ಹಸಿರು ತರಕಾರಿಗಳನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಂತಹ ಒಂದು ಹಸಿರು ತರಕಾರಿ ತೊಂಡೆಕಾಯಿ. ತೊಂಡೆಕಾಯಿ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ಪೌಷ್ಟಿಕಾಂಶ-ಭರಿತ ತರಕಾರಿ ನಿಮಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತದೆ. ತೊಂಡೆಕಾಯಿ ನೋಟದಲ್ಲಿ ಅತಿ ಚಿಕ್ಕದಾದ ವಸ್ತು ಇರುತ್ತದೆ. ಅವು ತಿನ್ನಲು ತುಂಬಾ ರುಚಿಯಾಗಿರುತ್ತವೆ. ಅನೇಕ ಗಂಭೀರ ಕಾಯಿಲೆಗಳ ವಿರುದ್ಧ ಹೋರಾಡಲು ಮತ್ತು ಅವುಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಪುಂಡಿ ಪಲ್ಯ ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿಯಾಗಿದೆ ಭಾರತದಲ್ಲಿ ಕರ್ನಾಟಕದಲ್ಲಿ ಆಂಧ್ರಪ್ರದೇಶ ಮಹಾರಾಷ್ಟ್ರ ಮಧ್ಯಪ್ರದೇಶ ಮತ್ತು ಬಿಹಾರಗಳಿಂದ ಹಿಡಿದು ಹಿಮಾಲಯದಲ್ಲಿ 3 ಎತ್ತರದ ಬೆಳಗಾವಿ ಬಿಜಾಪುರ ಧಾರವಾಡ ಗದಗ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಸಾಗುವಳಿಯಲ್ಲಿ ಇದೆ ಈ ಗಿಡದಿಂದ ಪಲ್ಯ ಮತ್ತು ಸಾಲುಗಳನ್ನು ತಯಾರು ಮಾಡುತ್ತಾರೆ ಈ ಗಿಡಗಳಲ್ಲಿ ಬಹಳಷ್ಟು ನಾರಿನಂಶ ಇರುವುದರಿಂದ ಆರೋಗ್ಯದ ದೃಷ್ಟಿಯಲ್ಲಿ ಇದು ಒಳ್ಳೆಯದು ಇನ್ನು ಇದರಲ್ಲಿ ಹಲವಾರು ಪೌಷ್ಟಿಕಾಂಶಗಳು ಇದೆ ಕೊಬ್ಬು ಕನಿಜಗಳು ಶಕ್ತಿ ಸುಣ್ಣ ಕಬ್ಬಿಣ ಕ್ಯಾರೋಟಿನ್ ಲೈಬೋ ಫ್ಲೇವಿನ್ ತತ್ವಗಳು ಇದರಲ್ಲಿ ಅಡಗಿದೆ.

ಈ ಪುಂಡಿ ಪಲ್ಯವನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಲಾಭವಿದೆ ಅಂತ ಇವತ್ತಿನ ತಿಳಿಸಿಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆವರೆಗೂ ವೀಕ್ಷಿಸುವುದನ್ನು ಮರೆಯಬೇಡಿ. ಈ ಸೊಪ್ಪನ್ನು ಸೇವನು ಮಾಡುವುದರಿಂದ ಹೊಟ್ಟೆಯಲ್ಲಿರುವ ನಿವಾರಣೆ ಮಾಡುತ್ತದೆ ಹಾಗೂ ಆಹಾರದ ರುಚಿ ಹೆಚ್ಚಿಸುತ್ತದೆ ಜೀರ್ಣವಾಗಲು ಸಹಾಯ ಮಾಡುತ್ತದೆ.

ತರಕಾರಿ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಇದಕ್ಕಾಗಿ, ಅದರಲ್ಲಿ ಕಂಡುಬರುವ ಫೈಬರ್ ಪಾತ್ರವು ಮುಖ್ಯವಾಗಿದೆ. ಆಹಾರವನ್ನು ಜೀರ್ಣಗೊಳಿಸುವ ಮೂಲಕ ದೇಹದಿಂದ ಮಲವನ್ನು ಹೊರಹಾಕಲು ಫೈಬರ್ ಕೆಲಸ ಮಾಡುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ.ಕ್ಯಾನ್ಸರ್ ಅನ್ನು ಮಾರಣಾಂತಿಕ ಕಾಯಿಲೆ ಎಂದು ಪರಿಗಣಿಸಲಾಗಿದೆ. ಈ ಕಾಯಿಲೆಯಿಂದ ಬಳಲುತ್ತಿರುವ ರೋಗಿಯ ಚಿಕಿತ್ಸೆಗೆ ಲಕ್ಷಾಂತರ ರೂ. ಅದೇ ಸಮಯದಲ್ಲಿ, ಕ್ಯಾನ್ಸರ್ ಬರದಂತೆ ತಡೆಯುವ ಕೆಲವು ಆಹಾರಗಳಿವೆ. ಇವರಲ್ಲಿ ತೊಂಡೆ ಕೊಡ ಒಂದು.

ಇದರಲ್ಲಿ ಹೆಚ್ಚು ನಾರಿನಾಂಶ ಇರುವುದರಿಂದ ಮಲಬದ್ಧತೆ ಕಡಿಮೆ ಮಾಡುತ್ತದೆ ಮೂಲವ್ಯಾಧಿ ಸಮಸ್ಯೆಗಳು ಇರುವವರಿಗೆ ಈ ಪಲ್ಯ ತಿನ್ನುವುದು ಉತ್ತಮ ವಾಕರಿಕೆ ನಿವಾರಣೆ ಮಾಡುವ ಶಕ್ತಿ ಈ ಪಲ್ಯಕ್ಕೆ ಇದು ಒಂದು ಚಮಚ ಹೂವಿನ ರಸಕ್ಕೆ ಮತ್ತು ಕರಿಮೆಣಸಿನ ಪುಡಿ ಬೆರೆಸಿ ದಿನವೂ ಸೇವಿಸುವುದರಿಂದ ನಿವಾರಣೆ ಮಾಡುತ್ತದೆ ಮತ್ತು ಈ ಎಲೆಗಳಿಂದ ಕಷಾಯ ತಯಾರಿಸಿ ಕೆಮ್ಮು ಗುಣ ಮುಖವಾಗುತ್ತದೆ ಮತ್ತು ದೇಹದಲ್ಲಿ ಇರುವ ನೋವಿಗೂ ಕೂಡ ಇದು ಔಷಧಿಯಾಗಿ ಕೆಲಸ ಮಾಡುತ್ತದೆ.

ಹೌದು ಈ ಗಿಡದ ಬೀಜಗಳನ್ನು ಅಗಿದು ನೋವು ಇರುವ ಜಗಕ್ಕೆ ಇದನ್ನು ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಆರೋಗ್ಯಕ್ಕೆ ಎಷ್ಟು ಲಾಭವಿದೆ ಎಂದು ಈ ಮಾಹಿತಿಯಲ್ಲಿ ತಿಳಿಸಿರುವ ಮಾಹಿತಿ ನಿಮಗೆ ಇಷ್ಟವಾದರೆ ದಯವಿಟ್ಟು ಎಲ್ಲರೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *