ನಮಸ್ಕಾರ ವೀಕ್ಷಕರೆ ಇವತ್ತಿನ ವಿಷಯ ಬೆಳ್ಳುಳ್ಳಿ ಮತ್ತು ಈರುಳ್ಳಿ ಕ್ಯಾನ್ಸರ್ ವಿರುದ್ಧ ಹೋರಾಡುವ ಸಂಜೀವಿನಿ. ಈ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕೂ ಮುನ್ನ ಈ ಮಾಹಿತಿಯನ್ನು ಸ್ಕಿಪ್ ಮಾಡದೆ ಓದುವುದನ್ನು ಮರೆಯಬೇಡಿ. ಭಾರತೀಯ ಅಡುಗೆಗಳಲ್ಲಿ ಪ್ರಮುಖ ಪಾತ್ರವನ್ನು ಪಡೆಯುವಂತಹ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಔಷಧೀಯ ಗುಣಗಳು ಇವೆ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ ವಾಗಿದೆ ಹಲವಾರು ಶತಮಾನಗಳಿಂದಲೂ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಮನೆ ಮದ್ದಾಗಿ ಬಳಸುತ್ತಲೇ. ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಕ್ಯಾನ್ಸರ್ ಅನ್ನು ತಡೆಯುವ ಗುಣಗಳು ಇವೆ. ಇದರಲ್ಲಿ ಇರುವಂತ ಕೆಲವು ನೈಸರ್ಗಿಕ ರಾಸಾಯನಿಕಗಳು ಕೆಲವು ಬಗೆಯ ಕ್ಯಾನ್ಸರ್ಗಳನ್ನು ತಡೆಯುತ್ತದೆ. ಕ್ಯಾನ್ಸರ್ ಬರುವ ಮುನ್ನ ಇದನ್ನು ತಡೆದರೆ ತುಂಬಾ ಒಳ್ಳೆಯದು.

ಈರುಳ್ಳಿ ಮತ್ತು ಬೆಳ್ಳುಳ್ಳಿ ಯಾವ ವಿಧದ ಕ್ಯಾನ್ಸರ್ ಅನ್ನು ತಡೆಯುತ್ತದೆ ಎಂದು ನಾವು ಇವತ್ತಿನ ಮಾಹಿತಿಯ ಮೂಲಕ ತಿಳಿದುಕೊಳ್ಳೋಣ ಬನ್ನಿ. ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ ಗಳು ಡಿಎನ್ಎ ಗೆ ಹಾನಿ ಉಂಟುಮಾಡುವ ಫ್ರೀ ತಡೆಯುತ್ತದೆ. ಇದರಲ್ಲಿ ಕ್ಯಾನ್ಸರನ್ನು ತಡೆಯುವಂತಹ ಹಲವಾರು ಗುಣಗಳು ಇವೆ. 5 ಕ್ಯಾನ್ಸಲ್ ಅಂಶಗಳನ್ನು ದುರ್ಬಲಗೊಳಿಸುತ್ತದೆ. ಅಲ್ಲದೆ ಕ್ಯಾನ್ಸರ್ ಅಂಶಗಳನ್ನು ಸಂಪೂರ್ಣವಾಗಿ ತಡೆದು ಹಾಕಲು ನೀವು ನೆರವಾಗುವುದು ಕ್ಯಾನ್ಸರ್ ಸೇಲ್ಸ್‌ಗಳನ್ನು ಬೆಳೆಯುವ ಪ್ರಕ್ರಿಯೆಗಳು ಇವು ನಿಧಾನ ಗೊಳಿಸುತ್ತದೆ ಈರುಳ್ಳಿಯು ಕರುಳಿನ ಕ್ಯಾನ್ಸರ್ ಅನ್ನು ಶೇಕಡ 56 ಪರ್ಸೆಂಟ್ ಅಷ್ಟು ಬ್ರೆಸ್ಟ್ ಕ್ಯಾನ್ಸರ್ ಅನ್ನು ಶೇಕಡ 25% ಅಷ್ಟು ಅಪಾಯವನ್ನು ಕಡಿಮೆ ಮಾಡುತ್ತದೆ. ಬೆಳ್ಳುಳ್ಳಿಯು ಸ್ಥಾನ ಕ್ಯಾನ್ಸರ್ ಹೊರತುಪಡಿಸಿ ಇತರೆ ಹಲವು ಕ್ಯಾನ್ಸರನ್ನು ತಡೆಯುವಲ್ಲಿ ಸಾಮರ್ಥ್ಯವಾಗಿದೆ ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಇರುವ ಅಂಶಗಳು ಕರುಳಿನ ಕ್ಯಾನ್ಸರ್ ಹೊಟ್ಟೆ ಕ್ಯಾನ್ಸರ್ ಕಿಡ್ನಿಯ ಕ್ಯಾನ್ಸರ್ ಜನರಲ್ ಕ್ಯಾನ್ಸರ್ ಅನ್ನನಾಳದ ಕ್ಯಾನ್ಸರ್ ಬಾಹ್ಯ ಕ್ಯಾನ್ಸರ್ ಗರ್ಭಕೋಶದ ಕ್ಯಾನ್ಸರ್ ಎಲ್ಲವನ್ನು ತಡೆಯುತ್ತದೆ.

Leave a Reply

Your email address will not be published. Required fields are marked *