ಪ್ರಿಯ ವೀಕ್ಷಕರೆ ‌ನಮಸ್ಕಾರ.. ಈ ಇಡೀ ಬ್ರಹ್ಮಾಂಡವನ್ನು ನೋಡಿದರೆ ನಿಜಕ್ಕೂ ವಿಶೇಷ ವಿಭಿನ್ನ ಹಾಗೂ ಹಲವು ನಿಗೂಢತೆಯಿಂದ ಕೊಡಿದೆ. ಹಲವು ವಿಸ್ಮಯಗಳನ್ನು ಈ‌ ಭೂಮಿ ತನ್ನೊಡಲಾಳದಲ್ಲಿ ಹುದುಗಿಸಿಕೊಂಡಿದೆ. ಈ ವಿಸ್ಮಯಗಳು ಕೆಲವರ ಪಾಲಿಗೆ ನಂಬಿಕೆಯಾದರೆ ಇನ್ನು ಕೆಲವರು ವಿಜ್ಞಾನದ ಕೈಗನ್ನಡಿ ಎನ್ನುತ್ತಾರೆ ಎಕೆಂದರೆ ಎಲ್ಲವುದರ ಕುರಿತು ವೈಜ್ಞಾನಿಕ ಆಧಾರ ನೀಡುವುದು ವಿಜ್ಞಾನ. ಭೂಮಿ ಜನ್ಮ ತಾಳಿ ಅದೆಷ್ಟೊ ಕೋಟಿ ಶತಮಾನಗಳೆ ಗತಿಸಿಹೋಗುತ್ತಿವೆ.ಹಾಗಾದರೆ ಕೆಲವುಮ್ಮೆ ಭೂಮಿಗು ಆಯಸ್ಸು ಮುಗಿಯುತ್ತಾ ಎಂಬ ಹಲವು ಪ್ರಶ್ನೆಗಳು ನಮ್ಮಲ್ಲಿ ಹುಟ್ಟುತ್ತವೆ. ಅನೇಕ ಭಾರಿ ‌ವಿಜ್ಞಾನಿಗಳು ಜೀವಿಗಳ‌ ವಿ’ನಾ’ಶದ ಕುರಿತು ಹಲವು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಹಾಗಾದರೆ ಕಲಿಯುಗದ ಅಂತ್ಯವಾಗುವುದು ನಿಜವೇ? ಈಗ ಜಗತ್ತು ಅನುಭವಿಸುತ್ತಿರುವ ಸಾವು ನೋವು ಕಲಿಯುಗದ ಅಂತ್ಯದ ಮುನ್ಸುಚನೆಯಾಗಿದೇಯಾ.

ಸಾಮಾನ್ಯವಾಗಿ ನಮಗೆಲ್ಲ ತಿಳಿದಿರುವ ಹಾಗೆ ಭೂಮಿ‌ ವೈಜ್ಞಾನಿಕ ತಳಹದಿಯೊಂದಿಗೆ ಎಷ್ಟು ‌ತನ್ನ ಭದ್ರ ಬುನಾದಿ ಹಾಕಿಕೊಂಡಿದೇಯೊ‌ ಅದರಷ್ಟೆ ಭದ್ರತೆಯನ್ನು ನಂಬಿಕೆಯನ್ನು ಸತ್ಯ, ನೀತಿ, ಪ್ರೀತಿ ಮಾನವಿಯತೆ ಮೇಲೆಯೂ ನಿಂತಿದೆ. ನಮಗೆಲ್ಲ ತಿಳಿದಿರುವ ಹಾಗೆ ಸತ್ಯಯುಗ, ದ್ವಾಪರಯುಗ ತೇತ್ರಾಯುಗ ಹಾಗೂ ಕಲ್ಕಿಯುಗ ಎಂಬ ನಾಲ್ಕು ಯುಗಗಳಿವೆ. ಮೊದಲನೆಯದು ಸತ್ಯಯುಗ ಹೆಸರೆ ಸೂಚಿಸುವ ಹಾಗೆ ಸತ್ಯಕ್ಕೆ ಮಿಸಲಾದ ಕಾಲವದು. ಮತ್ಸ್ಯ ಅವತಾರ,ಹಯಗ್ರೀವ ಅವತಾರ, ಕೊರ್ಮ, ವರಹ, ನರಸಿಂಹನ ಅವತರಾ ಭಗವಂತ ಎತ್ತಿದ್ದು ಇದೆ ಯುಗದಲ್ಲಿ. ಯಾವುದೆ ಕಪಟ ಆಲೋಚನೆಗಳಿಲ್ಲ ಯುಗವಾಗಿತ್ತು.ಇನ್ನು ಪ್ರೀತಿ ವಿಶ್ವಾಸ ನಂಬಿಕೆ ಇಲ್ಲಿ ಮಹತ್ವದ್ದಾಗಿದ್ದವು. ಇನ್ನು ತ್ರೇತ್ರಾಯುಗವನ್ನು ನೋಡುವುದಾದರೆ ವಾಮನ, ಪರಶುರಾಮ ಹಾಗೂ ರಾಮನ ಅವತಾರ ಎತ್ತಿದ್ದು ಇದೆ ಯುಗದಲ್ಲಿ.

ಈ ಕಾಲದಲ್ಲಿ ದ್ವೇ’ಷ ಅಸೂಯೆಗಳು ಜನ್ಮ ತಾಳಿದ್ದು ಧರ್ಮದ ದಾರಿ ಇಲ್ಲಿಂದಲೆ ಪ್ರಾರಂಭವಾಗಿತ್ತು. ಇನ್ನು ದ್ವಾಪರ ಯುಗದಲ್ಲಿ ಕೃಷ್ಣನು‌ ಜನ್ಮ ತಾಳಿದ್ದನು.‌ಕಾರಣ ಅದಾಗಲೇ ಇಡೀ ಜಗತ್ತಿನಲ್ಲಿ ಮೋಹ, ಲೋಭ, ಮತ್ಸರಗಳಿಂದ ತುಂಬಿ ಹೋಗಿದ್ದು ಧರ್ಮದ ಮೇಲೆ ಅಧರ್ಮ ಅಧಿಕಾರದ ಸಮಯವದು.‌ ಅದಕ್ಕಾಗಿ ಜಗತ್ತಿನ ತುಂಬ ಪ್ರೀತಿ ಬಿತ್ತಲು ಕೃಷ್ಣನು ಜನ್ಮ ತಾಳಿದನು.ಇನ್ನು ಕೊನೆಯದದು ಕಲಿಯುಗ. ನಾವು ಸದ್ಯಕ್ಕಿರುವ ಯುಗ.ಇಲ್ಲಿಯೂ ಮಹಾವೀರ, ಬುದ್ದ ಬಸವ ಭೀಮ ಹೀಗೆ ಅನೇಕ ಮಹಾನ್ ವ್ಯಕ್ತಿಗಳು ಜನ್ಮ ತಾಳಿದರು ಸತ್ಯದ ಪಥದಲ್ಲಿ ಸಾಗಿದ್ದಾರೆ. ಆದರೆ ಈಗ ಕಾಲ‌ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಧರ್ಮಕ್ಕೆ ಬೆಲೆ ಇಲ್ಲದಂತಾಗಿದೆ.ಈ‌ ಕಾಲದಲ್ಲಿ ಮನುಷ್ಯ ಪಾಪದ ಮೊರೆ ಹೋಗುತ್ತಾನೆ. ಜ್ಞಾನವನ್ನು ಕಳೆದುಕೊಂಡು ಅಲ್ಪ ಮಟ್ಟದ ಮೋಹಕ್ಕೆ ಒಳಗಾಗುತ್ತಾನೆ.

ಪ್ರಾಣಿ ಹಿಂ’ಸೆ ಮಾಡುತ್ತಾನೆ. ಅಮಾನವಿಯತೆ ಮರೆಯುತ್ತಾನೆ. ಇದು ಕಲಿಯುಗ‌ ಅಂ’ತ್ಯ’ವೆನ್ನುತ್ತಾರೆ. ಅದಾಗಲೇ ಕೊ’ರೊ’ನಾ ಮಾ’ಹಾಮಾ’ರಿಯಿಂದ ಲಕ್ಷಾಂತರ ಜನರು ಪ್ರಾ’ಣ ಕಳೆದುಕೊಂಡಿದ್ದಾರೆ. ಇನ್ನು ಕಲಿಯುಗ ಕ್ರಿ.‌ಪೂ 3102 ರಲ್ಲಿ ಪ್ರಾರಂಭವಾಗಿದ್ದು ಇನ್ನು ಕಲಿಯುಗ ಅಂತ್ಯವಾಗಲೂ 432000 ವರ್ಷಗಳು ಬಾಕಿ ಇವೆ ಎಂದು ಉಲ್ಲೇಖಿಸಲಾಗಿದೆ. ಇನ್ನು ಜಗತ್ತಿನಲ್ಲಿ ಅತಿಯಾದ ದುಡ್ಡಿನ ಹಾಹಾಕಾರ, ಕೆಟ್ಟಚಟ, ಅಸೊಯೆಗಳೆ ಇದಕ್ಕೆಲ್ಲ‌ ಕಾರಣ. ಕಲ್ಕಿ ಜನ್ಮ ತಾಳಿ ಈ ಕಲಿಯುಗವನ್ನು ನೋಡಿಕೊಳ್ಳುತ್ತಾನೆ ಎಂಬುವುದು ಸತ್ಯ. ಇನ್ನು ಕಲಿಯುಗ ಹೇಗೆಲ್ಲ ಇರುತ್ತದೆ ಎಂಬುವುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *