ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ಸ್ವಾಗತ ಸರ್ಕಾರದ ಉದ್ಯೋಗಗಳು ಫೀಮೇಲ್ ಮೇಲ್ ಅರ್ಜಿ ಸಲ್ಲಿಸಬಹುದು ಪುರುಷ ಅಭ್ಯರ್ಥಿಗಳು ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಎಕ್ಸ್ಪೀರಿಯನ್ಸ್ ಗಳು ಇಲ್ಲ ಅರ್ಜಿ ಸಲ್ಲಿಸಬಹುದು ಇನ್ನು 8ನೇ ತರಗತಿ ಮತ್ತು 10ನೇ ತರಗತಿ ಪಾಸ್ ಆದಂತಹ ಬೋತ್ ಫೀಮೇಲ್ ಅಂಡ್ ಮೇಲ್ ಅರ್ಜಿ ಸಲ್ಲಿಸಬಹುದು ಎಂಟನೇ ತರಗತಿ ಕೇವಲ ಎಂಟನೇ ತರಗತಿ ಮತ್ತು ಎಸ್ ಎಸ್ ಎಲ್ ಸಿ ಕೇಳಿದ್ದಾರೆ ಯಾವುದೇ ರೀತಿಯ ಎಸ್ಪಿರಿಎನ್ಸ್ ಅವಶ್ಯಕತೆ ಇರುವುದಿಲ್ಲ ಸಂಪೂರ್ಣವಾಗಿ ಉದ್ಯೋಗಗಳು ಆಗಿರುತ್ತವೆ ಪೂರ್ತಿ ಮಾಹಿತಿಯನ್ನು ನೋಡಿ ಹೇಗೆ ಅಪ್ಲೈ ಮಾಡಬೇಕು ಅನ್ನುವುದನ್ನು ತೋರಿಸುತ್ತಿದ್ದೇನೆ.

ಅಂದರೆ ಹುದ್ದೆಗಳ ಇಂಫಾರ್ಮೇಷನ್ ಜೊತೆಗೆ ಹೇಗೆ ಅಪ್ಲೈ ಮಾಡಬೇಕು ಅನ್ನುವ ಮಾಹಿತಿ ಎಲ್ಲವೂ ತಿಳಿಸಿಕೊಟ್ಟಿದ್ದೇನೆ ಇನ್ನು ಸಂಬಳ ಕೇಸ್ ವರ್ಕರ್ ಹದಿನೈದು ಸಾವಿರ ಇರುತ್ತದೆ ಹಾಗೂ ಭದ್ರತೆ ಎಂದರೆ ಸೆಕ್ಯೂರಿಟಿ ಗಾರ್ಡ್ ಹುದ್ದೆಗಳು 10,000 ಇರುತ್ತದೆ ಹಾಗೆ ಸಹಾಯಕ 6400 ಇರುತ್ತದೆ ಈ ಒಂದು ಸಂಬಳ ಜಾಸ್ತಿ ಕೂಡ ಆಗುತ್ತದೆ ಪರಂನೆಂಟು ಉದ್ಯೋಗಗಳು ಆಗಿರುತ್ತವೆ ಇನ್ನು ನೇಮಕಾತಿ ಅಧಿಸೂಚನೆ ಪ್ರಕಾರ 21 ವರ್ಷದಿಂದ 40 ವರ್ಷದ ಒಳಗಿನವರು ಅರ್ಜಿಯನ್ನು ಸಲ್ಲಿಸಬಹುದು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಡಲಿಕ್ಕೆ ಕೂಡ ಇರುತ್ತದೆ ಮೂರು ವರ್ಷ ಮತ್ತು 5 ವರ್ಷಗಳು ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಐದು ವರ್ಷ ಇದ್ದರೆ ಜನರಲ್ ಅಭ್ಯರ್ಥಿಗಳಿಗೆ ಮೂರು ವರ್ಷ ಇದ್ದರೆ ಆದಷ್ಟು ನಿಮ್ಮ ವಯಸ್ಸಿನ ಲೆಕ್ಕಾಚಾರ ಮಾಡಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ.

ಹಾಗೆಯೇ ಒಂದು ಹುದ್ದೆಗಳಿಗೆ ಆಯ್ಕೆ ಮಾಡಿಕೊಂಡು ನೀವು ಅರ್ಜಿಯನ್ನು ಸಲ್ಲಿಸಬಹುದು ಇನ್ನು ಅರ್ಜಿ ಶುಲ್ಕ ನೋಡುವುದಾದರೆ ಯಾವುದೇ ರೀತಿ ಅರ್ಜಿ ಶುಲ್ಕ ಇರುವುದಿಲ್ಲ ಹಾಗೆ ಯಾವುದೇ ರೀತಿ ಲಿಖಿತ ಪರೀಕ್ಷೆ ಇರುವುದಿಲ್ಲ ಕೇವಲ ಸಂರಕ್ಷಣದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಇಲ್ಲಿ ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಇನ್ನು ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಮತ್ತು ಆಲ್ ಓವರ್ ಇಂಡಿಯಾ ಜಾಬ್ಸ್ ಇರುತ್ತದೆ ಕರ್ನಾಟಕದಲ್ಲಿ ಬೆಂಗಳೂರಿಗೆ ಜಾಬ್ಸ್ ಬರುತ್ತದೆ.ಇನ್ನು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಪೂರ್ಣವಾಗಿ ಆಫ್ಲೈನ್ ಅರ್ಜಿ ಸಡಿಲಿಕೆ ಇರುತ್ತದೆ ಸಂಪೂರ್ಣವಾಗಿ ಅಪ್ಲಿಕೇಶನ್

https://www.youtube.com/redirect?event=video_description&redir_token=QUFFLUhqbE4tV0kyeHRQaVVsODAyVFdwTWxSSlo2LVdMUXxBQ3Jtc0ttSnpQekQ2MDJJMHN6V0Y2LVZodXdSZVBrT1A0SzBka1p0MVVaeGg3WnhBTFBCQzBhSFNSUjZaX3JwVDhIdko2R3BPc04zODJiXzJGY1pSNGxVd3Q3WlRnNDNTaVVsMzU2Ry1TX1Z5Y0k1WVYtQWFyNA&q=https%3A%2F%2Fwww.freshersgroup.com%2Fwp-content%2Fuploads%2F2023%2F06%2FCoimbatore-Municipal-Corporation-Application-form.pdf&v=YT2FGdBcRBk&html_redirect=1

ಇಲ್ಲಿ ಹೋಗಿ ಅಪ್ಲಿಕೇಶನ್ ಫಾರಂ ಡೌನ್ಲೋಡ್ ಮಾಡಿಕೊಳ್ಳಿ ಇಂಗ್ಲಿಷ್ ನಲ್ಲಿ ಫಿಲ್ ಮಾಡಿ ಒಂದು ಅಡ್ರೆಸ್ಗೆ ಕಳುಹಿಸಿಕೊಡಬೇಕು ಜಿಲ್ಲಾ ಸಾಮಾಜಿಕ ಕಲ್ಯಾಣ ಅಧಿಕಾರಿ ಜಿಲ್ಲಾಧಿಕಾರಿ ಕ್ಯಾಂಪಸ್ ಹಳೆಯ ಕಟ್ಟಡ ನೆಲಮಂಗಲ ನಾಲ್ಕು ಆರು ಒಂದು ಸೊನ್ನೆ ಒಂದು ಎಂಟು ಈ ಒಂದು ಅಡ್ರೆಸ್ಗೆ ನೀವು ಪೋಸ್ಟ್ ಮುಖಾಂತರ ಈ ಒಂದು ಅರ್ಜಿ ಸಲ್ಲಿಕೆ ಫಾರ್ಮ್ ಅನ್ನು ಮಾಡಿಕೊಂಡು ಕಳುಹಿಸಬೇಕಾಗುತ್ತದೆ ಎಲ್ಲಿ ಕಾಣಿಸುತ್ತಿದೆ ನೋಡಿ ಹುದ್ದೆಗಳ ವಿವರ ಸೆಕ್ಯೂರಿಟಿ ಭದ್ರತಾ ಸಿಬ್ಬಂದಿ ಹುದ್ದೆಗಳು ಆಗಿರುತ್ತವೆ ಒಟ್ಟು ನೂರು ಹುದ್ದೆಗಳು ನೂರಕ್ಕೂ ಅಧಿಕ ಹುದ್ದೆಗಳು ಆಗಿರುತ್ತದೆ ಕರ್ನಾಟಕ ತಮಿಳುನಾಡಿನಲ್ಲಿ ನೇಮಕಾತಿ ಆಗುತ್ತದೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆಗುತ್ತಿರುವ ಅಭ್ಯರ್ಥಿಗಳು ಕರ್ನಾಟಕಕ್ಕೆ ತೆಗೆದುಕೊಳ್ಳಬಹುದು

Leave a Reply

Your email address will not be published. Required fields are marked *