ನಮಗೆ ಗೊತ್ತಿರುವ ಹಾಗೆನಿತ್ಯಾನಂದ ನಮ್ಮ ಭಾರತದಲ್ಲಿ ಬಹಳ ಹೆಸರುವಾಸಿಯಾದಂತಹ ವ್ಯಕ್ತಿ ಇವನ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ ಪ್ರತಿಯೊಬ್ಬರಿಗೂ ಗೊತ್ತು ಭಾರತದಿಂದ ಪಲಾಯನ ಮಾಡಿರುವ ಸ್ವಯಂ ಘೋಷಿತ ದೇವಮಾನ ಅಂತ ಹೇಳಿಕೊಂಡಿರುವ ನಿತ್ಯಾನಂದ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ ಅಕಾಲಕ್ಯಾತನ ನಿತ್ಯಾನಂದರ ಬಳಿ ತಮ್ಮ ಇಬ್ಬರ ಮಕ್ಕಳು ಇದ್ದಾರೆ ಅಂತ ಹೇಳಿ ಆ ನಟಿಯರ ತಂದೆ ಇದೀಗ ತೋಡಿಕೊಂಡಿದ್ದಾರೆ ಆ ಮೂಲಕ ನಿತ್ಯಾನಂದರ ಬಗ್ಗೆ ಶಾಕಿಂಗ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ನನಗೆ ಇಬ್ಬರು ಮಕ್ಕಳು ನಿತ್ಯಾನಂದ ಸ್ವಾಮಿ ಜೊತೆ ಇರುವುದಕ್ಕಾಗಿ ಈ ವಿಚಾರವನ್ನು ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ ಅವರು ಬೇರೆ ಯಾರು ಅಲ್ಲ ದಕ್ಷಿಣ ಭಾರತದ ಹಿರಿಯ ನಟ ಅಶೋಕ್ ಅವರು ನಿತ್ಯಾನಂದ ಸ್ವಾಮಿ ಬಗ್ಗೆ ಆಶ್ಚರ್ಯಕರ ಹೇಳಿಕೆ ಒಂದನ್ನು ಬಿಚ್ಚಿಟ್ಟಿದ್ದಾರೆ ನಟಿಯರಿಬ್ಬರು ನಿತ್ಯಾನಂದ ಅವರ ಬಳಿ ಇರುವುದು ಮಾತ್ರವಲ್ಲದೆ ಗಂಡನನ್ನು ಬಿಟ್ಟು ಓಡಿ ಹೋಗಿದ್ದಾರೆ ಎಂಬುದನ್ನು ಅವರು ಹೇಳಿದ್ದಾರೆ.

ಈ ಹಿಂದೆ ದಕ್ಷಿಣ ಭಾರತ ಖ್ಯಾತ ನಟಿ ರಾಜ್ಯ ಹೆಸರು ಹಾಕಿಕೊಂಡಿದ್ದು ಇದಕ್ಕೆ ಒಂದಿಷ್ಟು ಫೋಟೋಗಳು ಕೂಡ ಸೋಶಿಯಲ್ ಮೀಡಿಯದಲ್ಲಿ ಹರಿದಾಡುತ್ತಿತ್ತು ಈಗ ನಟಿ ರಂಜಿತಾ ಅವರ ಸಹೋದರಿ ಕೂಡ ನಿತ್ಯಾನಂದ ಅವರ ಮಾಯೆಯಲ್ಲಿ ಬಿದ್ದಿರುವ ಬಗ್ಗೆ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ ನಟಿಯರ ತಂದೆ ಕೇವಲ ನಟಿ ರಂಜಿತ ಮಾತ್ರವಲ್ಲ ಅಕೆಯ ಅಕ್ಕ ನಿರ್ಮಲಾ ಕೂಡ ನಿತ್ಯಾನಂದ ಅವರ ಮಾಯೆಯಲ್ಲಿ ಬಿದ್ದಿದ್ದಾರೆ ಕರ್ನಾಟಕದ ಕ್ಯಾತ ನಿರ್ದೇಶಕರಾದ ಪುಟ್ಟಣ್ಣ ಕಳ್ಳಗಾರ ಅವರ ಅಶೋಕ್ ಕುಮಾರ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ನಟ ಪೋಷಕ ನಟ ವಿಲನ್ ಆಗಿ ಜೀವ ತುಂಬಿದ್ದಾರೆ ಅವಕಾಶಗಳು ಸಿಗದೇ ಕಾರಣ ಚಿತ್ರರಂಗದಿಂದ ದೂರ ಸರಿದರು ಇದೀಗ ಅಶೋಕ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ 25 ವರ್ಷದ ಅಶೋಕ್ ಕುಮಾರ್ ಅವರು ವಧುನೊಡದೆ ಮದುವೆಯಾಗಿದ್ದರಂತೆ ಹಾಕಿ ಇಷ್ಟೇವಿಲ್ಲದೆ ಕುಟುಂಬದವರ ಮಾತಿಗೆ ಇಷ್ಟವಿಲ್ಲದರೂ ಕೂಡ ಒಪ್ಪಿದರು ಹಾಗೆ ಮದುವೆಯಾದರು ನಮಗೆ ಮೂರು ಜನ ಹೆಣ್ಣು ಮಕ್ಕಳು ಅವರು ಇಷ್ಟಪಟ್ಟವರ ಜೊತೆ ಮದುವೆ ಮಾಡಿಸಿಕೊಟ್ಟೆ ನನ್ನ ಮೊದಲನೇ ಮಗಳು ಅಮೆರಿಕದಲ್ಲಿ ಅವಳು ಆಗಾಗ ನಿತ್ಯಾನಂದ ಸ್ವಾಮಿ ಆಶ್ರಮಕ್ಕೆ ಪ್ರವಚನ ಕೇಳಲು ಹೋಗುತ್ತಾ ಇದ್ದಳು ಅಕ್ಕನನ್ನು ಕೂಡ ನೋಡಲು ನನ್ನ ಎರಡನೇ ಮಗಳು ರಚಿತಾ ಹೋಗಲು ಪ್ರಾರಂಭಿಸಿದಳು.

ನಿತ್ಯಾನಂದ ಸ್ವಾಮೀಜಿ ನನ್ನ ರಂಜಿತ ಇದ್ದಾಳೆ ಅಂತ ಜನ ಹೇಳುತ್ತಾರೆ ರಂಜಿತ ಹಾಗೆ ನಿತ್ಯನಂದ ನೋಡು ರಿಲೇಷನ್ಶಿಪ್ ಬಗ್ಗೆ ನಮಗೆ ಗೊತ್ತಿಲ್ಲ ಆದರೆ ಆ ಫೋಟೋಗಳನ್ನು ನೋಡಿದರೆ ಏನು ಹೇಳಬೇಕು ಗೊತ್ತಾ ಇಲ್ಲ ನಮಗೆ ಇಬ್ಬರು ಮಕ್ಕಳು ಗಂಡಂದಿರಿಗೆ ಡಿವಾರ್ಸ್ ನೀಡಿದ್ದಾರೆ ಇಂದಿಗೂ ಅವರು ಅಲ್ಲೇ ಇದ್ದಾರೆ. ಅಂತ ನಟ ಅಶೋಕ್ ಅವರು ಕಣ್ಣೀರುಟ್ಟಿದ್ದಾರೆ. ಈಗಾಗಲೇ ಇದರ ಬಗ್ಗೆ ಪೊಲೀಸರುಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಂಡು ಸೂಪರ್ ನಟಿಯರನ್ನು ಹುಡುಕೋದಕ್ಕೆ ಈಗಾಗಲೇ ಪೊಲೀಸರು ಶುರು ಮಾಡುತ್ತಾರೆ ಆದಷ್ಟು ಬೇಗನೆ ಹುಡುಕಿ ಕೊಡುತ್ತೇವೆ ಎಂದು ವಾದಾ ಕೂಡ ಮಾಡಿದ್ದಾರೆ.

Leave a Reply

Your email address will not be published. Required fields are marked *