ಎಲ್ಲರಿಗೂ ನಮಸ್ಕಾರ ನಾವೆಲ್ಲರೂ ನಂಬುವಂತಹ ಶ್ರೀ ಕೃಷ್ಣನ ಪವಾಡಗಳು ಅಶಿಷ್ಟಲ್ಲ. ಗೋಕುಲ ಇದು ಉತ್ತರ ಪ್ರದೇಶ ರಾಜ್ಯದ ಮಥುರಾ ಜಿಲ್ಲೆಯಲ್ಲಿರುವಂತಹ ಒಂದು ಪವಿತ್ರವಾದ ಸ್ಥಳ ಪ್ರಭು ಶ್ರೀ ಕೃಷ್ಣ ಪರಮಾತ್ಮರು ಹುಟ್ಟಿದ ಕೂಡಲೇ ಪುಟ್ಟ ಕೃಷ್ಣ ರನ್ನು ತಂದೆ ವಾಸುದೇವರು ಜನ್ಮಸ್ಥಳವಾದ ಮಥುರಾದಿಂದ ಯಮುನಾ ನದಿಯನ್ನು ದಾಟಿ ಗೋಕುಲದಲ್ಲಿದ್ದಂತಹ ನಂದನ ಮನೆಗೆ ಕಂಸನ ಕಾರಣದಿಂದಾಗಿ ಶ್ರೀ ಕೃಷ್ಣನನ್ನು ಅಲ್ಲಿಗೆ ಕರೆದೊಯ್ಯುತ್ತಾರೆ.

ಪ್ರಭು ಶ್ರೀ ಕೃಷ್ಣ ಪರಮಾತ್ಮರು ತಮ್ಮ ದಿವ್ಯ ಬಾಲ್ಯಗಳಿಂದ ಗೋಕುಲದಲ್ಲಿ ಆಡುತ್ತಾ ಬರುವುದರಿಂದ ಮಹತ್ವ ಹೆಚ್ಚಾಗಿದೆ ಗೋಕುಲದಲ್ಲಿಯೇ ಪ್ರಭು ಶ್ರೀ ಕೃಷ್ಣ ಪರಮಾತ್ಮರು ಬೆಳೆದು ದೊಡ್ಡವರಾದದ್ದು ಗೋಕುಲದ ಪ್ರತಿ ಏಕ ಕಡಲ ಕಡಲದಲ್ಲೂ ಪ್ರಭು ಶ್ರೀ ಕೃಷ್ಣ ಪರಮಾತ್ಮರು ಇದ್ದಾರೆ ಅವರ ಪಾದದ ಧೂಳಿನಿಂದ ಈ ಭೂಮಿ ಶುದ್ಧವಾಗಿದೆ ಹಾಗಾಗಿಯೇ ವೈಷ್ಣವ ಸಂಪ್ರದಾಯದಲ್ಲಿ ಗೋಕುಲಕ್ಕೆ ಬಹಳ ದೊಡ್ಡ ಸ್ಥಾನವಿದೆ ಗೋಕುಲದಲ್ಲಿ ಪ್ರಭು ಶ್ರೀ ಕೃಷ್ಣ ಪರಮಾತ್ಮರ ಲೀಲಾ ಸಾಕ್ಷಿ ಆದಂತಹ ಅನೇಕ ಪವಿತ್ರ ಸ್ಥಳಗಳು ಇವೆ ಇಂದು ನಾವು ಗೋಕುಲದಲ್ಲಿರುವ ಪ್ರಭು ಶ್ರೀ ಕೃಷ್ಣ ಬಾಲ್ಯಕ್ಕೆ ಸಂಬಂಧ ಪಟ್ಟಂತಹ ಒಂದು ಪವಿತ್ರ ಸ್ಥಳದ ಪರಿಚಯವನ್ನು ಮಾಡಲು ಹೊರಟಿದ್ದೇವೆ.

ಇದೇ ಸ್ಥಳದಲ್ಲಿ ಇಂದಿಗೂ ಕೂಡ ಪ್ರಭು ಶ್ರೀ ಕೃಷ್ಣ ಪರಮಾತ್ಮರು ಬಲರಾಮರು ಹಾಗೂ ಗೋಪಾಲಕರೊಂದಿಗೆ ಸೇರಿ ತಮ್ಮ ಬಾಲ್ಯದಲ್ಲಿ ಆಟವಾಡಿದ ಪವಿತ್ರವಾದ ಮಣ್ಣು ಈ ಪವಿತ್ರವಾದ ಸ್ಥಳಗಳ ಹೆಸರು ರಮಣ ರೇತಿ ರಮಣ ಎಂದರೆ ದೈವಿಕ ಆಟ ಎಂದು ಅರ್ಥ ರೇತಿ ಎಂದರೆ ಮರಳು ಎಂದರ್ಥ ಈ ರಮಣ ರೇತಿ ಇರುವ ಪ್ರದೇಶ ದ್ವಾಪರ ಯುಗದಲ್ಲಿ ಒಂದು ಅರಣ್ಯವಾಗಿತ್ತು ಆ ಸಮಯದಲ್ಲಿ ಯಶೋದೆಯು ಪ್ರಭು ಶ್ರೀ ಕೃಷ್ಣ ಬಲರಾಮರನ್ನು ಗೋಪಾಲಕರೊಂದಿಗೆ ಮನೆಗೆ ವಿವಿಧ ಪದಾರ್ಥಗಳನ್ನು ತರಲು ಕಾಡಿಗೆ ಕರೆಸುತ್ತಿದ್ದರು.

ಆದರೆ ಬಾಲಕೃಷ್ಣನು ಬಲ ರಾಮರು ಹಾಗೂ ಅವರ ಸ್ನೇಹಿತರಾದಂತಹ ಗೋಪಾಲಕರು ಹಿರಿಯ ದಿನವನ್ನು ರಮಣೀಯ ರೀತಿಯಲ್ಲಿ ಅತ್ಯರ್ಥ ಮೃದುವಾದ ಮಣ್ಣಿನಲ್ಲಿ ಆಟವಾಡುತ್ತಾ ಕಳೆಯುತ್ತಿದ್ದರು ನಂತರ ಅವರೆಲ್ಲರೂ ಹತ್ತಿರವೇ ಇರುವ ರಮಣ ಸರೋವರದಲ್ಲಿ ಸ್ನಾನ ಮಾಡಿ ಆನಂದಿಸುತ್ತಿದ್ದರು ಅಷ್ಟು ಮಾತ್ರವಲ್ಲದೆ ರಮಣ ರೇತಿಯ ಪರಿಸರದಲ್ಲಿ ಅನೇಕ ರಾಕ್ಷಸರನ್ನು ಬಾಲಕೃಷ್ಣರು ಕೊಂದಿದ್ದರಂತೆ. ಹಾಗಾಗಿ ರೇವತಿ ಮಣ್ಣನ್ನು ಅತ್ಯಂತ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಪ್ರಭು ಕೃಷ್ಣ ರು ಪರಮಾತ್ಮ ಪಾದದ ಗುರುತುಗಳು ಇಂದಿಗೂ ಈ ಮಣ್ಣಿನಲ್ಲಿ ಅಚ್ಚಾಗಿವೆ ಎಂದು ಭಕ್ತಾದಿಗಳು ನಂಬುತ್ತಾರೆ.

ಇಲ್ಲಿಗೆ ಭೇಟಿ ನೀಡುವ ಭಕ್ತಾದಿಗಳು ಈ ರೇತಿಯ ಮಣ್ಣಿನ ಮೇಲೆ ಮಲಗುತ್ತಾರೆ ಮತ್ತು ಉರುಳಾಡುತ್ತಾರೆ ರಮಣ ರೇತಿಯ ಮಣ್ಣಿನಲ್ಲಿ ಉರುಳಾಡಿದರೆ ಸಕಲ ಸಂಕಷ್ಟಗಳು ದೂರಾಗುತ್ತವೆ. ಹಾಗೆ ಒಂದು ವೇಳೆ ನಿಮಗೆ ಕೀಲಿನವು ಕಾಲ ನೋವು ಅಥವಾ ಮಂಡಿ ನೋವು ಇದ್ದರೆ ಅವು ಕೂಡ ಈ ಮಣ್ಣಿನಲ್ಲಿ ಕಳೆದು ಹೋಗುತ್ತವೆ ಎಂಬುದು ಇಲ್ಲಿಗೆ ಬರುವಂತಹ ಭಕ್ತಾದಿಗಳ ನಂಬಿಕೆಯಾಗಿದೆ. ಹಾಗೆ ನೀವು ಕೂಡ ಒಮ್ಮೆ ನಿಮ್ಮ ಕುಟುಂಬದ ಜೊತೆಗೆ ಭೇಟಿ ಕೊಟ್ಟು ಇದನ್ನು ನೀವು ಕಣ್ಣಾರೆ ನೋಡಬಹುದು

Leave a Reply

Your email address will not be published. Required fields are marked *