ನಮಸ್ಕಾರ ವೀಕ್ಷಕರೇ ನಮ್ಮ ಭಾರತದಲ್ಲಿ ನಾವು ಒಂದರ ಮೇಲೆ ಇನ್ನೊಂದು ಆಶ್ಚರ್ಯವನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಇವತ್ತು ನಾವು ಹೇಳಲು ಹೊರಟಿರುವ ಈ ದೇವಸ್ಥಾನದ ಮಾಹಿತಿ ನಿಮಗೆ ಸ್ವಲ್ಪ ವಿಭಿನ್ನ ಅನಿಸಬಹುದು ಏಕೆಂದರೆ ಈ ರೀತಿಯಾದಂತಹ ಪ್ರಸಾದವನ್ನು ನೀವು ಎಂದೆಂದಿಗೂ ಸೇವಿಸಲು ಸಾಧ್ಯವಿಲ್ಲ.ಈ ದೇವಸ್ಥಾನದಲ್ಲಿ ಸಿಗುವ ಪ್ರಸಾದ ತುಂಬಾ ವಿಶೇಷ ವಿಭಿನ್ನವಾಗಿದೆ ಈ ದೇವಸ್ಥಾನದಲ್ಲಿ ಬಿಟ್ಟರೆ ಮತ್ತೆ ಎಲ್ಲೂ ಯಾವ ದೇವಸ್ಥಾನಗಳಲ್ಲಿ ಈ ಪ್ರಸಾದ ಸಿಗುವ ಸಾಧ್ಯತೆ ಇಲ್ಲ.

ವೀಕ್ಷಕರೇ ನಾವು ಇವತ್ತು ಹೇಳಲು ಹೊರಟಿರುವ ದೇವಸ್ಥಾನದ ಹೆಸರು ಉತ್ತರಾಜ ಕರ್ಮ ದೇವಸ್ಥಾನ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟವರು ಖಂಡಿತ ದೇವಸ್ಥಾನಕ್ಕೆ ಸಿಗುವ ಪ್ರಸಾದವನ್ನು ತಿನ್ನುವವರೆಗೂ ವಾಪಸ್ ಹೋಗುವುದಿಲ್ಲ ಪ್ರಸಾದ ರೂಪದಲ್ಲಿ ಸಿಗುವ ಇಡ್ಲಿಗೆ ಕೋವಿಲ್ ಇಡ್ಲಿ ಎಂದು ಕರೆಯುತ್ತಾರೆ ಈ ದೇವಸ್ಥಾನದಲ್ಲಿ ಇಡ್ಲಿ ನೋಡುವುದಕ್ಕೆ ತುಂಬಾ ಚೆನ್ನಾಗಿರುತ್ತೆ ತಿನ್ನುವುದಕ್ಕೆ ತುಂಬಾ ರುಚಿಕರವಾಗಿ ಇರುತ್ತದೆ ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಭಾರತದ ಏಕೈಕ ಪುರಾತನ ದೇವಸ್ಥಾನದ ಪ್ರಸಾದ ವೀಕ್ಷಕರೆ ಮೊದಲಿಗೆ ಈ ದೇವಸ್ಥಾನದಲ್ಲಿ ಸಿಗುವುದು ನೋಡೋಣ ಬನ್ನಿ.

ಕರ್ನಾಟಕದ ನೆರೆ ರಾಜ್ಯವಾದ ತಮಿಳನಾಡಿನಲ್ಲಿರುವ ವೆಲ್ಲೂರುಗೆ ಹೋಗಬೇಕು ವೆಲ್ಲೂರ್ ನಗರದಿಂದ 74 ಕಿಲೋ ಮೀಟರ್ ಪ್ರಯಾಣ ಮಾಡಿದರೆ ಕಾಂಚಿಪುರಂ ನಗರ ಸಿಗುತ್ತದೆ ಇದೇನಗರದಲ್ಲಿ ನೆಲೆಸಿರುವ ವರದರಾಜ ಪೆರುಮಲ್ ವರದರಾಜ ದೇವಸ್ಥಾನದಲ್ಲಿ ನೆಲೆಸಿರುವ ವೇಲೂರು ವಿಷ್ಣುದೇವರು ಭಾರತ ದೇಶದ ಅತ್ಯಂತ ಸುಂದರ ಮತ್ತು ಮೂರನೇ ಅತ್ಯಂತ ದೊಡ್ಡ ದೇವಸ್ಥಾನ ಅಂತ ಪರಿಗಣಿಸಲಾಗಿದೆ ವೀಕ್ಷಕರೇ ಭಾರತ ದೇಶದಲ್ಲಿ ರಾಜ ಅಂದರೆ ರಾಜಪುರಂ ಸೀರೆಗಳು ಅದೇ ರೀತಿ ಭಾರತ ದೇಶದಲ್ಲಿರುವ ದೇವಸ್ಥಾನಗಳಿಗೆ ರಾಜ್ಯ ಈ ಕಾಂಚಿಪುರಂ ವಿಷ್ಣು ದೇವಸ್ಥಾನ ಈ ದೇವಸ್ಥಾನ ತಮಿಳುನಾಡಿಗೆ ವರದರಾಜ ದೇವರು ಪ್ರತಿಯೊಬ್ಬರ ಮನೆಯಲ್ಲಿ ತುಳು ರಾಜದೇವನ ವಿಗ್ರಹ ಇದ್ದೇ ಇರುತ್ತದೆ ವರದರಾಜ ಕುಟುಂಬ ದೇವಸ್ಥಾನಕ್ಕೆ ಭಾರತ ದೇಶದಲ್ಲಿ ಸಾವಿರಕ್ಕೂ ಅಧಿಕ ಭಕ್ತರು ವಾರದಲ್ಲಿ ಬಂದು ಭೇಟಿ ಕೊಡುತ್ತಾರೆ.

ಶನಿವಾರ ಭಾನುವಾರದಂದು ದೇವಸ್ಥಾನಕ್ಕೆ ಒಂದು ಲಕ್ಷಕ್ಕೂ ಅಧಿಕ ಭಕ್ತರು ಬೇಟಿ ಕೊಡುತ್ತಾರೆ ದೇವಸ್ಥಾನದಲ್ಲಿ ಸಿಗುವ ವಿಶೇಷವಾದ ಈ ಪ್ರಸಾದವನ್ನು ಕರೆಯುತ್ತಾರೆ ವೀಕ್ಷಕರೆ ಈ ದೇವಸ್ಥಾನದಲ್ಲಿ ಸಿಗುವ ಇಡ್ಲಿ ಪ್ರಸಾದಕ್ಕೆ ಪ್ರಪಂಚಾದ್ಯಂತ 200 ಹೆಚ್ಚು ಪ್ರಶಸ್ತಿಗಳು ಹರಿದು ಬಂದಿದೆ ಈ ಇಡ್ಲಿ ಪ್ರಸಾದ ಪ್ರಪಂಚದ ಎರಡನೇ ಅತ್ಯಂತ ಅದ್ಭುತ ಆಹಾರ ಭಾರತ ದೇಶದಲ್ಲಿ ಅತ್ಯಂತ ಶ್ರೇಷ್ಠ ಆಹಾರದ ಪಟ್ಟಿಯಲ್ಲಿ ಮೂರನೇ ಸ್ಥಾನ ಸಿಕ್ಕಿದೆ ದೇವಸ್ಥಾನಕ್ಕೆ ಬರುವ ಪ್ರತಿಯೊಬ್ಬ ಭಕ್ತರು ಈ ಪ್ರಸಾದ ರುಚಿ ಸವಿಯದೆ ವಾಪಸ್ ಹೋಗುವುದಿಲ್ಲ ಈ ಪ್ರಸಾದ ಸೇವಿಸಲು ಭಕ್ತರು ಬಹಳಷ್ಟು ಕಡೆಯಿಂದ ಬರುತ್ತಾರೆ.ಪ್ರಪಂಚದಲ್ಲಿ ಅತ್ಯಂತ ವಿಶೇಷವಾದ ಇಡ್ಲಿ ಯಾಕಪ್ಪ ಅಂದರೆ ಈ ಇಡ್ಲಿಯ ಉದ್ದ 18 ರಿಂದ 20 ಇಂಚು ಇದೆ ಹೌದು ವೀಕ್ಷಕರೇ 18 ರಿಂದ 20 ಇಂಚು ಉದ್ದವಾದ ಇಡ್ಲಿ ನಿವು ಇಲ್ಲಿ ಕಾಣಬಹುದು

Leave a Reply

Your email address will not be published. Required fields are marked *