ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ತುಂಬಾ ಜನರಿಗೆ ಒಂದು ಆಸೆ ಇರುತ್ತದೆ. ನಾನು ias ಗಬೇಕು ಐಪಿಎಸ್ ಆಫೀಸರ್ ಆಗಬೇಕು ಅಂತ. ಇವರ ಹೆಸರು ಹಿಮಂಶು ಗುಪ್ತ.ಆದರೆ ಅವರಿಂದ ದುಡ್ಡು ಇಲ್ಲದೆ ಅಥವಾ ನಾವು ಯಾವುದೋ ಒಂದು ಹಳ್ಳಿಯಿಂದ ಬಂದಿದ್ದೇವೆ ನಮ್ಮ ಕೈಯಲ್ಲಿ ಆಗಲ್ಲ ಅಂತ ಸುಮ್ಮನೆ ಆಗುತ್ತಾರೆ. ಅಂತಹವರಿಗೆ ಈ ಸ್ಟೋರಿ. ಇವರು ಟಿ ಮಾಡಿಕೊಂಡಿರುತ್ತಾರೆ. ಆದರೆ ಈಗ ಐಎಎಸ್ ಅಧಿಕಾರಿ ಆಗಿದ್ದಾರೆ. ಮೊದಲನೇದಾಗಿ ಇವರ ಹೆಸರು ಹಿಮಂಶು ಗುಪ್ತ. ಇವರ ತಂದೆ ಒಂದು ಟಿ ಅಂಗಡಿಯನ್ನು ಇಟ್ಟುಕೊಂಡಿರುತ್ತಾರೆ. ಇವರ ತಂದೆಯ ಜೊತೆ ಇವರು ಕೂಡ ಟೀ ಅಂಗಡಿಯಲ್ಲಿ ಕೆಲಸ ಮಾಡಬೇಕಾಗಿರುತ್ತದೆ. ಇವರಿಗೆ ಚಿಕ್ಕವಯಸ್ಸಿನಲ್ಲಿ ಏನಾದರೂ ಸಾಧನೆ ಮಾಡಬೇಕು ಅಂತ ಮೈಂಡ್ ಅಲ್ಲಿ ಇರುತ್ತೆ. ಆದರೆ ಇವರ ಶಾಲೆ ಬರೋಬ್ಬರಿ 35 ಕಿಲೋಮೀಟರ್ ಗಳ ದೂರದಲ್ಲಿರುತ್ತದೆ. ಅವರು ಪ್ರತಿನಿತ್ಯ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು 35 ಕಿಲೋಮೀಟರ್ ಶಾಲೆಗೆ ಹೋಗಿ ಮತ್ತೆ ಬರುವುದರ ಒಳಗೆ ಅವರಿಗೆ ಓದಿ ಕೊಳ್ಳುವುದಕ್ಕೆ ಸಮಯ ಸಿಗುತ್ತಿರಲಿಲ್ಲ.

ಆದರೂ ಅವರು ಛಲ ಬಿಡದ ಹಾಗೆ ಟ್ಟಿ ಮಾಡುತ್ತಿರುವಾಗಲೇ ಓದಿಕೊಳ್ಳುತ್ತಾರೆ. ಮತ್ತು ಇವರ ತಂದೆ ತಾಯಿ ದ್ದು ಎಷ್ಟು ಬಡತನ ಎಂದರೆ ಅವರ ಹತ್ತಿರ ಒಂದು ಆಂಡ್ರಾಯ್ಡ್ ಮೊಬೈಲ್ ಕೂಡ ಇರುವುದಿಲ್ಲ. ಅವರ ಹತ್ತಿರ ನೋಕಿಯಾ 2g ಮೊಬೈಲ್ ಒಂದು ಇರುತ್ತದೆ. ಅದನ್ನು ತೆಗೆದುಕೊಂಡು ಇವರು ಪ್ರತಿನಿತ್ಯ ಗೂಗಲ್ ಅಲ್ಲಿ ಸರ್ಚ್ ಮಾಡುತ್ತಿರುತ್ತಾರೆ. ತೊಪ್ ಇಂಡಿಯನ್ ಯೂನಿವರ್ಸಿಟಿ. ಟಾಪ್ ಬೆಸ್ಟ್ ಕಾಲೇಜ್. ಟಾಪ್ ಎಜುಕೇಶನ್ ಕೋಚಿಂಗ್ ಸೆಂಟರ್. ಈ ರೀತಿಯಾಗಿ ಎಲ್ಲಾ ಇವರು ಸರ್ಚ್ ಮಾಡುತ್ತಿರುತ್ತಾರೆ. ಆನಂತರ ಇವರು ಸೆಕೆಂಡ್ ಪಿಯು ನಲ್ಲಿ ಟೀ ಮಾರಿಕೊಂಡು ಒಳ್ಳೆಯ ಸ್ಕೋರ್ ಅನ್ನು ಮಾಡುತ್ತಾರೆ. ಸ್ಕೋರನ್ನು ಮಾಡಿ ಅವರು ಮೊದಲು ಗೂಗಲ್ ನಲ್ಲಿ ಸರ್ಚ್ ಮಾಡಿದ ಹಾಗೆ ಒಳ್ಳೆಯ ಕೋಚಿಂಗ್ ಹಾಗೂ ಕಾಲೇಜಿಗೆ ಸೇರಿಕೊಳ್ಳುತ್ತಾರೆ. ಆದರೆ ಆ ಕಾಲೇಜಿನಲ್ಲಿ ತುಂಬಾ ಬಡತನದಲ್ಲಿ ಬಂದಿರುವುದರಿಂದ ಆ ಕಾಲೇಜಿನಲ್ಲಿ ಒಳ್ಳೊಳ್ಳೆ ಶ್ರೀಮಂತರ ಮಕ್ಕಳು ಸೇರಿರುತ್ತಾರೆ. ಇವರಿಗೆ ವಿದ್ಯಾಭ್ಯಾಸಕ್ಕೆ ಬೇಕಾಗಿರುವ ಹಣವು ಕೂಡ ಇವರ ಮನೆಯಿಂದ ಸಿಗುವುದಿಲ್ಲ. ಅದಕ್ಕೆ ಇವರ್ ಏನಪ್ಪ ಮಾಡುತ್ತಾರೆ ಅಂದರೆ ಮಕ್ಕಳಿಗೆ ಟ್ಯೂಷನ್ ಅನ್ನು ಹೇಳಿ ಕೊಡುತ್ತಾರೆ. ಹಾಗೂ ಬೇರೆ ಕಡೆ ಹಲವಾರು ಕಡೆ ಕೆಲಸ ಮಾಡಿ ವಿದ್ಯಾಭ್ಯಾಸಕ್ಕೆ ಬೇಕಾದ ಮೊತ್ತವನ್ನು ಅವರು ಕೂಡಿರುತ್ತಾರೆ. ನಂತರ ಡಿಗ್ರಿಯನ್ನು ಮುಗಿಸುತ್ತಾರೆ. ನಾನೇ ಮನೆಯಲ್ಲಿ ಓದಿಕೊಂಡು ಪಾಸ್ ಹಾಕ್ತೀನಿ ಅಂದುಕೊಂಡಿದ್ದ ಇವರಿಗೆ ಫಲ ದೊರೆಯುವುದಿಲ್ಲ ಹೀಗಾಗಿ ಮನೆಯಲ್ಲಿ ಕೂಡ ತುಂಬಾನೇ ಒತ್ತಡ ಹೇರುವುದಕ್ಕೆ ಶುರುಮಾಡುತ್ತಾರೆ.ನಂತರ ತಮ್ಮ ಛಲ ಬಿಡದೆ ಒಳ್ಳೆಯ ಮಾರ್ಗದರ್ಶನದಿಂದ ತಮ್ಮ ಗುರಿಯನ್ನು ತಲುಪುತ್ತಾರೆ

Leave a Reply

Your email address will not be published. Required fields are marked *