ಸ್ನೇಹಿತರೆ ಎಲ್ಲರಿಗೂ ನಮಸ್ಕಾರ ತುಂಬಾ ಜನ ದಿನನಿತ್ಯ ಜೀವನದಲ್ಲಿ ಇದೊಂದು ಬಿಜಿನೆಸ್ ಅನ್ನುವುದನ್ನು ಕಷ್ಟವೆಂದುಕೊಂಡು ಹಲವಾರು ಜನ ಇದನ್ನು ಪ್ರಯತ್ನ ಮಾಡಲು ಕೂಡ ಹೋಗೋದಿಲ್ಲ ಆದರೆ ಯಾರು ಕಷ್ಟವನ್ನು ಎದುರಿಸಿ ಪ್ರಯತ್ನ ಮಾಡಿದ್ದರು ಅವರು ಇಂದು ರಾಜ ರೋಷವಾಗಿ ಹಣವನ್ನು ಮಾಡುತ್ತಿದ್ದಾರೆ ನೀವು ಕೂಡ ಸಣ್ಣ ಪುಟ್ಟ ವ್ಯಾಪಾರವನ್ನು ಶುರು ಮಾಡಲೇಬೇಕು ಎಂಬುದು ನಮ್ಮ ಮನವಿ ಇವತ್ತು ನಾನು ಮಾಹಿತಿಯಲ್ಲಿ ನಿಮಗೆ ತುಂಬಾ ಲೋ ಬಜೆಟ್ ಅಂತ ಮೂರರಿಂದ ನಾಲ್ಕು ಸಾವಿರ ದುಡ್ಡು ಇದ್ದರೆ ಸಾಕು ಈ ಬಿಸಿನೆಸ್ ಅನ್ನು ನೀವು ಆರಾಮಾಗಿ ಶುರು ಮಾಡಬಹುದು.

ನಾಲ್ಕು ಸಾವಿರ ರೂಪಾಯಿಯಲ್ಲಿ ಈ ಬಿಸಿನೆಸ್ ಶುರು ಮಾಡಲು ದಿನಕ್ಕೆ ಎರಡು ಸಾವಿರ ಪ್ರಾಫಿಟ್ ಆಗಬಹುದು ಇದು ನೀವು ಖಂಡಿತ ಎಲ್ಲಿ ಬೇಕಾದರೂ ಮಾಡಬಹುದು ನಿಮ್ಮ ಊರಲ್ಲಿ ಅಥವಾ ಯಾವುದೇ ಒಂದು ಪ್ಲೇಸ್ ಅಲ್ಲಿ ಮಾಡಬಹುದು ಯಾವುದೇ ಒಂದು ಶಾಪ್ ಕೊಡುವ ಅಗತ್ಯವಿಲ್ಲ ಇದು ಹೇಳಿ ಮಾಡಿಸಿದ ಬಿಸಿನೆಸ್ ಅಂತ ಹೇಳಬಹುದು ದಿನಕ್ಕೆ ಎರಡು ಸಾವಿರ ಸಂಪಾದನೆ ಮಾಡಬಹುದು ಖಂಡಿತ ಇದು ಯಾರು ಕೂಡ ಮಿಸ್ ಮಾಡಿಕೊಳ್ಳಬೇಡಿ ಅಂತ ಹೇಳಬಹುದು ಈ ಬಿಸಿನೆಸ್ ಬಗ್ಗೆ ತಿಳಿಸಿಕೊಡುತ್ತೇನೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸಿ.

ಈಗ ಬೇಸಿಗೆ ಕಾಲ ಮುಗಿತಾ ಬಂತು ಇನ್ನೇನು ಮಳೆಗಾಲ ಶುರುವಾಗುತ್ತದೆ ಹಾಗಾಗಿ ನಿಮಗೆ ಈ ಬಿಸಿನೆಸ್ ಮಾಡಬೇಕು ಅಂತ ಹೇಳಬಹುದು ಯಾವುದೇ ಬಿಸಿನೆಸ್ ಮಾಡಿದರು ಲಾಸ್ ಆಗುತ್ತದೆ ಆದರೆ ಈ ಬಿಸಿನೆಸ್ ಮಾಡಿದರೆ ನಿಮಗೆ ಆಫರ್ ಅಂತ ಹೇಳಬಹುದು ಅದು ಏನೆಂದರೆ ಇವತ್ತಿನ ಬಿಸಿನೆಸ್ ಟಾಪಿಕ್ ಬಂದು ಬಿಟ್ಟು ರೈನ್ ಕಾರ್ಡ್ ಅಂತ ಹೇಳಿಬಿಟ್ಟು. ಈ ಒಂದು ರೈನ್ ಕಾರ್ಡ್ ನೀವು ಸಿಂಪಲ್ ಆಗಿ ನೀವು ಪರ್ಸನಲ್ ಕೂಡ ಇಟ್ಟುಕೊಳ್ಳಬಹುದು ಮನೆಮದ್ದು ಇದರಲ್ಲಿ ಯೂಸ್ ಮಾಡಬಹುದು ಇದರ ಬೆಲೆ ನಿಮಗೆ 35 ರೂಪಾಯಿ.

ಈ ಒಂದು ವ್ಯಾಪಾರವೂ ಕೂಡ ಆದಷ್ಟು ಬೆಳದಿಲ್ಲ ಏಕೆಂದರೆ ಇದರ ಬಗ್ಗೆ ಯಾರಿಗೂ ಕೂಡ ಮಾಹಿತಿ ಸರಿಯಾಗಿ ಇಲ್ಲ ನೀವು ಕೂಡ ಒಮ್ಮೆ ಇದನ್ನು ಪ್ರಯತ್ನಿಸಿ ನೀವು ಮಾಡಬಹುದು ಮಳೆಗಾಲದಲ್ಲಿ ಪ್ರತಿಯೊಬ್ಬರು ಇದನ್ನು ಮಾಡುತ್ತಾರೆ ಇದು ಬಂದುಬಿಟ್ಟು ನಿಮಗೆ ಒಂದು ಸಾವಿರ ಪಿಸ್ ನೀವು ಒಂದು ಸಾವಿರ ಪೀಸ್ ತೆಗೆದುಕೊಂಡು ನೀವು ಮಾಡಬೇಕು ಇದರಿಂದ ನಿಮಗೆ ಬಹುದೊಡ್ಡ ಲಾಭವು ನಿಮಗೆ ದೊರೆಯಲಿದೆ ನಿಮ್ಮ ಲೋಕಲ್ ನಲ್ಲಿ ಎಲ್ಲೇ ಬಂದರೂ ಇದನ್ನು ಮಾರ್ಕೆಟ್ನಲ್ಲಿ 35 ಆಗಬಹುದು.

ಜಾಸ್ತಿ ಕೂಡ ಇರುತ್ತದೆ 15ರಿಂದ 20 ಕೊಟ್ಟರೆ ನಿಮಗೆ ರೂ.20 ಪ್ರಾಫಿಟ್ ಆಗುತ್ತದೆ ನಿಮಗೆ ಹೆಚ್ಚು ಪ್ರಾಫಿಟ್ ಆಗುತ್ತದೆ ದಿನಕ್ಕೆ ಎರಡು ಸಾವಿರ ಇನ್ಕಮ್ ಆಗುತ್ತದೆ. ಪಾರ್ಟ್ ಟೈಮ್ ಮಾಡಿಕೊಳ್ಳಬಹುದು ಅಥವಾ ನೀವು ಇದನ್ನು ಫ್ರೀ ಟೈಮ್ ನಲ್ಲೂ ಕೂಡ ಮಾಡಬಹುದು. ಇದರ ಬಗ್ಗೆ ನೀವು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದರೆ ಒಮ್ಮೆ ಈ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ವೀಕ್ಷಣೆ ಮಾಡಿ. https://www.youtube.com/watch?v=8Fey_p7pajc

Leave a Reply

Your email address will not be published. Required fields are marked *