ಹೌದು ಕೆಲವೊಂದು ರಾಶಿಗಳ ಅದೃಷ್ಟವೇ ಹಾಗೆ ತಮ್ಮ ತಮ್ಮ ರಾಶಿಗಳ ಅನುಗುಣವಾಗಿ ಕೆಲವೊಂದು ಅಂಶಗಳು ಕಂಡುಬರುತ್ತವೆ ಅದರಲ್ಲೂ ಪ್ರೇಮ ವಿವಾಹಕ್ಕೆ ಸಂಬಂದಿಸಿದ ಅಂಶಗಳು ಇಲ್ಲಿವೆ ನೋಡಿ ಯಾವ ಯಾವ ರಾಶಿಯವರಿಗೆ ಪ್ರೇಮ ವಿವಾಹ ಭಾಗ್ಯ ಇದೆ ಅನ್ನೋದು ಇಲ್ಲಿದೆ.

ಮನೆಯಲ್ಲಿ ತಂದೆ ತಾಯಿಗಳು ಗುರು ಹಿರಿಯರು ನಿಶ್ಚಯಿಸುವ ವಿವಾಹ ಮಾಡಿಕೊಳ್ಳುತ್ತಾರೆ. ಆದ್ರೆ ಈ ರಾಶಿಯಲ್ಲಿ ಹುಟ್ಟುದವರಿಗೆ ಪ್ರೇಮ ವಿವಾಹ ಆಗುವ ಯೋಗ ಹೆಚ್ಚಾಗಿರುತ್ತದೆ ಅನ್ನೋದನ್ನ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಹಾಗಾದರೆ ಯಾವ ರಾಶಿಯವರಿಗೆ ಲವ್ ಮ್ಯಾರೇಜ್ ಆಗುವ ಯೋಗ ಹೆಚ್ಚಾಗಿರುತ್ತದೆ ಅನ್ನೋದನ್ನ ತಿಳಿಯೋಣ. ಮೊದಲನೆಯದಾಗಿ ಮೇಷ ರಾಶಿಯವರಿಗೆ ಪ್ರೇಮ ವಿವಾಹ ಆಗುವ ಯೋಗ ಇರುತ್ತದೆ ಯಾಕೆಂದರೆ ಈ ರಾಶಿಯವರು ಶಾಂತ ಸ್ವರೂಪದವರಾಗಿರುತ್ತಾರೆ. ತಮ್ಮ ಸ್ತಬ್ಧ ಪ್ರವೃತ್ತಿಯ ಕಾರಣ ಅವರು ಜನರ ಹೃದಯದಲ್ಲಿ ತಮ್ಮ ಸ್ಥಳವನ್ನು ಪಡೆಯುತ್ತಾರೆ ಹಾಗಾಗಿ ಈ ರಾಶಿಯವರಿಗೆ ಅತ್ಯಂತ ಪ್ರೀತಿ ಪಾತ್ರರಾಗಿರುತ್ತಾರೆ.

ಎರಡೆನೆಯದಾಗಿ ಕುಂಭ ರಾಶಿಯಲ್ಲಿ ಹುಟ್ಟಿದವರು ಪ್ರೇಮ ವಿವಾಹ ಆಗುವ ಯೋಗವನ್ನು ಹೊಂದಿರುತ್ತಾರೆ, ಈ ರಾಶಿಯವರು ಗಂಭೀರ ಸ್ವಭಾವದವರು ಎಂದು ಪರಿಗಣಿಸಲಾಗಿದೆ .ಈ ರಾಶಿಯ ಜನರು ಯಾವುದೇ ಕೆಲಸವನ್ನಾದರೂ ಸಹ ತುಂಬಾ ಎಚ್ಚರಿಕೆಯಿಂದ ಮಾಡುತ್ತಾರೆ. ಇವರು ತುಂಬಾ ರೋಮಾಂಚನ ಭರಿತರು ಮತ್ತು ಅದಕ್ಕಾಗಿಯೇ ಕುಂಭ ರಾಶಿಯವರು ಪ್ರೀತಿಯಲ್ಲಿ ಬೀಳುತ್ತಾರೆ.

ಮೂರನೆಯದಾಗಿ ಮಕರ ರಾಶಿಯವರು ಈ ರಾಶಿಯವರು ತುಂಬಾನೇ ಅದೃಷ್ಟವಟ್ಟರೆಂದು ಪರಿಗಣಿಸಲಾಗಿದೆ, ಮದುವೆಯಾಗಲು ಅವರು ಕಷ್ಟಪಟ್ಟು ಕೆಲಸ ಮಾಡಬೇಕಾಗಿಲ್ಲ, ಇವರು ತಮ್ಮ ಜೀವನದಲ್ಲಿ ಯಾರನ್ನೂ ಪ್ರೀತಿಸುತ್ತಾರೋ ಅವರನ್ನೇ ಮದುವೆಯಾಗುವಲ್ಲಿ ಯಶಸ್ವಿಯಾಗುತ್ತಾರೆ.

Leave a Reply

Your email address will not be published. Required fields are marked *