ನಮ್ಮ ಸುತ್ತ ಮುತ್ತ ನಮಗೆ ಅನೇಕ ರೀತಿಯ ಔಷದಿಯ ಗಿಡಗಳು ಸಸ್ಯಗಳು ಬೇರುಗಳು ಎಲ್ಲವೂ ಕೂಡ ಸಿಗುತ್ತವೆ ಅಲ್ವಾ ಕೆಲವೊಂದ ಅಂತೂ ನಮ್ಮ ಆರೋಗ್ಯದಲ್ಲಿ ಜಾದು ಮಾಡುತ್ತಾ ಇರುತ್ತೇವೆ ಅಂತ ಹೇಳಬಹುದು ಬೇರೆ ರೀತಿಯ ಮನೆಮದ್ದುಗಳನ್ನು ನಾವು ಮಾಡಬಹುದು ಬೇರೆ ರೀತಿ ಆರೋಗ್ಯ ಸಮಸ್ಯೆಗಳಿಗೆ ಅಂತಹದರಲ್ಲಿ ಒಂದು ಔಷಧಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಇರುವಂತಹ ತುಳಸಿ ತುಳಸಿಯಿಂದ ನಮಗೆ ಬೇರೆ ಬೇರೆ ರೀತಿಯ ಆರೋಗ್ಯ ಪ್ರಯೋಜನಗಳು ಸಿಗುತ್ತವೆ.

ಬೇರೆ ಬೇರೆ ರೀತಿಯಲ್ಲಿ ನಾವು ಇದನ್ನು ಬಳಸಬಹುದು ಇವತ್ತು ನಾವು ಸಿಂಪಲ್ ಮನೆಬಂತು ತುಳಸಿಯಿಂದ ಮಾಡುವಂತಹದ್ದು ಹೇಳುತ್ತಾ ಇದ್ದೇನೆ. ಆ ಮನೆಮದ್ದು ಹೇಗೆ ಮಾಡುವುದು ಯಾವ ಯಾವ ಆರೋಗ್ಯ ಸಮಸ್ಯೆಗಳನ್ನು ದೂರ ಇಡುವುದಕ್ಕೆ ಇದು ಸಹಾಯವಾಗುತ್ತದೆ ಎನ್ನುವುದನ್ನು ನೋಡೋಣ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಸ್ನೇಹಿತರೆ. ಫಸ್ಟ್ ಗೆ ಮನೆಮದ್ದು ಮಾಡುವುದಕ್ಕೆ ನಾನು ಒಂದು ಲೋಟ ಆಗುವಷ್ಟು ಹಾಲಿಗೆ ಬಿಸಿ ಇಟ್ಟುಕೊಳ್ಳುತ್ತಿದ್ದೇನೆ.

ಹಾಲು ಸ್ವಲ್ಪ ಬಿಸಿಯಾದ ನಂತರ ಇದಕ್ಕೆ ನಾಲ್ಕು ತುಳಸಿ ಎಲೆಗಳನ್ನು ಹಾಕುತ್ತ ಇದ್ದೀನಿ ಇದನ್ನು ಚೆನ್ನಾಗಿ ಕುದಿಸಿಕೊಳ್ಳಬೇಕು ನೀವು ಬೇಕೆಂದರೆ ಒಂದು ಕಾಲು ಚಮಚ ಆಗುವಷ್ಟು ಹಾಕಿಕೊಳ್ಳಬಹುದು ಇಲ್ಲವೆಂದರೆ ಹೀಗೆ ಕೂಡ ಮಾಡಿಕೊಳ್ಳಬಹುದು. ಇದು ಒಂದು ಸಲಿ ಕುದಿ ಬಂದ ಮೇಲೆ ಸಣ್ಣ ಉರಿಯಲ್ಲಿ ಇಟ್ಟು ಚೆನ್ನಾಗಿ ಕುದಿಸಿಕೊಳ್ಳಬೇಕು ಸರಿಯಾಗಿ ಕುದ್ದಿದ ಮೇಲೆ ಇದನ್ನು ಸೋಸಿ ಕುಡಿಯಬಹುದು ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಇದು ಪ್ರಮಾಣವನ್ನು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ದೇಹದಲ್ಲಿ ಇದು ಕಡಿಮೆ ಮಾಡುವುದರಿಂದ ಹೃದಯವಂತ ಸಹಾಯವಾಗುತ್ತದೆ ತುಂಬಾ ಜನರಿಗೆ ಇತ್ತೀಚಿನ ದಿನಗಳಲ್ಲಿ ಮಾನಸಿಕ ಒತ್ತಡ ಖಿನ್ನತೆ ಎಲ್ಲ ಇರುತ್ತದೆ ಅಲ್ವಾ ಹಾಗೆ ಸಮಸ್ಯೆ ಕೂಡ ಬಳಲುತ್ತಾ ಇರುತ್ತಾರೆ ಅಂತವರಿಗೆ ಕೂಡ ತುಂಬಾ ಒಳ್ಳೆಯದು ಅವರ ಸಮಸ್ಯೆಯನ್ನು ದೂರ ಇಡುವುದಕ್ಕೆ ಹಾಗೆ ಅವರ ನರಮಂಡಲ ಸಮಸ್ಯೆ ಕಾರ್ಯನಿರ್ವಹಿಸುವುದಕ್ಕೆ ಕೂಡ ತುಂಬಾನೇ ಸಹಾಯವಾಗುತ್ತದೆ.

ಇನ್ನು ಯಾರಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದವರಿಗೆ ಅಂತವರಿಗೆ ತುಂಬಾ ಒಳ್ಳೆಯ ನ್ಯಾಚುರಲ್ ಡ್ರಿಂಕ್ ಅಂತ ಹೇಳಬಹುದು ಮೂತ್ರಪಿಂಡಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಇನ್ನು ಇದು ಒಂದು ಬೆಸ್ಟ್ ಡ್ರಿಂಕ್ ಅಂತ ಹೇಳಬಹುದು ದೇಹದಲ್ಲಿ ಟಾಕ್ಸಿಂಗ್ಸ್ ಜಾಸ್ತಿಯಾದಾಗ ಬೇರೆ ಬೇರೆ ರೀತಿ ಆರೋಗ್ಯ ಸಮಸ್ಯೆಗಳು ಪದೇ ಪದೇ ಕಾಡುವುದಕ್ಕೆ ಶುರುವಾಗುತ್ತವೆ ದೇಹದಲ್ಲಿನ ವಿಷ ಕಾರ್ಯ ಅಂಶವನ್ನು ಹೊರ ಹಾಕುವುದಕ್ಕೆ ಕೂಡ ತುಳಸಿ ಮನೆಮದ್ದು ಬಾಡಿ ಬಳಸಬಹುದು.

ಇನ್ನು ಜ್ವರ ತಲೆನೋವು ಎಲ್ಲದಕ್ಕೂ ಕೂಡ ಬೆಸ್ಟ್ ಮನೆಮದ್ದು ಜೋರಾ ತಲೆನೋವು ಬೇಗ ಕಡಿಮೆ ಮಾಡಿಕೊಳ್ಳುವುದಕ್ಕೆ ನಾವು ಹಾಲಿನಲ್ಲಿ ತುಳಸಿ ಎಲೆಗಳನ್ನು ಇತರ ಮಾಡಿಕೊಡಿಯಬಹುದು ಇನ್ನೊಂದು ಬೆಸ್ಟ್ ಮನೆಮದ್ದು ಯಾವುದಕ್ಕೆ ಎಂದರೆ ಗಂಟಲು ಕಿರಿಕಿರಿ ಸಮಸ್ಯೆ ತುಂಬಾ ಜನರಿಗೆ ಇರುತ್ತದೆ ಪದೇಪದೇ ಇನ್ಫೆಕ್ಷನ್ ಆಗುತ್ತಾ ಇರುತ್ತದೆ ಅಂತವರಿಗೆ ಬೆಸ್ಟ್ ಮನೆಮದ್ದು ಗಂಟಲು ಕಿರಿಕಿರಿ ಶೀತ ಕೆಮ್ಮು ಕಫ ಯಾವುದೇ ಇರಲಿ ಎಲ್ಲದಕ್ಕೂ ಕೂಡ ನಾವು ತುಳಸಿಯನ್ನು ಈ ರೀತಿಯಾಗಿ ಸಿಂಪಲ್ ಮನೆಮದ್ದಾಗಿ ಬಳಸಬಹುದು.

Leave a Reply

Your email address will not be published. Required fields are marked *