ಕಂಕಳ ಭಾಗದಲ್ಲಿ ಕಪ್ಪಾಗಿರುತ್ತದೆ. ಅದು ನಮಗೆ ಹಿಂಸೆ ಅನ್ನಿಸುತ್ತದೆ. ಅದಕ್ಕೆ ಏನು ಮಾಡಬೇಕು ಎಂಬುದು ತಿಳಿಯುವುದಿಲ್ಲ. ಚಿಂತೆ ಬಿಡಿ ಇಲ್ಲಿದೆ ಅದಕ್ಕೆ ಸುಲಭ ಪರಿಹಾರ.

ಕಂಕಳು ಕಪ್ಪಗಿರೋದನ್ನ ನಿವಾರಿಸುವಂತ ಕ್ರಿಮ್ಫ್ ಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿವೆ. ಆದರೆ ಅವುಗಳಿಗೆ ಕೊಡುವ ಹಣದ ಬದಲು ಮನೆಯಲ್ಲೇ ಈ ಮನೆಮದ್ದು ಬಳಸಿ ನಿವಾರಿಸಿಕೊಳ್ಳಬಹುದು. ಹೇಗೆ ಅನ್ನೋದರ ಬಗ್ಗೆ ತಿಳಿಯಿರಿ ಮುಂದೆ.

ಒಂದು ವೇಳೆ ತೊಳಿದ್ದ ಬಟ್ಟೆಯನ್ನು ಹಾಕಲಿಕ್ಕೆ ಮುಜುಗರವಾಗುತ್ತದೆ ಕಪ್ಪು ಕಳಕಲು ಇರೋದಿರಂದ ಇಂಥ ಸಮಸ್ಯೆಗೆ ಮನೆಯಲ್ಲಿಯೇ ಇದೆ ಔಷಧಿ. ನಿಂಬೆ ರಸವನ್ನು ಸ್ನಾನ ಮಾಡುವ ಮುನ್ನ ಕಪ್ಪಾದ ಜಾಗಕ್ಕೆ 2-3 ನಿಮಿಷ ಉಜ್ಜಬೇಕು. ಇದನ್ನು ಒಂದು ವಾರಗಳ ಕಾಲ ಮಾಡಿದರೆ ಉತ್ತಮ ಫಲಿತಾಂಶ ಕಾಣಬಹುದು.

ಅಡುಗೆಗೆ ಬಳಸುವಂತ ಆಲೂಗಡ್ಡೆ ರಸವನ್ನು ಅಥವಾ ಆಲೂಗಡ್ಡೆಯ ತುಂಡನ್ನು ಕಪ್ಪಾದ ಜಾಗಕ್ಕೆ 10-15ನಿಮಿಷಗಳ ಕಾಲ ಹಚ್ಚಿ, ಉಜ್ಜಿದರೆ ತುರಿಕೆ ಮತ್ತು ಕಪ್ಪು ನಿವಾರಣೆಯಾಗುವುದು ಹೀಗೆ ದಿನಕ್ಕೆ ಎರಡು ಬಾರಿ ಇದನ್ನು ಮಾಡಬೇಕಾಗುತ್ತದೆ.

ಕಪ್ಪಾದ ಕಂಕಳು ಸಮಸ್ಯೆ ನಿವಾರಣೆಗೆ ಮಾರುಕಟ್ಟಿಯಲ್ಲಿ ಲಭ್ಯವಿರುವ ನೈಸರ್ಗಿಕ ಜೆಲ್ ಅಥವಾ ಅಲೋವೆರಾ ಜೆಲ್ ಬಳಸಬಹುದು. ಕಪ್ಪಾದ ಜಾಗಕ್ಕೆ ಹಚ್ಚಿ 15 ನಿಮಿಷಗಳ ನಂತರ ಶುದ್ಧ ಮಾಡಿಕೊಳ್ಳಬೇಕು. ಇದನ್ನು ಯಾವಾಗ ಬೇಕಾದರೂ ಬಳಸಬಹುದು. ಈ ಸುಲಭ ಮನೆಮದ್ದುಗಳನ್ನು ಬಳಸಿ ಕಪ್ಪಾದ ಕಂಕಳಿನಿಂದ ಮುಕ್ತಿ ಪಡೆಯಬಹದು.

Leave a Reply

Your email address will not be published. Required fields are marked *