ವೀಕ್ಷಕರೆ ನಮಗೆ ಗೊತ್ತಿರುವ ಹಾಗೆ ನಮ್ಮ ಭಾರತ ಚಿತ್ರರಂಗದಲ್ಲಿ ಈಗಾಗಲೇ ದೊಡ್ಡ ದೊಡ್ಡ ಸ್ಟಾರ್ ನಟರ ಜೋಡಿ ಇದೆ ಈಗಾಗಲೇ ಆ ಜೋಡಿ ನಮ್ಮ ಭಾರತ ಚಿತ್ರರಂಗದಲ್ಲಿ ಬಹಳಷ್ಟು ಹೆಸರನ್ನು ಕೂಡ ಮಾಡಿದೆ ಆದರೆ ನಿಮಗೆ ಇಂದಿನ ಮಾಹಿತಿ ಸ್ವಲ್ಪ ಆಶ್ಚರ್ಯವಾಗಬಹುದು ಯಾಕೆಂದರೆ ಈ ಸ್ಟಾರ್ ನಟರ ಜೋಡಿಯಲ್ಲಿ ಕೆಲವೊಬ್ಬರು ತಮ್ಮ ವಯಸ್ಸಿಗಿಂತ ದೊಡ್ಡವರನ್ನು ಮದುವೆಯಾದ ಸಂಗತಿ ಇದೆ ಹೌದು ಇದರ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ನಾವು ತಿಳಿಸಿಕೊಡುತ್ತಿದ್ದೇವೆ.

ಹಾಗಾಗಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೆ ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಮೊದಲಿಗೆ ಕನ್ನಡದ ಖ್ಯಾತ ನಟರಲ್ಲಿ ಒಬ್ಬರಾದ ರಘು ಮುಖರ್ಜಿ ಅದಾಗಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದ ನಟಿ ಅನುಪ್ರಭಾಕರ್ ಅವರ ಜೊತೆ ಮದುವೆಯಾದರು ಇನ್ನು ನಟ ರಘು ಮುಖರ್ಜಿಯವರು ಅನುಪ್ರಭಾಕರ್ ಅವರನ್ನು ಜೊತೆಗೆ ಹೋಲಿಸಿದರೆ ಒಂದು ವರ್ಷ ಚಿಕ್ಕವರು.

ಮತ್ತೆ ಇನ್ನೊಂದು ಜೋಡಿಯನ್ನು ನೋಡುವುದಾದರೆ ನಟ ಪ್ರಸನ್ನ ವಿಭಿನ್ನ ಅಭಿನಯದ ಮೂಲಕ ಖ್ಯಾತಿ ಪಡೆದಿರುವ ನಟ ಪ್ರಸನ್ನ ಅವರು ಕನ್ನಡ ಹಾಗೂ ದಕ್ಷಿಣ ಭಾರತದಲ್ಲಿ ಖ್ಯಾತಿ ಪಡೆದಿರುವ ನಟಿ ಸ್ನೇಹವರನ್ನು ಪ್ರೀತಿಸಿ ಮದುವೆಯಾದರು ಇನ್ನು ಈ ನಟ ಸ್ನೇಹ ಅವರಿಗಿಂತ ಒಂದು ವರ್ಷ ಚಿಕ್ಕ ವಯಸ್ಸಿನವರು. ಮುಂದಿನ ಜೋಡಿ ಯಾವುದೇ ಎಂದು ನೋಡುವುದಾದರೆ.

ಈ ಜೋಡಿಯು ಬಾಲಿವುಡ್ ನಲ್ಲಿ ಬಹಳಷ್ಟು ಹೆಸರು ಮಾಡಿದೆ ಹಾಗೆಯೇ ಖ್ಯಾತ ಬಾಲಿವುಡ್ ನಟ ಅಮಿತಾ ಬಚ್ಚನ್ ಅವರ ಸೊಸೆಯ ಇವರು ಆಗಿದ್ದಾರೆ ಹಾಗಿದ್ದರೆ ಆ ಜೋಡಿ ಯಾವುದೇ ಎಂದು ನೋಡುವುದಾದರೆ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ನಮ್ಮ ಕರ್ನಾಟಕದ ಮಂಗಳೂರಿನ ಹುಡುಗಿ ಐಶ್ವರ್ಯ ಅವರನ್ನು 27ರಲ್ಲಿ ಅದ್ದೂರಿಯಾಗಿ ಮುಂಬೈನಲ್ಲಿ ಮದುವೆ ಮಾಡಿಕೊಂಡರು ಅಭಿಷೇಕ್ ಬಚ್ಚನ್ ಅವರು ನಟಿ ಐಶ್ವರ್ಯ ಅವರಿಗಿಂತ ಎರಡು ವರ್ಷ ಚಿಕ್ಕ ವಯಸ್ಸಿನವರು ಹೌದು.

ಇಬ್ಬರು ಜೋಡಿ ನೋಡಿದರೆ ಇಬ್ಬರ ನಡುವೆ ಇರುವಂತಹ ವಯಸ್ಸಿನ ಅಂತರ ನಮಗೆ ಗೊತ್ತಾಗುವುದಿಲ್ಲ ನಂತರ ಮುಂದಿನ ಜೋಡಿ ನಟ ಕೃಷ್ಣ ತಮಿಳಿನ ಸ್ಟಾರ್ ನಟರಾದ ಕನ್ನಡದ ನಟಿ ಛಾಯಾಸಿಂಗ್ ಅವರನ್ನು ಮದುವೆಯಾಗಿ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ ನಟಿ ಚಯಸಿಂಗ್ ಅವರಿಗಿಂತ ಕೃಷ್ಣ ಅವರು ಎರಡುವರೆ ವರ್ಷ ಚಿಕ್ಕ ವಯಸ್ಸಿನವರು.

ಮತ್ತೆ ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಟ ಧನುಷ್ ಸ್ಟಾರ್ ನಟರ ಅವರಲ್ಲಿ ಒಬ್ಬರಾದ ಇವರು ರಜನಿಕಾಂತ್ ಅವರ ಮೊದಲ ಮಗಳನ್ನು ಪ್ರೀತಿಸಿ ಮದುವೆಯಾದರು ನಂತರ ಧನುಷ್ ಅವರು ಐಶ್ವರ್ಯ ಅವರಿಗಿಂತ ಸುಮಾರು ಒಂದುವರೆ ವರ್ಷ ಚಿಕ್ಕವನು ನಟ. ಇನ್ನು ಖ್ಯಾತ ನಟ ಮಹೇಶ್ ಬಾಬು ತೆಲುಗು ಚಿತ್ರರಂಗದಲ್ಲಿ ಖ್ಯಾತ ನಟ ಆಗಿರುವ ಕನ್ನಡದ ಚೋರ ಚಿಟ್ಟಿ ಸಿನಿಮಾದಲ್ಲಿ ನಟಿಸಿದ ನಟಿ ನಮ್ರತ ಅವರನ್ನು ಪ್ರೀತಿಸಿ ಮದುವೆಯಾದಗಿದ್ದಾರೆ.

ಮಹೇಶ್ ಬಾಬು ಅವರು ನಾಟಿ ನಮೃತ ಅವರಿಗಿಂತ ಎರಡು ವರ್ಷ ಚಿಕ್ಕವರಾಗಿದ್ದಾರೆ ಕನ್ನಡ ಚಿತ್ರರಂಗದಲ್ಲಿ ಕ್ಯೂಟ್ ಕಪಲ್ ಎಂದು ಹೇಳಬಹುದು ಇವರಿಬ್ಬರು ಚಿತ್ರರಂಗದಲ್ಲಿ ಇದ್ದು ಪ್ರೀತಿಸಿ ಮದುವೆಯಾಗಿದ್ದಾರೆ ಅನ್ಯೂನತೆಯಿಂದ ಜೀವನ ಮಾಡುತ್ತಿರುವ ಇವರು ಇತರರಿಗೆ ಮಾದರಿಯಾಗಿದ್ದಾರೆ. ಹೌದು, ಆ ಜೋಡಿ ಯಾವುದು ಎಂದು ನೋಡುವುದಾದರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿ ಇನ್ನು ಇಲ್ಲಿ ನಾವು ಗಮನಿಸಬಹುದಾದ.

ವಿಷಯ ಏನೆಂದರೆ ರಾಧಿಕಾ ಪಂಡಿತ ಅವರಿಗಿಂತ ರಾಕಿಂಗ್ ಸ್ಟಾರ್ ಯಶ್ ರವರು ಎರಡು ವರ್ಷ ಚಿಕ್ಕವರು ನಿಜವಾದ ಪ್ರೀತಿಗೆ ವಯಸ್ಸಿನ ಅಂತರವಿಲ್ಲ ವಯಸ್ಸಿನ ಅಂತರವಿದ್ದರೂ ಅನ್ಯೋನ್ಯವಾಗಿ ಜೀವನ ನಡೆಸಬಹುದು ಎಂದು ಈ ನಟರು ತೋರಿಸಿಕೊಟ್ಟಿದ್ದಾರೆ ಅಂತ ಹೇಳಬಹುದು.

Leave a Reply

Your email address will not be published. Required fields are marked *