ವೀಕ್ಷಕರೆ ಇವತ್ತಿನ ಮಾಹಿತಿಯಲ್ಲಿ ನಾನು ನಿಮಗೆ ಮನೆಯಲ್ಲಿ ಹೆಣ್ಣು ಮಕ್ಕಳು ಆಗಲಿ ಗಂಡು ಮಕ್ಕಳು ಆಗಲಿ ಗಂಡಸರುವಾಗಲಿ ಗಂಡ ಹೆಂಡತಿಯರಲ್ಲಿ ಅಥವಾ ತಾಯಿ ತಂದೆಯರಲ್ಲಿ ಯಾರೇ ಆಗಿರಲಿ ಅರಿಶಿನ ಕುಂಕುಮ ಕೈ ಜಾರಿ ಬಿದ್ದರೆ ಏನೆಲ್ಲ ತೊಂದರೆಗಳು ಆಗುತ್ತವೆ ಹಾಗೂ ಈ ತೊಂದರೆಗಳಿಗೆ ಪರಿಹಾರವೇನು? ಇದು ಕೈಜಾರಿ ಬೀಳುವುದರಿಂದ ಇದರಿಂದ ಆಗುವ ಸಮಸ್ಯೆಗಳು ಏನು. ಶ್ರೀ ಏನು ಮಾಡಬೇಕು ಎಂದು ಇವತ್ತಿನ ಮಾಹಿತಿಯಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ ಬನ್ನಿ. ವೀಕ್ಷಕರೆ ದೇವರಿಗೆ ಸಮರ್ಪಿಸುವಂತಹ ಕುಂಕುಮ ಮನೆಯಲ್ಲಿ ಕೆಳಗೆ ಬಿದ್ದರೆ ಅಥವಾ ಆಚಾನಕ್ಕಾಗಿ ಕೈ ಜಾರಿ ಕುಂಕುಮವಿದ್ದರೆ ಅದನ್ನು ಕೆಲವರು ಅಶುಭ ಎಂದು ಹೇಳುತ್ತಾರೆ.

ಯಾವುದೋ ಕೆಟ್ಟ ಘಟನೆಗಳು ನಡೆಯಬಹುದು ಎಂದು ಹೇಳುತ್ತಾರೆ. ಇವರಿಂದ ಎಷ್ಟು ಜನರು ಭಯಕ್ಕೆ ಒಳಗಾಗುತ್ತಾರೆ ಈ ಒಂದು ಮಾತು ಎಷ್ಟು ಸತ್ಯ ನಿಜವಾಗಿಯೂ ಅರಿಶಿಣ ಕುಂಕುಮ ಕೆಳಗೆ ಬಿದ್ದರೆ ಅದು ಅಪಶಕುನವೇ ಎಂಬುವುದರ ಬಗ್ಗೆ ನಾವು ನಿಮಗೆ ಇಂದು ತಿಳಿಸಿಕೊಡುತ್ತೇವೆ. ಕುಂಕುಮವು ದೇವರಿಗೆ ಸಮರ್ಪಿಸುವ ಒಂದು ಪವಿತ್ರ ವಸ್ತು ಆಗಿರುತ್ತದೆ. ಕುಂಕುಮ ನಿಮ್ಮ ಮನೆಯಲ್ಲಿ ಅಚ್ಚಾನಕ್ಕಾಗಿ ಚೆಲ್ಲಿದರೆ ಅದು ಅಶುಭ ಎಂದು ಹೇಳಲಾಗುವುದಿಲ್ಲ. ಮತ್ತು ಅದನ್ನು ನೀವು ಅಶುಭ ಎಂದು ತಿಳಿಯಬಾರದು.

ನಮ್ಮ ಶಾಸ್ತ್ರಗಳು ಹೇಳುವ ಹಾಗೆ ಯಾವುದೇ ವಸ್ತುಗಳು ಕೆಳಗೆ ಬಿದ್ದರೂ ಅದು ಯಾವುದೇ ರೀತಿಯ ಶುಭ ಸಂಕೇತವಲ್ಲ ಮತ್ತು ಕೆಡುಕನ್ನು ಕೂಡ ಉಂಟು ಮಾಡುವುದಿಲ್ಲ ಎಂದು ಹೇಳಲಾಗುತ್ತದೆ. ವಸ್ತು ಕೆಳಗೆ ಬಿದ್ದರೆ ವಸ್ತು ನಾಷ್ಟವಾಗಿರುತ್ತದೆ ಅಷ್ಟೇ ವಿನಹ ಇದರಿಂದ ಯಾವ ನಷ್ಟವನ್ನು ನಮಗೆ ಉಂಟಾಗುವುದಿಲ್ಲ. ಕುಂಕುಮವು ಒಂದು ದೇವರಿಗೆ ಸಮರ್ಪಿಸುವ ಶ್ರೇಷ್ಠ ವಸ್ತುವಾಗಿದೆ ಕುಂಕುಮ ಏನಾದರೂ ಕೆಳಗೆ ಬಿದ್ದರೆ ಅದು ವಸ್ತು ನಷ್ಟ ಅಷ್ಟೇ ಕುಂಕುಮ ಕೆಳಕ್ಕೆ ಜಾರಿ ಬಿದ್ದರೆ ಅದು ಭೂತಾಯಿಗೆ ಸಮರ್ಪಿತ ವಾಗಿರುತ್ತದೆ.

Leave a Reply

Your email address will not be published. Required fields are marked *