ಜೀವನ ಸುಖ ಸಂತೋಷದಿಂದ ಕೂಡಿರುತ್ತದೆ ಎಂಬುದು ಭ್ರಮೆ. ರೋಗರು ದಿನಗಳು ಸಮಸ್ಯೆಗಳು ಕಷ್ಟಗಳು ಆಗಾಗ ಎದುರಾಗುತ್ತವೆ ಆ ಸಂದರ್ಭದಲ್ಲಿ ಅವುಗಳ ಪರಿಹಾರ ನಮಗೆ ಕರಗಿ ಹಣದ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ಧನವನ್ನು ಸಂಗ್ರಹಿಸಬೇಕು. ಪತ್ನಿಗಿತರೆ ಉಂಟಾದಾಗ ಅವಳ ಸೌರಕ್ಷಣೆಗೆ ಹಣವನ್ನು ಕೊಡಬೇಕು. ಪತ್ನಿಗಿಂತಲೂ ಹಣಕ್ಕಿಂತಲೂ ಮಿಗಿಲಾಗಿ ಆತ್ಮವನ್ನು ಯಾವಾಗಲೂ ಸೌರಕ್ಷಿಸಬೇಕು.

ಆತ್ಮ ರಕ್ಷಣೆಯಿಂದಲೇ ಸರ್ವ ರಕ್ಷಣೆ ಯಾಗುವುದು ಎಂಬುದೇ ಇದರ ಭಾವಾರ್ಥ. ಅದಕ್ಕಾಗಿ ವಿನಾಕಾರಣ ನಮ್ಮ ಹತ್ತಿರ ಇರುವ ಹಣವನ್ನು ಹಾಳು ಮಾಡದೆ ಒಳ್ಳೆಯ ಕಾರ್ಯಗಳಿಗೆ ಒಳ್ಳೆಯ ಕೆಲಸಗಳಿಗೆ ಹಣವನ್ನು ಉಳಿಸಿಕೊಂಡರೆ ಬದುಕು ಸುಂದರವಾಗುತ್ತದೆ ಎಂಬುದೇ ಇದರ ಭಾವಾರ್ಥ. ಭವಿಷ್ಯಕ್ಕಾಗಿ ಉಳಿತಾಯ ಇಂದು ಬಹಳ ಮುಖ್ಯವಾದ ವಿಷಯವಾಗಿದೆ. ಜೀವನದಲ್ಲಿ ಯಾವಾಗ ಬೇಕಾದರೂ ವಿಪತ್ತು ಬರಬಹುದು.

ಅದಕ್ಕಾಗಿಯೇ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆದಾಯದಿಂದ ಸಾಧ್ಯವಿರುವಲ್ಲೆಲ್ಲಾ ಉಳಿಸಬೇಕಾಗಿದೆ. ನಿಮ್ಮ ಉಳಿತಾಯದ ಮೇಲೆ ಪರಿಣಾಮ ಬೀರುವ ಕೆಲವು ಸಾಮಾನ್ಯ ತಪ್ಪುಗಳಿವೆ. ಆ ತಪ್ಪುಗಳನ್ನು ಮಾಡದಿದ್ದರೆ ನೀವೇ ನಿಮ್ಮ ಹಣದ ಮಾಲೀಕರು. ಹಾಗಾಗಿ ನಿಮ್ಮ ಕೈಲಿ ಆದಷ್ಟು ಹೆಚ್ಚಿನ ಹಣವನ್ನು ನಿಮ್ಮ ಮುಂದಿನ ಪೀಳಿಗೆಗಾಗಿ ಕೊಡಿಸಿಡಿ. ಒಂದಿಷ್ಟು ಸಲಹೆಗಳು ಯಾರೂ ಅಂದರೆ ಹಣಕಾಸಿನ ಗುರಿಗಳನ್ನು ಸಾಧಿಸಲು ಆಸ್ತಿಗಳನ್ನು ಹೆಚ್ಚಿಸಲು ಮತ್ತು ಸಾಲವನ್ನು ತಪ್ಪಿಸಲು ಉಳಿತಾಯದ ಅಗತ್ಯವಿದೆ. ನೀವು ಗಳಿಸುವುದಕ್ಕಿಂತ ಕಡಿಮೆ ಖರ್ಚು ಮಾಡಿದಾಗ ಮಾತ್ರ ಉಳಿತಾಯ ಸಾಧ್ಯ.

ಹೌದು ಆದಷ್ಟು ನಿಮ್ಮ ದಿನನಿತ್ಯದ ಖರ್ಚಿನಲ್ಲಿ ಅರ್ಧ ಭಾಗದಷ್ಟು ಉಳಿತಾಯ ಮಾಡಲು ನೋಡಿರಿ. ನಮ್ಮಲ್ಲಿ ಹೆಚ್ಚಿನವರು ಹಣ ಉಳಿಕೆ ಮಾಡುತ್ತಾರೆ. ಆದರೆ ಕೆಲವೊಮ್ಮೆ ನಾವು ಮಾಡುವ ಸಣ್ಣ ತಪ್ಪುಗಳಿಂದಾಗಿ ನಮ್ಮ ಉಳಿತಾಯವು ಖಾಲಿಯಾಗುತ್ತದೆ. ಇದು ಹಣಕಾಸಿನ ತೊಂದರೆಗಳನ್ನೂ ಉಂಟುಮಾಡಬಹುದು. ಆದರೆ ಉತ್ತಮ ಕ್ರೆಡಿಟ್ನೊಂದಿಗೆ, ನಿಮಗೆ ಬೇಕಾದುದನ್ನು ನೀವು ಖರೀದಿಸಬಹುದು. ಅನಾವಶ್ಯಕವಾಗಿ ವಸ್ತುಗಳನ್ನು ಖರೀದಿ ಮಾಡುವುದು. ಇಂತಹ ಕೆಲವೊಂದು ಇಷ್ಟು ತಪ್ಪುಗಳನ್ನು ಮಾಡಲು ಹೋಗದಿರಿ. ಆದಾಯವನ್ನು ಹೆಚ್ಚಿಸದೆ ಖರ್ಚುಗಳನ್ನು ಹೆಚ್ಚಿಸಬೇಡಿ.

ಸಾಮಾನ್ಯವಾಗಿ ಜನರು ತಮ್ಮ ಆದಾಯದಲ್ಲಿ ಯಾವುದೇ ಹೆಚ್ಚಳವಿಲ್ಲದಿದ್ದರೂ ಅನಿವಾರ್ಯವಾಗಿ ಖರ್ಚುಗಳನ್ನು ಹೆಚ್ಚಿಸುತ್ತಾರೆ. ಇದು ನಮ್ಮ ಉಳಿತಾಯದ ಮೇಲೆ ಹೆಚ್ಚು ಪರಿಣಾಮ ಬೀರುವ ದೊಡ್ಡ ಅಂಶವಾಗಿದೆ. ಆದಷ್ಟು ದುಡ್ಡಿನಿಂದ ದುಡ್ಡನ್ನು ಮಾಡಲು ದಾರಿಗಳನ್ನು ಹುಡುಕಿಈಗಿನ ಜಗತ್ತಿನಲ್ಲಿ ದುಡ್ಡಿನಿಂದ ದುಡ್ಡು ಮಾಡುವ ಹಲವಾರು ದಾರಿಗಳು ಇದ್ದಾವೆಆದರೆ ನಮಗೆ ಬೇಕಾಗಿರುವಂತಹ ಸರಿಯಾದ ದಾರಿವನ್ನು ಆರಿಸಲು ನಮ್ಮ ಮೇಲೆ ನಿರ್ಧಾರಬಿಟ್ಟಿರುತ್ತದೆ ಹಾಗಾಗಿ ನಾವು ಆದಷ್ಟು ಒಳ್ಳೆಯ ಮಾರ್ಗಗಳನ್ನುಅನುಸರಿಸಿನಮ್ಮ ಜೀವನದಲ್ಲಿ ಮುಂದೆ ನಡೆಯಬೇಕು ಏಕೆಂದರೆ ಒಂದು ಕಾಲದ ನಂತರನಮಗೆ ಕೈಯಿಂದ ಮಾಡಲು ಯಾವುದೇ ಕೆಲಸಗಳು ಆಗುವುದಿಲ್ಲಆಗಿನ ಕಾಲದಲ್ಲಿ ಈ ಉಳಿತಾಯದ ಹಣವೇ ನಮ್ಮನ್ನು ಉಳಿಸುತ್ತದೆ.

Leave a Reply

Your email address will not be published. Required fields are marked *