ನಿಮಗೆ ಹೈಬ್ರಿಟ್ ಕೊತ್ತಂಬರಿ ಸೊಪ್ಪು ನಾಟಿ ಕೊತ್ತಂಬರಿ ಸೊಪ್ಪು ಗೊತ್ತಿರಬಹುದು ಎಂದಾದರೂ ಇದಕ್ಕೆ ಪರಿಚಯವಾಗಿ ಕಾಡು ಕೊತ್ತಂಬರಿ ಸೊಪ್ಪು ತಿಂದಿದ್ದೀರಾ ಇದಕ್ಕೆ ಹಳ್ಳಿಗಳಲ್ಲಿ ಈ ಸೊಪ್ಪನ್ನು ಯಾರು ಬೆಳೆಯುವುದು ಬೇಡ ಅದೇ ನೆಲದಲ್ಲಿ ಬೆಳೆದಿರುತ್ತದೆ ಇದು ಕೊತ್ತಂಬರಿ ಸೊಪ್ಪಿಗಿಂತಲೂ ಅಧಿಕ ಸುವಾಸನೆ ಬೀರುವುದರಿಂದ ಇದನ್ನು ಬಿರಿಯಾನಿ ಪಲಾವ್ ಮುಂತಾದ ಅಡುಗೆಗಳಲ್ಲಿ ಬಳಸುತ್ತಾರೆ.

ಇದನ್ನು ಔಷಧಿಯ ಸಸ್ಯವಾಗಿ ಕೂಡ ಬಳಸಲಾಗುತ್ತದೆ ನೀವು ಈ ಗಿಡ ಬೆಳೆಯನ್ನು ಹೆಚ್ಚು ಪಡೆಯುವುದಾದರೆ ಯಾವುದೇ ಹೆಚ್ಚಿನ ಶ್ರಮವಿಲ್ಲದೆ ಪಡೆಯಬಹುದು ಒಂದು ಗಿಡವಿದ್ದರೆ ಸಾಕು ತುಂಬಾ ಗಿಡಗಳು ಆಗುತ್ತವೆ. ಹಾಗಾದರೆ ಈ ಕಾಡು ಕೊತಂಬರಿ ಸೊಪ್ಪಿನಲ್ಲಿ ಯಾವೆಲ್ಲ ಔಷಧಿ ಗುಣಗಳು ಅಡಗಿದೆ ಎಂಬುದನ್ನು ಇವತ್ತಿನ ಮಾಹಿತಿ ಮುಖಾಂತರ ತಿಳಿದುಕೊಳ್ಳೋಣ.

ಈ ಕಾಡು ಕೊತ್ತಂಬರಿ ಸೊಪ್ಪಿನ ಎಲೆಯಿಂದ ತಯಾರಿಸಲ್ಪಡುವ ಎಣ್ಣೆಯಲ್ಲಿ ಆಂಟಿಆಕ್ಸಿಡೆಂಟ್ ಅಂಶವಿರುತ್ತದೆ ಅದರಲ್ಲಿ ವಿಟಮಿನ್ ಸಿ ಕೂಡ ಅಧಿಕವಿದ್ದು ಇದು ದೇಹದಲ್ಲಿ ಇರುವ ಬೇಡದ ಕಲ್ಮಶಗಳನ್ನು ಹೊರಹಾಕುವಲ್ಲಿಯೂ ಸರಿ. ಇನ್ನು ಇದು ಮಧುಮೇಹವನ್ನು ನಿಯಂತ್ರಣದಲ್ಲಿ ಇಡುವಲ್ಲಿ ಕೂಡ ಸಹಕಾರಿಯಾಗಿದೆ. ಇದರ ಎಲೆಯಿಂದ ತಯಾರಿಸಿದ ಎಣ್ಣೆಯಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶವಿರುತ್ತದೆ. ಇದರಲ್ಲಿ ವಿಟಮಿನ್ ಸಿ ಕೂಡ ಅಧಿಕವಿದ್ದು ಇದು ದೇಹದಲ್ಲಿರುವ ಬೇಡದ ಕಶ್ಮಲಗಳನ್ನು ಹೊರಹಾಕುವಲ್ಲಿಯೂ ಸಹಕಾರಿ.

ಇನ್ನು ಇದು ಮಧುಮೇಹವನ್ನು ನಿಯಂತ್ರಣದಲ್ಲಿಡುವಲ್ಲಿ ಕೂಡ ಸಹಕಾರಿ. ಈ ಗಿಡಮೂಲಿಕೆಯಲ್ಲಿ ನಮ್ಮ ಮಾನಸಿಕ ಒತ್ತಡ ಕಡಿಮೆಮಾಡುವ ಶಕ್ತಿ ಇದೆ.ಗಿಡಮೂಲಿಕೆಯಲ್ಲಿ ನಮ್ಮ ಮಾನಸಿಕ ಒತ್ತಡ ಕಡಿಮೆ ಮಾಡುವ ಶಕ್ತಿ ಇದೆ. ಇನ್ನು ಕೆಲವೊಬ್ಬರಿಗೆ ಬಾಯಿ ದುರ್ವಾಸನೆ ಬೀಳುವ ಸಮಸ್ಯೆ ಇರುತ್ತದೆ ಅದನ್ನು ಹೋಗಲಾಡಿಸಲು ಕೂಡ ನೀವು ತುಂಬಾ ಸಹಕಾರಿ ದಿನ ಬೆಳಿಗ್ಗೆ ಇದರ ಒಂದು ಎಸಳು ಜಗಿದರೆ ಸಾಕು ಬಾಯ್ ದುರ್ವಾಸನೆ ಬೀರುವುದಿಲ್ಲ ಇದರ ಸೊಪ್ಪು ತಿಂದಾಗ ಇದು ಬಾಯಲ್ಲಿರುವ ಅಂಶವನ್ನು ಹೋಗಲಾಡಿಸುವುದರಿಂದ ಬಾಯಿ ದುರ್ವಾಸನೆ ಬೀರುವುದಿಲ್ಲ.

ಇನ್ನು ಇದರಲ್ಲಿ ಲೆವೆನ್ ಸ್ಟಿರಲ್ ಕ್ಯಾಲ್ಟಿಕ್ ಆಮ್ಲವಿದ್ದು ಇದು ಉರಿಯುತ್ತವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ ವಯಸ್ಸು 60 ದಾಟಿದಂತೆ ಸಮಸ್ಯೆಗಳು ಬರುತ್ತವೆ ಇವುಗಳು ಬಾರದಂತೆ ತಡೆಯುವಲ್ಲಿ ಅಲ್ಜಿಮರ್ ಸಹಕಾರಿಯಾಗಿದೆ ಇದು ಮೆದುಳಿನ ನರದಲ್ಲಿರುವ ಕಡಿಮೆ ಮಾಡುವಲ್ಲಿ ಕೂಡ ಸಹಕಾರಿಯಾಗಿದೆ. ಅಷ್ಟೆಲ್ಲ ಅತಿ ವಿಟಮಿನ್ ಸಿ ಆಂಟಿ ಆಕ್ಸಿಡೆಂಟ್ ಗಳು ಆಗಿ ವರ್ತಿಸಿ ಮೆದುಳಿನ ನರಗಳಿಗೆ ಹಾನಿ ಉಂಟಾಗುವುದನ್ನು ತಪ್ಪಿಸುತ್ತದೆ ಹಾಗೂ ಕಡಿಮೆ ಮಾಡುತ್ತದೆ, ಇನ್ನೂ ಈ ಕಾಡು ಕೊತ್ತಂಬರಿ ಸೊಪ್ಪು ಬೆಳೆಸಿ ಅಷ್ಟಮ ಕಾಯಿಲೆ ಉಲ್ಬಲವಾಗುವುದನ್ನು ತಡೆಯಬಹುದು.

ಇದನ್ನು ನಕ್ಷತ್ರ ಮೊಗ್ಗು ತುಳಸಿ, ನೀವುಗಳ ಜೊತೆ ನೀರಿನಲ್ಲಿ ಹಾಕಿ ಕುದಿಸಿ ಕುಡಿದರೆ ತುಂಬಾ ಒಳ್ಳೆಯದು ಇನ್ನು ಮಹಿಳೆಯರು ತಮ್ಮ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಇದನ್ನು ಗಿಡಮೂಲಿಯಾಗಿ ಬಳಸುವುದು ಮನೆಮದ್ದುಗಳಲ್ಲಿ ಇವೆ ಇನ್ನು ಹೀಗೂ ಮುಟ್ಟಿನ ಸಮಸ್ಯೆ ನಿವಾರಣೆಗೆ ಸಹಕಾರಿಯಾಗಿದೆ. ಇನ್ನು ಈ ಸೊಪ್ಪಿಗೆ ಅನೇಕ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದೆ, ಹೊಟ್ಟೆಯಲ್ಲಿರುವ ಹುಳುಗಳನ್ನು ಹೋಗಲಾಡಿಸುವ ಗುಣ ಈ ಸೊಪ್ಪಿನಲ್ಲಿ ಇದೆ.

ಕೆಲವರಿಗೆ ಬಾಯಿ ದುರ್ವಾಸನೆ ಬೀರುವ ಸಮಸ್ಯೆ ಇರುತ್ತದೆ. ಅದನ್ನು ಹೋಗಲಾಡಿಸಲು ಕೂಡ ಇದು ತುಂಬಾ ಸಹಕಾರಿ. ನಮ್ಮ ಹೃದಯಕ್ಕೆ ಸಂಬಂಧಿಸಿದಂತಹ ಎಲ್ಲಾ ಸಮಸ್ಯೆಗಳಿಗೂ ಕೂಡ ಇದು ಒಂದು ಮನೆ ಮದ್ದಾಗಿದೆ ಹಾಗಾಗಿ ಆದಷ್ಟು ನೀವು ತಿನ್ನುತ್ತಿದ್ದರೆ ನಿಮ್ಮ ಆರೋಗ್ಯವು ಯಾವುದೇ ರೀತಿಯಾದಂತಹ ಕಷ್ಟವಿಲ್ಲದೆ ನೀವು ಜೀವನವನ್ನು ಸಾಗಿಸುತ್ತೀರಿ.

Leave a Reply

Your email address will not be published. Required fields are marked *