ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಮಹಿಳೆಯರಿಗೆ ರಾಜ್ಯದ ನೂತನ ಮುಖ್ಯಮಂತ್ರಿ ಆದ ಸಿಎಂ ಸಿದ್ದರಾಮಯ್ಯನವರು ಚುನಾವಣೆಗೂ ಮುನ್ನ ಘೋಷಣೆ ಮಾಡಿರುವ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಗಿದ್ದು, ರಾಜ್ಯದಾದ್ಯಂತ ಅರ್ಜಿ ಹಾಕಿರುವ ಮಹಿಳೆಯರಿಗೆ ಹಣ ಜಮಾವಳಿಯ ಕಾರ್ಯ ನಡೆದಿದ್ದು, ಎರಡು ಎಸ್‌ಎಂಎಸ್ ಬಂದಿರುವ ಮಹಿಳೆಯರಿಗೆ ಮಾತ್ರ ಖಾತೆಗಳಿಗೆ ಹಣ ವರ್ಗಾವಣೆ ಆಗುತ್ತಿದೆ. ಹೌದು, ನೀವು ಅರ್ಜಿ ಸಲ್ಲಿಸಿರುವ ವೇಳೆಯಲ್ಲಿ ಯಾರ ಮೊಬೈಲ್ ಸಂಖ್ಯೆಯನ್ನ ನೀವು ನೀಡುತ್ತಿರೋ ಆ ಮೊಬೈಲ್ ಸಂಖ್ಯೆಗೆ ಎರಡು ಎಸ್ ಎಂಎಸ್ ಗಳು ಬಂದಿರುತ್ತವೆ. ಮಹಿಳೆಯರ ಆಧಾರ್ ಕಾರ್ಡ್ನಲ್ಲಿ ಯಾವ ಮೊಬೈಲ್ ಸಂಖ್ಯೆ ಇರುತ್ತದೆಯೋ ಅಥವಾ ಅರ್ಜಿ ಸಲ್ಲಿಸಿರುವ ಸಂದರ್ಭದಲ್ಲಿ ಯಾರ ಮೊಬೈಲ್ ಸಂಖ್ಯೆ ನೀಡುತ್ತಿರೋ ಆ ಮೊಬೈಲ್ ಸಂಖ್ಯೆಗೆ ಈ ರೀತಿಯಾಗಿ ಎರಡು ಎಸ್‌ಎಮ್‌ಎಸ್‌ಗಳು ಬಂದವರಿಗೆ ಮಾತ್ರ ಸರಕಾರದಿಂದ ಹಣ 2000 ಜಮಾ ಆಗುತ್ತೆ.

ಹಾಗಿದ್ರೆ ನಿಮ್ಮ ಖಾತೆ ಗೆ ಸರ್ಕಾರದಿಂದ ಹಣ ಬಂದಿದೆಯಾ? ಸಿಎಂ ಸಿದ್ದರಾಮಯ್ಯನವರು ಚುನಾವಣೆಗೂ ಮುನ್ನ ನುಡಿದಂತೆ ಕೊನೆಗೂ ನಡೆದುಕೊಂಡಿದ್ದಾರೆ. ಗೃಹ ಲಕ್ಷ್ಮಿ ಯೋಜನೆಯ ಅಡಿಯಲ್ಲಿ ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2000 ಹಣ ನೀಡುವ ಮಹತ್ವದ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಹಾಗೂ ಈಗಾಗಲೇ ರಾಜ್ಯ ದಾದ್ಯಂತ ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ.ರಾಜ್ಯದಲ್ಲಿ ಈಗಾಗಲೇ ಪಂಚ ಗ್ಯಾರಂಟಿ ಯೋಜನೆಗಳ ಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆ ಅಧಿಕೃತ ವಾಗಿ ಚಾಲನೆ ನೀಡ ಲಾಗಿದ್ದು, ಮಹಿಳೆಯರ ಬ್ಯಾಂಕ್ ಖಾತೆಗೆ 2000 ಹಣ ವರ್ಗಾವಣೆಯಾಗಿದೆ. ಆದರೆ ಇನ್ನು ಕೂಡ ಸಾಕಷ್ಟು ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿಲ್ಲ.

ಕಾರಣ ಅವರ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಇರದಿರುವ ಕಾರಣ ಅಥವಾ ಇವರ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನ KYC ಮಾಡದೆ ಇರುವ ಕಾರಣ ಮತ್ತು ಇನ್ನು ಕೂಡ ಸಾಕಷ್ಟು ಮಹಿಳೆಯರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿಸದೆ ಇರುವ ಕಾರಣ. ಮುಖ್ಯವಾಗಿದೆ ಅದಕ್ಕಾಗಿ ಇಂದು ನೀವು ನಿಮ್ಮ ಇರುವಂತಹ ಬ್ಯಾಂಕ್ ಶಾಖೆಗೆ ಹೋಗಿ ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್ ನೀಡಿ ಆಕ್ಟಿವೇಟ್ ಮಾಡಿ ಕೊಡಲು ನಿಮ್ಮ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿ. ಇಷ್ಟಕ್ಕೂ ಅರ್ಜಿ ಸಲ್ಲಿಸಿರುವ ಮಹಿಳೆಯರಿಗೆ ಯಾವ ಮೆಸಜ್ ಬರುವುದು ಕಡ್ಡಾಯ ವೆಂದರೆ ಅಭಿನಂದನೆಗಳು ನಿಮ್ಮ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಂಖ್ಯೆ ಡಬಲ್ ಝೀರೋ ಏಯ್ಟ್ ಡಬಲ್ ಝೀರೋ ವನ್ನ ನಮೂದಿಸಲಾಗಿದೆ.

ಆಗಸ್ಟ್ 2023 ರಿಂದ ರೂಪಾಯಿ 2000 ಮೊತ್ತ ವನ್ನು ನೋಂದಾಯಿಸಿಕೊಂಡಿದ್ದ ಬ್ಯಾಂಕ್ ಶಾಖೆಗೆ ಜಮಾ ಆಗಲಿದೆ ಧನ್ಯವಾದಗಳು. ನಿಮ್ಮ ಕರ್ನಾಟಕ ಸರ್ಕಾರ ಈ ರೀತಿಯಾಗಿ ನಿಮಗೆ ಮೆಸೇಜ್ ಬರುತ್ತೆ. ಹೀಗೆ ನಿಮ್ಮ ಮೊಬೈಲ್‌ಗಳಿಗೆ ಮೆಸ್ ಬಂದಿರುತ್ತೆ. ಹೀಗೆ ಬಂದಿದ್ದಲ್ಲಿ ನಿಮ್ಮ ಖಾತೆ ಗೆ ಹಣ ಬರುವುದು 100% ಖಚಿತ. ಒಂದು ವೇಳೆ ಈ ರೀತಿಯಾಗಿ ನಿಮ್ಮ ಮೊಬೈಲ್‌ಗೆ ಎಸ್‌ಎಂಎಸ್ ಬಂದಿಲ್ಲ ಅಂದ್ರೆ ಒಂದು ಬಾರಿ ನಿಮ್ಮ ಬ್ಯಾಂಕ್ ಖಾತೆ ಗೆ ಆಧಾರ ಲಿಂಕ್ ಆಗಿದೆಯೋ ಇಲ್ಲವೋ ಎನ್ನುವುದನ್ನು ಖಚಿತಪಡಿಸಿ ಕೊಳ್ಳಿ. ಖಚಿತಪಡಿಸಿ ಕೊಳ್ಳಲು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಬೇಕು. ಬ್ಯಾಂಕ್ ಶಾಖೆ ಗೆ ಭೇಟಿ ನೀಡಿದ ಬಳಿಕ ನಿಮ್ಮ ಆಧಾರ್ ಸಂಖ್ಯೆ ಬ್ಯಾಂಕ್ ಅಕೌಂಟ್‌ಗೆ ಲಿಂಕ್ ಆಗಿದ್ದರೆ ಅದು ಅಷ್ಟೇ ಆಗಿದ್ದರೆ ಈಗಾಗಲೇ ನಿಮ್ಮ ಅಕ್ಕಿ ಹಣ ನಿಮ್ಮ ಖಾತೆ ಗೆ ಜಮಾ ಆಗಿದ್ದರೆ ನೀವು ಕಳಿಸಿ ಕೊಳ್ಳುವ ಅಗತ್ಯ ವಿರುವುದಿಲ್ಲ. ನಿಮಗೆ ಮೆಸ್ ಬರದಿದ್ದರೂ ಸಹ ನಿಮ್ಮ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯ 2000 ಹಣ ಖಾತೆ ಗೆ ಜಮಾ ಆಗಿ ಆಗುತ್ತೆ.

Leave a Reply

Your email address will not be published. Required fields are marked *