ಪ್ರಪಂಚ ದಲ್ಲಿ ಎಂತೆಂಥಾ ವಿಚಿತ್ರ ಜನಗಳು, ವಿಚಿತ್ರ ಪದ್ಧತಿಗಳು ಊಹಿಸಲಾಗದಂತಹ ಸಂಗತಿಗಳು ಇವೆ. 19,00,00,000 ಜನ ಇರುವ ಈ ಒಂದು ದೇಶದಲ್ಲಿ ಯಾರು ಕೂಡ ಮದುವೆ ಆಗಲ್ಲ ಅಂದ್ರೆ ನಂಬ್ತೀರಾ. ಹೌದು ವೀಕ್ಷಕರೇ ಇದು ನಂಬಲೇ ಬೇಕಾದ ಸತ್ಯ. ಹಾಗಾದರೆ ಬನ್ನಿ ಆ ದೇಶ ಯಾವುದು? ದೇಶದ ವಿಚಿತ್ರ ಪದ್ಧತಿ ಏನು ಎಂದು ನೋಡೋಣ. ಭಾರತ ದೇಶದ ಪಕ್ಕದಲ್ಲೇ ಇರುವ ಚೈನಾ ದೇಶದ ಸುದೇಶ್ ಚೀನಾ ಭಾಗದಲ್ಲಿ ವಾಸ ಮಾಡುತ್ತಿರುವ ಅತ್ಯಂತ ವಿಚಿತ್ರ ಮಸೋ ಜನಾಂಗದ ಪ್ರಜೆಗಳು.ಭಾರತ ದೇಶದಲ್ಲಿ ನಾರ್ಥ್ ಇಂಡಿಯನ್ಸ್ ಮತ್ತು ಸೌಂಡ್ ಹೇಗೆ ಎರಡು ಇದನ್ನು ಅದೇ ರೀತಿಯಲ್ಲಿ ಚೈನಾ ದೇಶದಲ್ಲಿ ನೋಟಿನ ಮತ್ತು ಸುದೇಶ್ ಎಂದು ಕರೆಯುತ್ತಾರೆ.ನೋಟಿನಲ್ಲಿ ನೆಲೆಸಿರುವ ಪ್ರಜೆಗಳು ಸೌತ್ ಅವರನ್ನು ಮಾತನಾಡಿಸಲ್ಲ. ಹಾಗೆ ಸೌತ್ ಚೈನಾ ದವರು ನಾರ್ಥ್‌ವೆಸ್ಟ್ ಅವರನ್ನು ಮಾತನಾಡಿಸಲ್ಲ.

ನೋಟಿನಲ್ಲಿ ಬುದ್ದಿ ಚೆನ್ನಾಗಿದ್ದಾರೆ. ಸೌತ್ ಚೈನಾ ದಲ್ಲಿ ನೆಲೆಸಿರುವ ಪ್ರಜೆಗಳು ಸೋಲು ಎಂಬ ಜನಾಂಗಕ್ಕೆ ಸೇರಿದ್ದು ಸತ್ವ ಚೈನಾದ ಜನ ಸಂಖ್ಯೆಯನ್ನು ಲೆಕ್ಕ ಹಾಕಿದರೆ ಅಂದಾಜು 19,00,00,000 ಜನ ಇದ್ದಾರೆ.ಅತಿಯಾಗಿ ಬಿಯರ್ ಕುಡಿದರೂ ಸ್ವಿಸ್ ಪ್ರಜೆಗಳು ಹುಟ್ಟಿದಾಗಿಂದಲೂ ವಿಚಿತ್ರ ಜೀವನ ಮಾಡುತ್ತಾರೆ. ಯಾರೊಬ್ಬರು ಗಂಡಾಗಲೀ ಹೆಣ್ಣಾಗಲಿ ಮದುವೆ ಆಗಲ್ಲ ಲಿವಿಂಗ್ ಪದ್ಧತಿ ಇದೆ ಅಂದರೆ ಗಂಡು ಹೆಣ್ಣು ಕಾಂಟ್ರಾಕ್ಟ್ ಮೇಲೆ ಜೊತೆ ಇರುತ್ತಾರೆ.ಕಾಂಟ್ರಾಕ್ಟ್ ಬಗ್ಗೆ ಒಂದು ಉದಾಹರಣೆ ಕೊಡುತ್ತೇನೆ. ನಿಮಗೆ ಸುಲಭವಾಗಿ ಅರ್ಥ ಆಗುತ್ತೆ. ಕಾಲೇಜ ಉದ್ಯೋಗದ ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ಒಂದು ಕಂಪನಿಯಲ್ಲಿ ಮೂಲಕ ಒಂದಿಷ್ಟು ವರ್ಷ ಕೆಲಸ ಮಾಡಿ ಕಾಂಟ್ರಾಕ್ಟ್ ಮುಗಿದ ಮೇಲೆ ಕೆಲಸ ಬಿಟ್ಟು ಹೋಗಬೇಕು ಅಂದರೆ ಇಬ್ಬರ ನಡುವೆ ನಡೆಯುವ ಒಪ್ಪಂದ ಪತ್ರ ಇದೇ ರೀತಿ ಒಪ್ಪಂದದ ಪತ್ರದ ಮುಖಾಂತರ ಸೌತ್‌ವೆಸ್ಟ್ ಪ್ರಜೆಗಳು ಕಾಂಟ್ರಾಕ್ಟ್ ಮೇಲೆ ಜೀವನ ಮಾಡುತ್ತಾರೆ.

22 ವರ್ಷದ ಗಂಡಸು ಹೆಣ್ಣಿನ ಜೊತೆ ಜೀವನ ಮಾಡಬೇಕು ಅಂದ್ರೆ ಯಾವುದೇ ಕಾರಣಕ್ಕೂ ಮದುವೆಯಾಗುವಂತಿಲ್ಲ.ಕಾಂಟ್ರಾಕ್ಟ್‌ಗೆ ಸಹಿ ಹಾಕಿದ ನಂತರ ಐದು ವರ್ಷಗಳ ಕಾಲ ಗಂಡ ಹೆಂಡತಿ ರೀತಿ ಇರಬೇಕು. ಐದು ವರ್ಷದ ತನಕ ಮಗುವನ್ನು ಇಬ್ಬರು ನೋಡಿಕೊಳ್ಳುತ್ತಾರೆ. ನಂತರ ಸಂಪೂರ್ಣ ಮಗುವಿನ ಜವಾಬ್ದಾರಿ ಮೊದಲಿಗೆ ಯಾರೋ ಕಾಂಟ್ರಾಕ್ಟು ಹುಡುಕಿರುತ್ತಾರೋ ಅವರಿಗೆ ಹೋಗುತ್ತೆ ಅಂದರೆ ಈಗ ಮೊದಲು ಗಂಡು ಹೆಣ್ಣ ನ್ನು ಹುಡುಕಿಕೊಂಡು ಬಂದರೆ ಮಗುವಿನ ಸಂಪೂರ್ಣ ಜವಾಬ್ದಾರಿ ಗಂಡನಿಗೆ ಹೋಗುತ್ತೆ. ಮಗುವಿನ ಸಂಪೂರ್ಣ ಜವಾಬ್ದಾರಿ ಹೆಣ್ಣು ನೋಡಿಕೊಳ್ಳಬೇಕು. 5 ವರ್ಷ ಕಾಂಟ್ರಾಕ್ಟ್ ಮುಗಿದ ಬಳಿಕ ಹೆಣ್ಣಾಗಲಿ ಗಂಡಾಗಲಿ ಮತ್ತೊಬ್ಬರ ಜೀವನದ ಕಾಂಟ್ರಾಕ್ಟ್ ಗೆ ಸಹಿ ಹಾಕಬಹುದು.

ಸೌತ್ ಚೈನಾದಲ್ಲಿ ಒಬ್ಬ ವ್ಯಕ್ತಿ ಸರಾಸರಿ 45 ವರ್ಷದ ತನಕ ಕಾಂಟ್ರಾಕ್ಟ್ ಜೀವನ ಮಾಡಬಹುದು. 45 ವರ್ಷದ ಮೇಲ್ಪಟ್ಟು ಏನಾದರೂ ಒಪ್ಪಂದ ಜೀವನ ಮಾಡಿದರೆ ಕಾನೂನು ಬಾಹಿರ ಮತ್ತು ಕಠಿಣ ಶಿಕ್ಷೆ ವಿಧಿಸಲಾಗುತ್ತೆ. 45 ವರ್ಷ ವಯಸ್ಸು ತುಂಬಿದರೆ ನಿಜವಾದ ಸಂಗತಿಯನ್ನು ಹುಡುಕಿ ಮದುವೆಯಾಗಿ ಸಂಸಾರ ಮಾಡಬಹುದು. ಸೌತ್ ಚೈನಾದಲ್ಲಿ ಮದುವೆಯಾಗಿ ಸಂಸಾರ ಮಾಡಬೇಕು ಅಂದರೆ ಗಂಡು ಹೆಣ್ಣು ಇಬ್ಬರಿಗೂ 45 ವರ್ಷ ವಯಸ್ಸಾಗಿರಬೇಕು. ಹಾಗೆಯೇ ,ಇಲ್ಲಿ ಕುಡಿಯೋ ಬೀರು ಹಾಲು ಮತ್ತು ವಿದ್ಯಾಭ್ಯಾಸ ಎಲ್ಲವೂ ಕೂಡ ಉಚಿತವಾಗಿದೆ.

Leave a Reply

Your email address will not be published. Required fields are marked *