ನಾವು ದಿನನಿತ್ಯ ಸೇವಿಸುವ ತರಕಾರಿಗಳು ಆರೋಗ್ಯವನ್ನು ಉತ್ತಮವಾಗಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ ಅದಕ್ಕೆ ಹಿರಿಯರು ಹೇಳುವುದು ಎಲ್ಲ ತರಕಾರಿಗಳನ್ನು ತಿನ್ನಬೇಕು ಎಂದು ಇದರಿಂದ ನಮಗೆ ಗೊತ್ತಿಲ್ಲದೆ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ದೇಹಕ್ಕೆ ಸಿಗುತ್ತವೆ ಅಂತ ತರಕಾರಿಗಳಲ್ಲಿ ತೊಂಡೆಕಾಯಿ ಕೂಡ ಒಂದು ಪುಟ್ಟದಾಗಿದ್ದರು.

ತೊಂಡೆಕಾಯಿ ಹೊಂದಿದೆ ತೊಂಡೆಕಾಯಿ ವಿಟಮಿನ್ ಎ ಬಿ ಸಿ ಮತ್ತು ಆಂಟಿ ಆಕ್ಸಿಡೆಂಟ್ ಗಳಂತಹ ಅಗತ್ಯ ಪೋಷಕಾಂಶಗಳನ್ನು ತುಂಬಿರುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ಸಹಾಯಮಾಡುತ್ತದೆ ಆಯುರ್ವೇದವು ತೊಂಡೆಕಾಯಿಯನ್ನು ನಿತ್ಯ ನಾಶಕ ಎಂದು ಕರೆಯುತ್ತದೆ ಹಾಗಾದರೆ ಈ ತೊಂಡೆಕಾಯಿಂದ ನಮಗೆ ಸಿಗುವಂತಹ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ

ಆಹಾರ ಸೇವನೆಯಿಂದ ಉಂಟಾಗುವ ಮಲಬದ್ಧತೆಯನ್ನು ನಿವಾರಿಸಲು ತೊಂಡೆಕಾಯಿ ಸಹಾಯ ಮಾಡುತ್ತದೆ . ತೊಂಡೆಕಾಯಿ ಬೀಜಗಳನ್ನು ಒಣಗಿಸಿ ಪುಡಿ ಮಾಡಿದಾಗ ಬೆಚ್ಚಗಿನ ನೀರಿನಲ್ಲಿ ಬೆರೆಸಿ ಪ್ರತಿದಿನ ಸೇವಿಸಬೇಕು ಇದರಿಂದ ಮಲಬದ್ಧತೆಯ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ ಕೆಲಸ ಮಾಡುತ್ತದೆ. ಇನ್ನು ತೊಂಡೆಕಾಯಿಯಲ್ಲಿ ಕ್ಯಾಲ್ಸಿಯಂ ಮ್ಯಾಗ್ನಿಷಿಯಂ ಮತ್ತು ರಂಜಕದ ಅತ್ಯುತ್ತಮ ಮೂಲವಾಗಿರುವುದರಿಂದ ತೂಕ ನಷ್ಟಕ್ಕೆ ಸಹಾಯ ಮಾಡಲು ಮತ್ತು ಉತ್ತಮವಾಗಿದೆ. ಮತ್ತು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡಲು ಪೌಷ್ಟಿಕಾಂಶದ ಬಳಕೆಯನ್ನು ಹೆಚ್ಚಿಸಲು ಪ್ರತಿದಿನ ತೊಂಡೆಕಾಯಿಯನ್ನು ತಿನ್ನಬಹುದು.

ತೊಂಡೆಕಾಯಿಗಳಿಂದ ಕೇವಲ ಮೇಲಿನ ಸಣ್ಣ ಪುಟ್ಟ ಉಪಯೋಗಗಳು ಮಾತ್ರ ಲಭ್ಯವಾಗುತ್ತವೆ ಎಂದು ನೀವು ತಿಳಿದುಕೊಂಡಿದ್ದರೆ, ಖಂಡಿತ ಅದು ತಪ್ಪು. ಗುಣಪಡಿಸಲಾಗದ ಕ್ಯಾನ್ಸರ್ ರೋಗದ ವಿರುದ್ಧ ಹೊರಡುವಂತಹ ಶಕ್ತಿ ತೊಂಡೆಕಾಯಿಗಳಿಗೆ ಇದೆ ಎಂದು ಕಂಡು ಬಂದಿದೆ.ತೊಂಡೆಕಾಯಿಯ ನಿಯಮಿತ ಸೇವನೆಯಿಂದ ಯಥೇಚ್ಛವಾದ ಆರೋಗ್ಯ ಪ್ರಯೋಜನಗಳು ಮನುಷ್ಯನಿಗೆ ಲಭ್ಯವಾಗುತ್ತವೆ.ತುಂಬಾ ದಿನಗಳಿಂದ ಅಜೀರ್ಣತೆ ಅಥವಾ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತೊಂಡೆಕಾಯಿ ಬಹಳ ಅಚ್ಚುಕಟ್ಟಾಗಿ ಪರಿಹಾರ ಒದಗಿಸುತ್ತದೆ.

ಇದರಲ್ಲಿರುವ ಹೆಚ್ಚಾದ ನೀರಿನ ಅಂಶ ಮತ್ತು ನಾರಿನ ಅಂಶದ ಕಾರಣದಿಂದ ಮನುಷ್ಯನ ಜೀರ್ಣ ಕ್ರಿಯೆಗೆ ಸಂಬಂಧ ಪಟ್ಟ ಸಾಕಷ್ಟು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುತ್ತದೆ.ತೊಂಡೆಕಾಯಿಯ ವಿಚಾರಕ್ಕೆ ಬರುವುದಾದರೆ, ಅದರ ಬಳ್ಳಿ, ಎಲೆಗಳು, ಬೇರು, ಕಾಯಿ, ಹಣ್ಣು ಎಲ್ಲವೂ ಉಪಯೋಗಕ್ಕೆ ಬರುತ್ತದೆ ಎಂದರೆ ತಪ್ಪೇನಿಲ್ಲ. ಕಜ್ಜಿ, ತುರಿಕೆ, ಕುಷ್ಟ ರೋಗದಂತಹ ಹಲವಾರು ಸಮಸ್ಯೆಗಳಿಗೆ ಇವುಗಳನ್ನು ಔಷಧಿಯಾಗಿ ಉಪಯೋಗಿಸಲಾಗುತ್ತದೆ.

Leave a Reply

Your email address will not be published. Required fields are marked *