ಲಂಕಾಧಿಪತಿ ರಾವಣನ ಬಗ್ಗೆ ಬಗೆದಷ್ಟು ಹಲವು ಕುತೂಹಲಗಳು ಮೂಡುತ್ತಾ ಹೋಗುತ್ತವೆ ಇನ್ನು ರಾವಣ ಸಿತೆಯನ್ನು ಹೊತ್ತುಕೊಂಡು ಹೋದರು ಕೂಡ ಏಕೆ ಆಕಿಯನ್ನು ಮುಟ್ಟಲಿಲ್ಲಾ ಅಂತ ಕೇಳಿದರೆ ನಿಜಕ್ಕೂ ಒಂದು ಕ್ಷಣ ಆಶ್ಚರ್ಯ ಅನಿಸುತ್ತದೆ ನೀವೆಲ್ಲ ಅಂದುಕೊಂಡಿರಬಹುದು ರಾವಣ ಮಹಾನ್ ಶಿವ ಭಕ್ತ ಆದ ಕಾರಣಕ್ಕಾಗಿ ಪರಿ ಸ್ತ್ರಿಯ ಮೇಲೆ ಯಾವುದೇ ಕಾರಣಕ್ಕೂ ಕೂಡ ಮುಟ್ಟಲಿಲ್ಲ ಅಂತ ಆದರೆ ನಿಜಕ್ಕೂ ಇದು ಸತ್ಯವಲ್ಲ ರಾವಣ ನಿಜಕ್ಕೂ ಒಬ್ಬ ಸ್ತ್ರೀ ಅದು ಸೀತೆಯನ್ನು ಅಪಹರಿಸುವ ಮುನ್ನವು ಸಹ ಅನೇಕ ಆಚಾರ ಆಗಿದ್ದು ತನಗೆ ಇಷ್ಟವಾದ ಯಾವ ಸ್ತ್ರೀಯಾದರು ಸರಿ ರಾವಣಾ ಆಕೆಯನ್ನು ಸುಮ್ಮನೆ ಬಿಡುತ್ತಿರಲಿಲ್ಲ.

ಇದೇ ರೀತಿ ಒಮ್ಮೆ ಸೊಸೆಯಾದ ರಂಭೆಯನ್ನು ಮುಟ್ಟುತ್ತಿದ್ದಾಗ ಇದನ್ನು ನೋಡಿದ ಬಲ ಕುಬೇರ ಎನ್ನುವವರು ರಾವಣನಿಗೆ ಶಾಪವನ್ನು ಕೊಡುತ್ತಾನೆ ಆ ಶಾಪ ಏನೆಂದರೆ ಯಾವುದೇ ಒಂದು ಹೆಣ್ಣನ್ನು ಆಕೆಯ ಸಮ್ಮತಿ ಇಲ್ಲದೆ ನೀನು ಮುಟ್ಟಿದೆ ಆದರೆ ನೀನು ಆ ಕ್ಷಣದಲ್ಲಿ ಸುಟ್ಟು ಬಸ್ಮವಾಗುತ್ತೀಯ ಅಂತ ಶಾಪವನ್ನು ಕೊಡುತ್ತಾನೆ ಹೀಗಾಗಿ ಅವತ್ತಿನಿಂದ ರಾವಣ ಯಾವುದೇ ಒಂದು ಹೆಣ್ಣನ್ನು ಊಹಿಸಿದರು ಕೂಡ ಅವರ ಒಪ್ಪಿಗೆ ಇಲ್ಲದೆ ಮುಟ್ಟುವುದಕ್ಕೆ ಆಗುತ್ತಾ ಇರಲಿಲ್ಲ ಈ ಒಂದು ಕಾರಣಕ್ಕಾಗಿ ಸೀತೆ ಒಬ್ಬಂಟಿಯಾಗಿದ್ದರೂ ಕೂಡ ರಾವಣ ಏನು ಸಹ ಮಾಡುವುದಕ್ಕೆ ಸಾಧ್ಯವಿಲ್ಲ.

ಇದು ರಾವಣನ ಆ ಹಲವಾರು ವಿಷಯಗಳಲ್ಲಿ ರಾವಣನಿಗೆ ಜ್ಯೋತಿಷ್ಯ ಶಾಸ್ತ್ರ ಮತ್ತು ಗ್ರಹ ಶಾಸ್ತ್ರದಲ್ಲಿ ಬಾರಿ ನಂಬಿಕೆ ಇತ್ತು ಇವುಗಳ ಗ್ರಹಗತಿಗಳು ಮತ್ತು ಚಲನೆಯು ಮನುಷ್ಯರ ಬದುಕಿಗೆ ಹಾಗೂ ಅವರ ಬಲಾಬಲಗಳಿಗೂ ಸಹ ನಿರಾಕರಣವಾಗುತ್ತದೆ. ಅನ್ನುವ ನಂಬಿಕೆ ರಾವಣ ತನಗೆ ಮಗು ಜನಿಸುವ ಸಂದರ್ಭದಲ್ಲಿ ಮಕ್ಕಳ ಜನನ ಮೇಲೆ ದುಷ್ಪರಿಣಾಮ ಬೀಳಲಿ ಎಂದು ಮೊದಲೆ ಎಲ್ಲಾ ಗ್ರಹಗಳು ಸಹ ತಕ್ಷಣವೇ ಸ್ಥಾನ ಪಲ್ಲಟ ಮಾಡಿ 11ನೆಯ ಮನೆಯಲ್ಲಿ ಕೂರಲು ಆದೇಶಿಸುತ್ತಾನೆ ಅವನ ಆದೇಶಕ್ಕೆ ಹೆದರಿ ಎಲ್ಲ ಗ್ರಹಗಳು ಸಹ ಸ್ಥಾನ ಪಲ್ಲಟ ಮಾಡಿ ಅವನು ಸೂಚಿಸಿದ ಸ್ಥಳದಲ್ಲಿ ನೆಲೆಯಾಗುತ್ತಾರೆ ಶನಿ ಮಾತ್ರ ತಾನು 12ನೇ ಮನೆ ಬದ್ಧವಾಗಿ ನಾನು ಎಲ್ಲಿರಬೇಕು ಅಲ್ಲಿ ಇರುತ್ತೇನೆ ಅಂತ ಹೇಳುತ್ತಾನೆ.

ಇದರಿಂದ ಕೋಪಗೊಂಡ ರಾವಣನು ತನ್ನ ಬಲವನ್ನೆಲ್ಲ ಪ್ರಯೋಗಿಸಿ ಶನಿಯನ್ನು ಬಂಧಿಸಿ ಪ್ರಯೋಗಿಸಿಕೊಂಡು ಅವನು ತನ್ನ ಮಾತನ್ನು ಕೇಳದಿದ್ದಕ್ಕಾಗಿ ಚಿತ್ರಹಿಂಸೆ ಕೊಡುತ್ತಾನೆ ಕೊನೆಗೆ ರಾವಣನಿಗೆ ಶನಿ ಕ್ಷಮೆ ಕೇಳಬೇಕಾದ ಪರಿಸ್ಥಿತಿ ಒದಗುತ್ತದೆ ಅಷ್ಟೇ ಅಲ್ಲದೆ ರಾವಣನ ಉತ್ತಮ ಅಲಂಕಾರ ಪ್ರಿಯನಾಗಿದ್ದನು ಅವನು ಹೆಚ್ಚಾಗಿ ಅಲಂಕಾರ ಮಾಡಿಕೊಳ್ಳುತ್ತಾ ಇರುತ್ತಾನೆ ಖಗೋಳ ಹಾಗೂ ಗ್ರಹಗಳ ಶಾಸ್ತ್ರದಲ್ಲಿ ಅವನನ್ನು ಪಂಡಿತರು ಅಂತ ಕರೆಯುತ್ತಿದ್ದರು. ಈ ಮಾಹಿತಿಯನ್ನು ತಪ್ಪದೆ ನಿಮ್ಮ ಸ್ನೇಹಿತರು ಕುಟುಂಬದೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.ಇದಿಷ್ಟು ರಾವಣನ ಬಗ್ಗೆ ಕೆಲವೊಂದಿಷ್ಟು ಇಂಟರೆಸ್ಟ್ ಮಾಹಿತಿ ನಿಮಗೇನಾದರೂ ಗೊತ್ತಿದ್ದರೆ ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *