ಸ್ನೇಹಿತರೆ ಕಳ್ಳರು ಅಂದಮೇಲೆ ಕಳ್ಳತನ ಮಾಡಲೇಬೇಕು ಪೊಲೀಸ್ ಕೈಗೆ ಸಿಕ್ಕಿಹಾಕಿಕೊಳ್ಳಲು ಜೈಲು ಸೇರಬೇಕು ಇದು ಕಳ್ಳರು ಆದರೆ ಜುಲೈ 20ನೇ ತಾರೀಕು ನವ ದೆಹಲಿಯಲ್ಲಿ ನಡೆದದ್ದು ಬೇರೆ ಕಳ್ಳರಿಗೂ ಕರುಣೆ ಇದೆ ಎಂಬುದು ಸಾಬೀತು ಆಗಿದೆ ಎಲ್ಲಾ ಕಳ್ಳರು ಕೆಟ್ಟವರಲ್ಲ ಕರುಣಾಮಯಿ ಕಳ್ಳರಿದ್ದಾರೆ ಅನ್ನುವುದು ಉದ್ದೇಶಕ್ಕೆ ಬರುತ್ತದೆ ರಾಜಧಾನಿ ದೆಹಲಿಯ ರೋಹಿಣಿಯಲ್ಲಿ ವಾಸ ಮಾಡುತ್ತಿರುವ ನಿವೃತ್ತಿ ಇಂಜಿನಿಯರ್ ಮತ್ತು ತನ್ನ ಪತ್ನಿ ಮಕ್ಕಳೆಲ್ಲರೂ ಫಾರಿನ್ ನಲ್ಲಿ ಕೆಲಸ ಮಾಡುತ್ತಾ ಇದ್ದಾರೆ ದೊಡ್ಡ ಹುದ್ದೆಯಲ್ಲಿದ್ದ ನಿವೃತ್ತಿ ಇಂಜಿನಿಯರ್ ಕೆಲಸದಲ್ಲಿದ್ದಾಗ ಒಳ್ಳೆ ಸಂಬಳ ತೆಗೆದುಕೊಳ್ಳುತ್ತಿದ್ದಾರೆ ಹೀಗಾಗಿ ಕಳ್ಳರು ಮನೆಗೆ ನುಗ್ಗುತ್ತಾರೆ.

ಗ್ರಾಮದಲ್ಲಿರುವ ಮನೆಯಲ್ಲಿ ನಿವೃತ್ತಿ ಇಂಜಿನಿಯರ್ ಸಹೋದರ ವಾಸಿಸುತ್ತ ಇರುತ್ತಾರೆ ಯಾವುದೂ ಕೆಲಸಕ್ಕೆ ಸಹೋದರನ ಮನೆಗೆ ಬಂದಿರುತ್ತಾರೆ ಈ ಬೆಳವಣಿಗೆ ಗಮನಿಸುತ್ತಿದ್ದ ಕಳ್ಳರು ನಿವೃತ್ತಿ ಇಂಜಿನಿಯರ್ ಮನೆಗೆ ನುಗ್ಗುತ್ತಾರೆ ಗೋರ್ಮೆಂಟ್ ಇಂಜಿನಿಯರ್ ಆಗಿರುವುದರಿಂದ ಸಾಕಷ್ಟು ದುಡ್ಡು ಒಡವೆ ಬಂಗಾರ ವಜ್ರ ಇದೆ ಅಂತ ಯೋಚನೆ ಮಾಡಿ ಸುಮಾರು ಮೂರು ತಿಂಗಳಿಂದ ಪ್ಲಾನ್ ಮಾಡುತ್ತಾರೆ ಇಂಜಿನಿಯರ್ ಪತ್ನಿ ಯಾವಾಗ ಮನೆಯಿಂದ ಹೊರಗೆ ಬರುತ್ತಾರೆ. ತಿಂಗಳುಗಟ್ಟಲೆ ಕಾದು ನೋಡುತ್ತಾರೆ ಇಂಜಿನಿಯರ್ ಗ್ರಾಮಕ್ಕೆ ಹೋಗುವುದು ಗೊತ್ತಾಗಿ ಮನೆಗೆ ನುಗುತ್ತಾರೆ ಹಾಕುತ್ತಾರೆ ಜುಲೈ 20 ಮಧ್ಯರಾತ್ರಿ ಎರಡು ಗಂಟೆ 30 ನಿಮಿಷ ಮನೆ ಒಳಗೆ ನುಂಗಿದ ಕಳ್ಳರು ಮನೆ ಜಾಲೊಡಲು ಶುರು ಮಾಡುತ್ತಾರೆ ಕಣ್ಣು ಬಿದ್ದೆ ಬೀಳುತ್ತದೆ.

ನಾಲ್ಕು ಅಂತಸ್ತಿನ ಮನೆಗೆ ಲಿಫ್ಟ್ ಕೂಡ ಇದ್ದೇ ಇರುತ್ತದೆ ಈ ಮನೆಯಲ್ಲಿ ಇರುವುದು ಮೂರು ಡೈನಿಂಗ್ ಹಾಲು ಏನೆಂದು ಬೆಡ್ರೂಮ್ ಗಳು ಸ್ನೇಹಿತರಿವರು ಸರ್ಕಾರ ಇಂಜಿನಿಯರ್ ಹಾಗಾಗಿ ಇಷ್ಟು ದೊಡ್ಡ ಮನೆ ಕಟ್ಟಿಸುವುದರಲ್ಲಿ ಎಂದು ತಪ್ಪಿಲ್ಲ ಬಿಡಿ ಕಳ್ಳರು ಮನೆಗೆ ಮೂಲೆ ಮೂಲೆ ಜಾಲಾಡುತ್ತಾರೆ ರೂಮ್ ಬೀಗ ಹಾಕಿರುತ್ತಾರೆ ಅದನ್ನು ಹೊಡೆದು ಹಾಕಿದ ಕಳ್ಳರು ಪ್ರತಿಯೊಂದು ರೂಮನ್ನು ಕೂಡ ಚೆಕ್ ಮಾಡುತ್ತಾರೆ ಆದರೆ ಅವರಿಗೆ ಒಂದು ರೂಪಾಯಿ ದುಡ್ಡು ಕೂಡ ಸಿಗುವುದಿಲ್ಲ ಒಂದಲ್ಲು ಬಂಗಾರ ಕೂಡ ಕಾಣುವುದಿಲ್ಲ ಕಳ್ಳರಿಗೆ ತಲೆ ಕೆಟ್ಟು ಹೋಗುತ್ತದೆ ಮೂರು ತಿಂಗಳು ಸಮಯ ವ್ಯರ್ಥ ಮಾಡಿದ್ದೆವು ಎಂದು ಬೇಜಾರು ಮಾಡಿಕೊಳ್ಳುತ್ತಾರೆ.

ಕೆಲಸಗಾರನಿಗೆ ಸಂಬಳ ಬಂದಿಲ್ಲ ಅಂದರೆ ಎಷ್ಟು ಬೇಜಾರಾಗುತ್ತದೆ ದೇವರ ಮನೆಯಲ್ಲಿ ಜರ್ಮನ್ ಸಿಲ್ವರ್ ಫೋಟೋಗಳು ಇದೆ ಅದು ಉಪಯೋಗಕ್ಕೆ ಬರುವುದಿಲ್ಲ ದೇವರ ಮನೆಯಲ್ಲಿ ವಿಗ್ರಹ ಇಲ್ಲ ಬೆಳ್ಳಿ ದೀಪ ಇಷ್ಟು ದೊಡ್ಡ ಮನೆಯಲ್ಲಿ ಹುಡುಕಿದರೂ ಒಂದು ರೂಪಾಯಿ ಸಿಗುತ್ತಿಲ್ಲ ಎಂದು ಕಳ್ಳರು ಮನೆಯಲ್ಲಿ 500 ರೂಪಾಯಿ ನೋಟನ್ನು ಇಟ್ಟು ಹೊರಗೆ ಓಡಿ ಹೋಗುತ್ತಾರೆ ಜುಲೈ 20ನೇ ತಾರೀಕು ಈ ವಿಚಾರದಲ್ಲಿ ಪ್ರಕಟವಾಗಿದೆ.

Leave a Reply

Your email address will not be published. Required fields are marked *