ನಾವು ಜಗತ್ತಿನಲ್ಲಿ ಬದುಕಬೇಕು ಎಂದರೆ ನಮಗೆ ಅತಿ ಮುಖ್ಯವಾದ ವಸ್ತುವೆಂದರೆ ಹಣ ಇದು ನಮಗೆ ಸದಾ ಕಾಲ ಅತಿ ಮುಖ್ಯವಾದಂತಹ ವಸ್ತು ಯಾವುದೇ ಸನ್ನಿವೇಶ ಬಿದ್ದರೂ ಕೂಡ ಹಣದಿಂದ ಬಗೆಹರಿಸಬಹುದು ಅಥವಾ ಯಾವುದೇ ಸಮಸ್ಯೆ ಬಂದರೂ ಕೂಡ ಇದೇ ಹಣದಿಂದ ನಾವು ಎಲ್ಲವನ್ನು ಸುಲಭವಾಗಿ ಬಗೆಹರಿಸಬಹುದು ಈ ಹಣವನ್ನು ಮಾಡಲು ನಮಗೆ ಸುಮಾರು ರೀತಿ ಆದಂತಹ ದಾರಿಗಳು ಇವೆ. ಕೆಲವೊಬ್ಬರು ಅತಿ ಚಿಕ್ಕ ವಯಸ್ಸಿನಲ್ಲಿ ತಮ್ಮ ಸಾಧನೆಗಳನ್ನು ತೋರಿಸಿಕೊಟ್ಟು ಇಡೀ ಜಗತ್ತಿಗೆ ಹೆಸರುವಾಸಿಯಾಗಿ ಮಾಡಿದ್ದಾರೆ.

ನಮಗೆ ಹಣ ಗಳಿಸಲು ಬೇಕಾದಂತಹ ಮುಖ್ಯ ವಸ್ತುವೇನಂದರೆ ಅದು ಶ್ರಮ. ನಾವು ಎಷ್ಟು ಕಷ್ಟಪಟ್ಟರೂ ಕೂಡ ಫಲಿತಾಂಶ ಸಿಕ್ಕೇ ಸಿಗುತ್ತದೆ ಚಿಕ್ಕ ವಯಸ್ಸಿನಲ್ಲಿ ಸಾಧನೆ ಮಾಡಿದವರ ಬಗ್ಗೆ ನಮಗೆ ಗೊತ್ತಿರುತ್ತದೆ ಇದಕ್ಕೆ ಉದಾಹರಣೆಯಾಗಿ ತುಂಬಾ ಜನರು ಇದ್ದಾರೆ ಇವತ್ತಿನ ಮಾಹಿತಿಯಲ್ಲಿ ಇದೇ ರೀತಿ ಉದಾಹರಣೆಗೆ ಒಬ್ಬರು ಹೆಸರುವಾಸಿಯಾಗಿದ್ದಾರೆ. ಈಕೆ ಹೆಸರು ದೀಪಾಲಿ ಹುಟ್ಟಿದ್ದು ಗೋವಾ ಈಕೆನು ತುಂಬಾ ಮುದ್ದಾಗಿ ಸಾಗುತ್ತಿದ್ದ ತಂದೆ ಚೆನ್ನಾಗಿ ಓದಿಸುತ್ತಿದ್ದರು ಹಾಗಾಗಿ ತನು ಐಎಎಸ್ ಆಫೀಸರ್ ಆಗಬೇಕು ಅಂದುಕೊಂಡಿದ್ದಳು ದೀಪಾವಳಿ ಆದರೆ ದೀಪಾಲಿ ಪಿಯುಸಿದ್ದಾಗ ತಂದೆಯ ಬಿಸಿನೆಸ್ ಕಷ್ಟಕ್ಕೆ ಸುಲಕಿತು ಅವಳನ್ನು ಓದಿಸುವುದಕ್ಕೂ ಅವರ ಕೈಯಲ್ಲಿ ಹಣವಿರಲಿಲ್ಲ.

ತನ್ನನ್ನು ಓದಿಸುವುದಕ್ಕೂ ಆಗದ ಪರಿಸ್ಥಿತಿಯಲ್ಲಿ ಚಿಲುಕಿದ ತಂದೆಯ ಕಷ್ಟವನ್ನು ನೋಡಿದ ದೀಪಲಿ ಓದುವುದನ್ನು ನಿಲ್ಲಿಸಿ ಟಿಫನ್ ತಯಾರಿ ಮಾಡಿ ಬೀದಿಗಳಲ್ಲಿ ಮಾರುತಿದ್ದಳು ಅದರ ಜೊತೆ ಹಾಸ್ಟೆಲ್ ಗೆ ಅಡಿಗೆ ಮಾಡಿ ಕೊಡುವಂತಹ ಕೆಲಸ ಮಾಡಿ ಬಂದ ಹಣದಿಂದ ಮನೆಯನ್ನು ನಿರ್ವಹಣೆ ಮಾಡುತ್ತಿದ್ದಳು. ಈ ಎಲ್ಲಾ ಕೆಲಸಗಳಿಂದ ಕೈಯಲ್ಲಿ ಒಂದು ರೂಪಾಯಿ ನಿಲ್ಲುತ್ತಿರಲಿಲ್ಲ ಹಾಗೂ ಕೆಲಸವನ್ನು ಹುಡುಕಿಕೊಂಡು ಹೋದ ದೀಪಾಲಿ ಒಂದು ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಳು ಹೀಗೆ ಕೆಲವು ತಿಂಗಳು ಕಳೆದಂತೆ ಆಕೆಗೆ ಒಂದು ಪ್ಲಾನ್ ಹೊಳೆಯಿತು ಪ್ರತಿದಿನ ಮಾರುಕಟ್ಟೆಯನ್ನು ನೋಡುತ್ತಿದ್ದ.

ದೀಪಾಲಿ ನಾನು ಯಾಕೆ ಮಧ್ಯವರ್ತಿ ಕೆಲಸ ಮಾಡಿ ವ್ಯಾಪಾರ ಮಾಡಬಾರದು ಅದರಂತೆ ಗೋಧಿ ವ್ಯಾಪಾರದಲ್ಲಿ ಬ್ರೋಕರ್ ಕೆಲಸ ಶುರು ಮಾಡಿದಳು ದೀಪಾಲಿ ಬರಿ ಗಂಡಸರೇ ಮಾಡುತ್ತಿದ್ದ ಟ್ರೇಡಿಂಗ್ ಕೆಲಸವನ್ನು ದೀಪಾವಳಿ ಶುರು ಮಾಡಿದಾಗ ಎಲ್ಲರೂ ನಗಾಡಿದರು ಎಷ್ಟೇ ಅವಮಾನ ಮಾಡಿದರು ದಿನೇ ದಿನೇ ತಾನು ಅಂದುಕೊಂಡಿದ್ದನ್ನು ಸಾಧಿಸುತ್ತಾ ಬಂದಳು ಕೊನೆಗೆ ತನ್ನದೇ ಸ್ವಂತ ಟ್ರೇಡಿಂಗ್ ಫಾರ್ಮಲ್ಲಿ ಪ್ರಾರಂಭಿಸಿದಳು ರೈತರು ವ್ಯಾಪಾರಸ್ಥರ ನಮ್ಮಿಕಿಗಳಿಸಿದ ಈಕೆ ಬರಿವಂದೆ ವರ್ಷದಲ್ಲಿ 60 ಕೋಟಿ ರೂಪಾಯಿ ವ್ಯಾಪಾರ ಮಾಡಿ ಎಲ್ಲರೂ ಬೆರಗಾಗುವಂತೆ ಮಾಡಿದಳು ದೀಪಾಲಿ.

ಹಾಗೆ ಫುಲ್ ಟೈಮ್ ಟ್ರೇಡಿಂಗ್ ಮಾಡುತ್ತಿರುವ ಮೊದಲ ಭಾರತೀಯ ಮಹಿಳೆ ಎಂದು ಪಾತ್ರರಾಗಿದ್ದಾಳೆ ದೀಪಾಲಿಗೆ ಕೇವಲ 28 ವರ್ಷ ಮಾತ್ರ ಈಗ ಕೋಟಿ ಕೋಟಿ ಸಂಪಾದನೆ ಮಾಡುತ್ತಿರುವ ಈಕೆ ತಂದೆ ತಾಯಿಯನ್ನು ಹೂವಿನಲ್ಲಿ ಇಟ್ಟು ಸಾಗುತ್ತಿದ್ದಾಳೆ. ನಮ್ಮ ಸುತ್ತಮುತ್ತ ಇರುವ ಪರಿಸರ ಮತ್ತು ಅವಕಾಶಗಳನ್ನು ಬಳಸಿಕೊಂಡು ಎಷ್ಟು ಎತ್ತರಕ್ಕಾದರೂ ಬೆಳೆಯಬಹುದೇ ಎನ್ನುವುದಕ್ಕೆ ಸಂದರ್ಶನ ಈ ದೀಪಾಲಿ. ನಮಗೆ ಹಣ ಗಳಿಸಲು ಅಥವಾ ಯಾವುದೇ ರೀತಿಯಾದಂತಹ ಯಶಸ್ಸನ್ನು ಕಾಣಲು ನಮಗೆ ನಮ್ಮ ಮೇಲೆ ವಿಶ್ವಾಸವಿರಬೇಕು ಯಾವುದೇ ರೀತಿಯಾದಂತಹ ಕಷ್ಟ ಬಂದರೂ ನಾವು ಎದುರಿಸುತ್ತೇವೆ ಎಂದು ಮುನ್ನುಗ್ಗಬೇಕು. ಇದೇ ನಮಗೆ ತಕ್ಕ ಫಲಿತಾಂಶ ನೀಡುತ್ತದೆ.

Leave a Reply

Your email address will not be published. Required fields are marked *