ಹಿಂದಿನ ಕಾಲದಲ್ಲಿ ಜೆನಿನ ಸೇವನೆಯ ಮೂಲಕ 10 ಔಷದಗಳಾಗಿ ಬಳಸಲಾಗುತ್ತಿದೆ ಜೇನು ನಂಜು ವಿರೋಧಿ ಮತ್ತು ಬ್ಯಾಕ್ಟೀರಿಯ ವಿರೋಧಿಗಳ ಹೊಂದಿದೆ ಜೇನಿನ ಹೂವಿನ ಮಕರಂದ ಮತ್ತು ಜೇನನ್ನು ಸಂಗ್ರಹಿಸುವ ಮೂಲಕ ಜೇನುತುಪ್ಪವನ್ನು ಉತ್ಪಾದಿಸಲಾಗುತ್ತದೆ ಇದು ಆಹಾರ ಪೂರಿಗೆಯಾಗಿ ಶೇಖರಡಿಸುವ ಚಟುವಟಿಕೆಯ ಛಾಯಾ ಛಾ ಕ್ರಿಯೆಯನ್ನು ಜೇನುತುಪ್ಪವಾಗಿ ಬಳಸಲಾಗುತ್ತದೆ.

ವಿಶ್ವದಾದ್ಯಂತ ವಾಣಿಜ್ಯೋತ್ಪಾದನೆ ಮತ್ತು ಮಾನವ ಬಳಕೆಯಿಂದಾಗಿ ಜೇನು ಅತ್ಯಂತ ಪ್ರಸಿದ್ಧವಾಗಿದೆ ರಾಸಾಯನಿಕವಾಗಿ ಜೇನು ಹಲವಾರು ಸಿಹಿ ಮದ್ದು ಇತರ ಸಂಯುಕ್ತಗಳನ್ನು ಹೊಂದಿರುತ್ತದೆ. ಜೇನಿನಲ್ಲಿ ಸಕರಪಿಷ್ಠಗಳ ಬಯಕೆ ಗ್ಲುಕೋಸ್ ಹೆಚ್ಚಾಗಿರುತ್ತದೆ ಹಾಗೂ ಉಳಿದಂತೆ ಜೇನು ಅಲ್ಪ ಪ್ರಮಾಣದಲ್ಲಿ ಹಲವು ವಿಟಮಿನ್ ಗಳನ್ನು ಖನಿಜಗಳನ್ನು ಸಹ ಹೊಂದಿದೆ ಜೇನುತುಪ್ಪವು ಪ್ರೋಟೋಸ್ ಮತ್ತು ಗ್ಲುಕೋಸ್ ನಿಂದ ಅದರಿಂದ ಮಾಧುರ್ಯವನ್ನು ಪಡೆಯುತ್ತದೆ ಮತ್ತು ಸಾಫ್ಟ್ ಟೆಸ್ಟ್ ಮಾಧುರ್ಯವನ್ನು ಹೊಂದಿರುತ್ತದೆ.

ಇದರ ಸೂಕ್ಷ್ಮಾಣು ಜೀವಿಗಳು ಜೇನುತುಪ್ಪದಲ್ಲಿ ಬೆಳೆಯಲಾಗುವುದಿಲ್ಲ ಆದ್ದರಿಂದ ಮುಚ್ಚಿದ ಜೇನುತುಪ್ಪವು ಸಾವಿರಾರು ವರ್ಷಗಳ ನಂತರವೂ ಸಹ ಹಾಳಾಗುವುದಿಲ್ಲ ಜೇನಿನಲ್ಲಿರುವ ಪೋಷಕಾಂಶಗಳು ಕೊಬ್ಬು ಜೀರೋ ಪರ್ಸೆಂಟ್ ಜೀರೋ ಪರ್ಸೆಂಟ್ ಸೋಡಿಯಂ ವಿಟಮಿನ್ ಸಿ ಐರನ್ ನಿಯಾಸಿನ್ ಮ್ಯಾಗ್ನಿಷಿಯಂ ರಂಜಕ ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಪೋಷಕಾಂಶಗಳು ಹೊಂದಿದೆ. ಇನ್ನು ಇದರ ಉಪಯೋಗವನ್ನು ನೋಡುವುದಾದರೆ.

ಯೋಗದ ಅಭ್ಯಾಸಗಳನ್ನು ಮಾಡುವವರಿಗಾಗಿ ಜೇನುತುಪ್ಪವನ್ನು ವಿಶೇಷವಾಗಿ ಶಿಫಾರಸು ಮಾಡಲಾಗುತ್ತದೆ. ಹೌದು ಜೇನುತುಪ್ಪವನ್ನು ಸೇವಿಸುವುದರಿಂದ, ರಕ್ತ ಪರಿಚಲನೆಯ ವ್ಯವಸ್ಥೆಯು ಸಮತೋಲನಕ್ಕೆ ಬರತ್ತದೆ. ನಮ್ಮ ದೇಹದಲ್ಲಿ ಕೆಟ್ಟ ರಕ್ತದ ಸಂಚಲವನ್ನು ಈ ಜೇನುತುಪ್ಪ ತಡೆಯುತ್ತದೆ.

ಇನ್ನು ಜೇನುತುಪ್ಪದಲ್ಲಿ ನೈಸರ್ಗಿಕವಾದ ಸಕ್ಕರೆಯ ಅಂಶವಿರುವುದರಿಂದ ಆರೋಗ್ಯಕ್ಕೆ ಬಹಳ ಒಳ್ಳೆಯದು ಜೊತೆಗೆ ನಾವು ಬಿಸಿನೆರಿನಿಂದ ಹಾಕಿ ಕುಡಿದರೆ ನಮ್ಮ ದೇಹದ ಮೇಲೆ ಈ ಜೇನುತುಪ್ಪವು ಧನಾತ್ಮಕವಾದ ಪರಿಣಾಮವನ್ನು ಬೀರುತ್ತದೆ. ಮೊದಲನೆಯದಾಗಿ ನಾವು ಅಡ್ಡ ಪರಿಣಾಮಗಳು ನೋಡುವುದಾದರೆ ಇದರಿಂದಾಗಿ ಕೂದಲು ಉದುರುವಿಕೆ ಅಥವಾ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು.

ಯಾರು ಈ ರೋಗಗಳನ್ನು ಹೊಂದಿದ್ದರೂ ಆದಷ್ಟು ಈ ಜೇನು ತುಪ್ಪದಿಂದ ದೂರವಿರಿ. ಆದುದರಿಂದ ಜೇನುತುಪ್ಪ ವನ್ನು ಬಿಸಿ ಮಾಡುವುದಾಗಲಿ ಅಥವಾ ಬಿಸಿ ಅನ್ನ ಅಥವಾ ದೋಸೆ ಇನ್ನಿತರ ತಿನಿಸುಗಳ ಜೊತೆಗೆ ಸೇವಿಸಬಾರದು. ದೇಹದ ಚರ್ಮದ ಮೇಲೆ ಅಲ್ಲಲ್ಲಿ ಕಲೆಗಳು ಉಂಟಾಗುತ್ತದೆ ಹೌದು ಇದು ಒಂದು ಅಡ್ಡ ಪರಿಣಾಮವಾಗಿದೆ ಕೆಲವು ಭಾಗಗಳು ಊದಿಕೊಳ್ಳಲು ಪ್ರಾರಂಭವಾಗುತ್ತವೆ. ಕೆಲವು ಜನರು ತಮ್ಮ ಮುಖದ ಭಾಗದಲ್ಲಿ ಸಮಸ್ಯೆಗಳನ್ನು ಕಾಣುತ್ತಾರೆ.

ಆ ಸಮಸ್ಯೆಗಳೇನೆಂದರೆ ಕೆಲವೊಬ್ಬರ ಮುಖದ ಮೇಲೆ ಕಪ್ಪು ಕಲೆಗಳು ಹುಟ್ಟಬಹುದು ಅಥವಾ ಮುಖದ ಮೇಲೆ ಗಾಯಗಳು ಆಗುವುದು ಶುರುವಾಗಬಹುದು ಇದು ಯಾಕೆಂದರೆ ನಮ್ಮ ಚರ್ಮ ಅಷ್ಟೊಂದು ನಾಜೂಕಾಗಿ ಬದಲಾವಣೆಗೊಳ್ಳುತ್ತದೆ ಹಾಗಾಗಿ ಈ ಜೇನುತುಪ್ಪವನ್ನು ಆದಷ್ಟು ಹತೋಟಿಯಲ್ಲಿ ಸೇವಿಸುವುದು ಮರೆಯಬೇಡಿ.

Leave a Reply

Your email address will not be published. Required fields are marked *