಿದೆ ನೋಡಿ.

ಬಾದಾಮಿ ಬೀಜದಿಂದ ಮೆದುಳಿನ ಕಾರ್ಯ ಕ್ಷಮತೆ ಹೆಚ್ಚಿಸಲು ಕೂಡ ಬಾದಾಮಿ ಕಾರಣವಾಗುತ್ತದೆ. ಇದರಲ್ಲಿರುವ ರೈಬೊಫ್ಲೆಮಿನ್ ಹಾಗೂ ಎಲ್- ಕರ್ನೈಟ್ ಮೆದುಳನ್ನು ಇನ್ನಷು ಚುರುಕು ಗೊಳಿಸುತ್ತದೆ.

ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿ ದೇಹದ ತೂಕವನ್ನ ಹೆಚ್ಚಿಸಿಕೊಂಡಿರತ್ತಾರೆ. ಇದರ ನಿಯಂತ್ರಣಕ್ಕೆ ಬಾದಾಮಿ ಸೇವನೆ ಅತಿ ಅಗತ್ಯ. ಬಾದಾಮಿಯಲ್ಲಿ ವಿಟಮಿ ಈ ಮತ್ತು ಕ್ಯಾಲ್ಸಿಯಂ ಇರೋಂದ್ರಿಂದ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುತ್ತೆ.

ದೇಹ ಮತ್ತು ಮನಸಿನ ಆರೋಗ್ಯವನ್ನು ಹೆಚ್ಚಿಸುತ್ತದೆ.ಬಾದಾಮಿಯಲ್ಲಿ ಶೇ. 16.5ರಷ್ಟು ಪ್ರೋಟೀನ್ ಅಂಶ ಮತ್ತು ಶೇ. 41ರಷ್ಟು ಎಣ್ಣೆಯ ಅಂಶ ಇರುತ್ತದೆ. ಹಾಗಾಗಿ ಇದನ್ನು ಯಾವ ರೀತಿ ಬಳಕೆ ಮಾಡಿದರೂ ಇದರಲ್ಲಿರುವ ಔಷಧೀಯ ಗುಣದಿಂದ ಇದು ನಮಗೆ ಉಪಯೋಗಿ.

ಅತಿ ಹೆಚ್ಚಿನ ಸೋಡಿಯಂ ಪ್ರಮಾಣ ಬಾದಾಮಿಯಲ್ಲಿ ಇರೋದ್ರಿಂದ ಇದು ರಕ್ತದ ಒತ್ತಡವನ್ನ ನಿಯಂತ್ರಿಸಿ, ರಕ್ತ ಸಂಚಲನವನ್ನ ಸರಾಗವಾಗಿ ನಡೆಸಲು ಸಹಾಯಕವಾಗುತ್ತದೆ .

ಬಾದಾಮಿ ಇದರಲ್ಲಿ ವಿಟಮಿನ್ ಬಿ೧೭ ಎಂಬ ಪೋಷಕಾಂಶವಿದ್ದು ಬಾದಾಮಿಯನ್ನು ನೆನಸಿತ್ತು ಸೇವನೆ ಮಾಡಿದ್ರೆ ಈ ವಿಟಮಿನ್ ಸಿಗುತ್ತದೆ. ಈ ಪೋಷಕಾಂಶಕ್ಕೆ ಕ್ಯಾನ್ಸರ್ ವಿರುದ್ಧ ಹೊರಡುವ ಗುಣವಿದೆ.

Leave a Reply

Your email address will not be published. Required fields are marked *