ನಮಸ್ಕಾರ ವೀಕ್ಷಕರೆ ನಿಮಗೆ ಪದೇ ಪದೇ ಕಾಗೆ ಕಣ್ಣಿಗೆ ಕಾಣು ತ್ತ ಇದೀಯಾ. ಹಲವಾರು ರೀತಿಯ ತೊಂದರೆಗಳು ನಿಮಗೆ ನೀಡುತ್ತಿದೆಯಾ. ಹಾಗಾದರೆ ಈ ಮಾಹಿತಿಯನ್ನು ತಪ್ಪದೆ ನೋಡಿ. ಯಾಕೆ ಅಂತ ಹೇಳಿದ್ದಾರೆ ಕಾಗೆಯು ಸಹ ನೀಡುತ್ತದೆ ನಿಮಗೆ ಮುನ್ಸೂಚನೆ. ಯಾವ ಯಾವ ರೀತಿಯ ಮುನ್ಸೂಚನೆಯನ್ನು ಕಾಗಿ ನಿಮಗೆ ನೀಡುತ್ತೇವೆ. ಈ ರೀತಿ ನಿಮ್ಮ ಜೀವನದಲ್ಲಿ ಆಗುತ್ತದೆ ಎಂದರೆ ನೀವು ಬಹಳಷ್ಟು ಜಾಗೃತರಾಗಿರಬೇಕು. ಹಾಗಾದರೆ ಬನ್ನಿ ವಿಚಾರಗಳು ಏನು ಎನ್ನುವುದನ್ನು ಈ ಮಾಹಿತಿಯಲ್ಲಿ ತಿಳಿಯೋಣ. ಅದಕ್ಕೂ ಮುನ್ನ ನೀವೇನು ಲೈಕ್ ಮಾಡದಿದ್ದರೆ ಈಗ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಕಾಗೆಯನ್ನು ನಾವು ಒಂದು ರೀತಿಯ ಕೆಟ್ಟ ಪ್ರಾಣಿಯಂತೆ ಹೇಳಲಾಗುತ್ತದೆ. ಇದು ಬಂದರೆ ನಮಗೆ ಏನು ಒಂದು ರೀತಿಯ ತೊಂದರೆ ಇದೆ ಅಂತ ಸಾ ಹೇಳುತ್ತೇವೆ.

ಆದರೆ ಈ ಒಂದು ವಿಚಾರಗಳು ಈ ಒಂದು ಸಂದರ್ಭ ನಿಮ್ಮ ಜೀವನಲ್ಲಿ ಆಗುತ್ತದೆ ಎಂದರೆ ನೀವು ಬಹಳಷ್ಟು ಹುಷಾರಾಗಿರಬೇಕು. ಯಾವ ಸ್ತ್ರೀಯ ತಲೆಯ ಮೇಲೆ ಏನಾದರೂ ಅಪ್ಪಿತಪ್ಪಿ ಕಾಗೆ ಬಂದು ಕೂರುತ್ತೆ ಎಂದರೆ ನಿಮಗೆ ಗಂಡಾಂತರ ಕಾದಿದೆ ಅಂತಾನೆ. ಯಾವ ಸ್ತ್ರೀಯ ಮೇಲೆ ಕಾಗೆ ಬಂದು ಕುಳಿತಿರುವ ಆ ಸ್ತ್ರೀಯ ಪತಿಗೆ ಬಹಳಷ್ಟು ಕೆಟ್ಟದ ಸಮಯ. ಮರಣವು ಸಹ ಆಗಬಹುದು. ಆದಕಾರಣ ಸ್ವಲ್ಪ ಎಚ್ಚೆತ್ತುಕೊಳ್ಳಿ. ಈ ರೀತಿಯ ಮುನ್ಸೂಚನೆ ಗಳಿಗಾಗಿ ಸಿಕ್ಕರೆ ಆದಷ್ಟು ನಿಮ್ಮ ಪತಿಯನ್ನು ಹುಷಾರಾಗಿ ನೋಡಿಕೊಳ್ಳಿ. ಯಾವುದೇ ರೀತಿಯ ತೊಂದರೆಗಳಿಗೆ ಒಳಗಾಗದೆ ನೋಡಿಕೊಳ್ಳಿ. ನಿಮ್ಮ ಮನೆಯ ಮೇಲೆ ಕಾಗೆಗಳ ಹಿಂಡೂ ಎರಡಕ್ಕಿಂತ ಹೆಚ್ಚು ಕಾಗೆಗಳು ಬಂದು ಕೋರುತ್ತಿದ್ದಾರೆ. ಸುಮ್ಮನೆ ಕಾಕಾ ಅಂತ ಸೌಂಡ್ ಮಾಡುತ್ತಾ ಇದೆ ಅಂದರೆ ಇದು ನಿಮ್ಮ ಮನೆಗೆ ಮುಂದೆ ಬರುವಂತಹ ತೊಂದರೆಗಳ ಸೂಚನೆಗಳು ಕೊಡುತ್ತಾ ಇದೆ ಅಂತ ಅರ್ಥ.

ನಿಮ್ಮ ಮನೆಯಲ್ಲಿ ಯಾವುದೋ ಒಂದು ದೊಡ್ಡ ಗಂಡಾಂತರ ಆಗಲಿದೆ. ಅದು ಪಕ್ಷಿಗಳಿಗೆ ಬೇಗ ತಿಳಿದು ನಿಮಗೆ ಮುನ್ಸೂಚನೆಯನ್ನು ಕೊಡುತ್ತಾ ಇದೆ. ಅದರ ಕಾರಣ ಎಚ್ಚೆತ್ತುಕೊಳ್ಳಿ ನೀವು ಯಾವ ಕೆಲಸವನ್ನು ಮಾಡುತ್ತಾ ಇದ್ದೀರಾ ಜೊತೆಗೆ ಯಾವ ವಿಚಾರಗಳು ನಿಮ್ಮ ಮನೆಯಲ್ಲಿ ನಡೆಯುತ್ತದೆ ಆದರೆ ಅದನ್ನು ಅತ್ಯಂತ ಗಮನವಾಗಿ ಇಟ್ಟು ನೋಡಿಕೊಳ್ಳಿ. ಇನ್ನು ನೀವು ಹೊರಗಡೆ ಹೋಗುವಂತಹ ಸಂದರ್ಭದಲ್ಲಿ ಕಾಗೆ ನಿಮ್ಮ ಮೇಲೆ ಬಂದು ಗಲೀಜು ಮಾಡಿದ್ದು ಅಂದರೆ ಅಪ್ಪಿತಪ್ಪಿಯೂ ಸಹ ಕೆಲಸವನ್ನು ಮಾಡ ಬೇಡಿ ಯಾಕೆ ಅಂತ ಹೇಳಿದರೆ ಆ ಕೆಲಸವನ್ನು ಮಾಡಬೇಡಿ ಅಂತ ಕಾಗಿ ನಿಮಗೆ ಮುನ್ಸೂಚನೆ ಕೊಟ್ಟಿದೆ.

Leave a Reply

Your email address will not be published. Required fields are marked *