ನಮ್ಮ ಭಾರತ ದೇಶ ಹಲವಾರು ಆಶ್ಚರ್ಯಕರ ಸಂಗತಿಗಳಿಂದ ಕೂಡಿದೆ. ನಮ್ಮ ಭಾರತದ ಹಲವಾರು ಮೂಲಮೂಲೆಯ ಪ್ರದೇಶಗಳಿಂದ ಜನರು ತಮ್ಮದೇ ಆದ ಹೆಸರಿನಿಂದ ಈ ಜಗತ್ತೇ ಅವರ ಕಡೆ ತಿರುಗು ನೋಡುವಂತೆ ಮಾಡಿದ್ದಾರೆ ಅವರಿಗೆ ಮುಖ್ಯ ಗುರಿ ಯಶಸ್ಸು ಯಶಸ್ಸು ಸಿಗುವ ತನಕ ಯಾವುದೇ ಕಾರಣಕ್ಕೂ ಕೂಡ ಅವರ ಪ್ರಯಾಣವನ್ನು ನಿಲ್ಲಿಸುವುದಿಲ್ಲ . ಇಂದಿನ ಮಾಹಿತಿ ಖಂಡಿತ ನಿಮಗೆ ಆಶ್ಚರ್ಯಗೊಳಿಸುತ್ತದೆ ಯಾಕೆಂದರೆ ಇಂತಹ ಮಾತಿನಿ ನೀವು ಎಂದೆಂದೂ ಕೇಳಿರುವುದಿಲ್ಲ.

ಶಿಕ್ಷಣ ಪಡೆಯಲು ನಗರ ಹಳ್ಳಿ ಎಂಬುದು ಅಗತ್ಯವಿರುವುದಿಲ್ಲ ಮನಸಿದ್ದರೆ ಎಲ್ಲಿ ಬೇಕಾದರೂ ಓದಿ ಸಾಧನೆಯಾದರೂ ಮಾಡಬಹುದು ಅದಕ್ಕೆ ನಿದರ್ಶನ ಎನ್ನುವಂತೆ ಇಲ್ಲೊಂದು ಗ್ರಾಮದಲ್ಲಿ ಬೀದಿ ಬೀದಿಯಲ್ಲಿ ಐಪಿಎಸ್ ಅಧಿಕಾರಿಗಳು ಕಾಣುತ್ತಾರೆ ದೇಶದ ಯಾವುದೇ ಮೂಲೆಗೆ ಹೋದರು ಅಲ್ಲಿ ರಿಕ್ಷಾ ಚಾಲಕರಿಂದ ಹಿಡಿದು ಆಡಳಿತ ಅಧಿಕಾರಿಗಳವರೆಗೆ ಸಾಗುತ್ತಾರೆ. ಇತ್ತೀಚಿಗೆ ಯುಪಿಎಸ್ ಫಲಿತಾಂಶ ಹೊರ ಬಿದ್ದಿದ್ದು 933 ಮಂದಿ ಉತ್ತೀರ್ಣರಾಗಿದ್ದಾರೆ ವಿಶೇಷವೆಂದರೆ ಬಿಹಾರದಿಂದ ಪ್ರತಿ ವರ್ಷ ಗರಿಷ್ಠ ಸಂಖ್ಯಾ ಅಭ್ಯರ್ಥಿಗಳು ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗುತ್ತಾರೆ.

ಬಿಹಾರದ ಸಹಾರ್ಸಾ ಜಿಲ್ಲೆಯ ಬಂಗಾನ್ ಕೂಡ ಅಂತಹ ಗ್ರಾಮವಾಗಿದ್ದು ಇದನ್ನು ಐಎಎಸ್ ಐಪಿಎಸ್ ಗ್ರಾಮ ಎಂದು ಕರೆಯುತ್ತಾರೆ. ಈ ಗ್ರಾಮದಲ್ಲಿ ಒಂದೇ ಕುಟುಂಬದಲ್ಲಿ 3-4 ಜನರು ಆಡಳಿತ ಸೇವೆಗೆ ಆಯ್ಕೆಯಾಗಿದ್ದಾರೆ ಅಂತ ಹಲವು ಕುಟುಂಬಗಳು ಈ ಗ್ರಾಮದಲ್ಲಿವೆ ಈ ಗ್ರಾಮವು ಸಾಹಸದಲ್ಲಿ ಮಾತ್ರವಲ್ಲದೆ ಇಡೀ ಪ್ರದೇಶದಲ್ಲಿ ಚರ್ಚೆಗೆ ಕಾರಣವಾಗಿದೆ ವಿಶ್ವ ಬ್ಯಾಂಕ್ ನಲ್ಲಿ ಗ್ಲೋಬಲ್ ಪ್ರಾಕ್ಟೀಸ್ ನ ನಿರ್ದೇಶಕರಾದ ಸರ್ವಜ್ ಕುಮಾರ್ ಕೂಡ ಇದೆ ಪ್ರದೇಶದಲ್ಲಿರುವವರು ಎನ್ನುವುದು ಮತ್ತೊಂದು ವಿಶೇಷ. ಸಂತ ಲಕ್ಷ್ಮಿನಾಥ ಗೋ ಸಾಯಿ ಕಾರ್ಯಕ್ಷೇತ್ರವಾದ ಬಂಗಾವ್ನಿಂದ ಐದು ಡಜನ್ ಗು ಹೆಚ್ಚು ಜನರು ಯುಪಿಎಸ್ಸಿ ಪಾಸಾಗಿದ್ದರೆ ಎಂದು ಗ್ರಾಮದ ಜನರು ಹೇಳುತ್ತಾರೆ.

ಇಲ್ಲಿ ಸಾಕಷ್ಟು ವೈದ್ಯರು ಇಂಜಿನಿಯರಿಂಗ್ ಗಳು ಸಿಗುತ್ತಾರೆ. ಇದೇ ಕಾರಣಕ್ಕೆ ಬಿಹಾರದಲ್ಲಿ ಇರುವಂತಹ ಈ ಪ್ರದೇಶದಿಂದ ಪ್ರತಿವರ್ಷವೂ ಕೂಡ ಯುಪಿಎಸ್ಸಿ ಅಥವಾ ಯಾವುದೇ ಒಂದು ಉನ್ನತ ಮಟ್ಟದ ಪರೀಕ್ಷೆಯ ಫಲಿತಾಂಶ ಬಂದಾಗ ಇದೆ ಗ್ರಾಮಗಳಿಂದ ಯುಪಿಎಸ್ಸಿ ಪಾಸಾದ ಸುದ್ದಿ ಬರುತ್ತಲೇ ಇರುತ್ತದೆ ಈಗ ಯುಪಿಎಸ್ಸಿ ಫಲಿತಾಂಶ ಬಂದಾಗ ಜನರು ಈ ಬಾರಿ ಇಲ್ಲಿಂದ ಯಾರಾದರೂ ಪಾಸಾಗಿದ್ದಾರೆ ಅಥವಾ ಇಲ್ಲವೇ ಎಂದು ಕೇಳಲು ಪ್ರಾರಂಭಿಸುತ್ತಾರೆ ಈ ಗ್ರಾಮವನ್ನು ಜ್ಞಾನದ ಬಂಡಾರ ಎನ್ನುತ್ತಾರೆ.

ಸ್ಥಳೀಯ ಮಣಿಕಾಂತ್ ತಾಯಿ ಸರಸ್ವತಿಯ ಆಶೀರ್ವಾದ ಮತ್ತು ಲಕ್ಷ್ಮಿ ನಾಥ ಗೋಸಾಯಿ ಅವರ ಆಶೀರ್ವಾದ ಈ ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯ ಮೇಲಿದೆ ಈ ಕಾರಣದಿಂದಲೇ ಪ್ರತಿ ವಾರ್ಡಿನಿಂದ ಪ್ರತಿ ಬೀದಿಗೆ ಒಂದರಿಂದ ಇಬ್ಬರು ಐಎಎಸ್ ಅಧಿಕಾರಿಗಳನ್ನು ಕಾಣಬಹುದು ಇದು ದೊಡ್ಡ ಅಧಿಕಾರಿಗಳು ಇಂಜಿನಿಯರಿಂಗ್ ಗಳು ಹಾಗೂ ದೊಡ್ಡ ಪೊಲೀಸ್ ಅಧಿಕಾರಿಗಳ ಗ್ರಾಮವಾಗಿದೆ ಇಲ್ಲಿ ಸಾಗರ ಉದಯ್ ಶಂಕರ್ ಅಲಿಯಾಸ್ ನಾರಾಯಣ ಠಾಕೂರ್ ಸೇರಿದಂತೆ ಪೊಲೀಸ್ ಮತ್ತು ಆಡಳಿತ ಸೇವೆಯಲ್ಲಿರುವ ಅನೇಕ ಜನರಿದ್ದಾರೆ.

Leave a Reply

Your email address will not be published. Required fields are marked *