ಈಗಿನ ದಿನಗಳಲ್ಲಿ ನಮಗೆ ಬಿಸಿಲು ಹಾಗೂ ಶಕೆ ತುಂಬಾನೇ ಕಾಡುತ್ತಿದೆ ಕೆಲವೊಂದು ಪ್ರದೇಶಗಳಲ್ಲಿ ಈ ಬಿಸಿಲು ಬಹಳಷ್ಟು ಹದ್ದು ಮೀರಿದೆ ನಮಗೆ ಪ್ರತಿದಿನ ಈ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬಹಳಷ್ಟು ಕಷ್ಟವಾಗುತ್ತಿದೆ ಅಂತ ಸಮಯದಲ್ಲಿ ನಾವು ಏನು ಮಾಡುತ್ತಿವೆ ಎಂದರೆ ಕೂಲ್ ಡ್ರಿಂಕ್ಸ್ ಅನ್ನು ಕುಡಿಯುತ್ತೇವೆ ಆದರೆ ಇದನ್ನು ಕುಡಿಯುವುದರಿಂದ ನಮ್ಮ ದೇಹದ ಮೇಲೆ ಎಂತ ಪರಿಣಾಮವಾಗುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಾ ಒಂದು ವೇಳೆ ನಿಮಗೆ ಗೊತ್ತಿಲ್ಲ ಅಂದರೆ ಇಲ್ಲಿದೆ ನೋಡಿ ಅದರ ಮಾಹಿತಿ.

ಕೂಲ್ ಡ್ರಿಂಕ್ಸ್ cold drinks side effects ಕುಡಿಯುವುದು ಒಂದು ಪ್ಯಾಶನ್ ಆಗಿಬಿಟ್ಟಿದೆ. ಈಗಿನ ದಿನಗಳಲ್ಲಿ ಹೆಚ್ಚಾಗಿ ಜನರು ಇದನ್ನು ಕುಡಿಯುತ್ತಾರೆ ಏಕೆಂದರೆ ಅವರಿಗೆ ಬಿಸಿಲಿನಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕಾಗಿರುತ್ತದೆ. ಹಿಂದಿನ ಕಾಲದಲ್ಲಿ ತಂಪು ಪಾನೀಯಗಳೆಂದರೆ ಮಜ್ಜಿಗೆ ನಿಂಬೆಹಣ್ಣಿನ ಶರಭ ತವ ಜ್ಯೂಸ್ ಆಗಿತ್ತು ಆದರೆ ಇವತ್ತು ಕೆಮಿಕಲ್ ಇರುವಂತಹ ಕೋಲ್ಡ್ ಡ್ರಿಂಕ್ಸ್ ಗಳನ್ನು ನಾವು ಕುಡಿಯುತ್ತಿದ್ದೇವೆ ಬನ್ನಿ ತಿಳಿದುಕೊಳ್ಳೋಣ.

ಈ ಕೂಲ್ ಡ್ರಿಂಕ್ಸ್ ಕುಡಿದ 60 ನಿಮಿಷದಲ್ಲಿ ಆಗುವ ಪರಿಣಾಮಗಳು ಯಾವುದೆಲ್ಲ ಅಂತ ಇಂಗ್ಲೆಂಡ್ ನೀರಜ್ವರು ತಮ್ಮ ಸ್ಟಡಿಯಲ್ಲಿ ಕೂಲ್ ಡ್ರಿಂಕ್ ಸೈಡ್ ಎಫೆಕ್ಟ್ಸ್ ಗಳ ಬಗ್ಗೆ ತಿಳಿಸಿದ್ದಾರೆ ಎಲ್ಲಾ ಕಂಪನಿಗಳ ಕೋಲ್ ಡ್ರಿಂಕ್ಸ್ ಅಲ್ಲಿ ಆಡಿಟ್ ಶುಗರ್ ಮತ್ತು ವಿವಿಧ ರೀತಿಯ ಆಸಿಡ್ ಗಳನ್ನು ಹಾಕಿರುತ್ತಾರೆ ಇದು ಯಾವುದಕ್ಕೂ ಕೂಡ ನಮಗೆ ಬೇಕಾಗಿರುವ ಅಂಶ ಅಲ್ಲ ಈ ಕೂಲ್ ಡ್ರಿಂಕ್ಸ್ cold drinks ನಮ್ಮ ದೇಹವನ್ನು ತಂಪು ಮಾಡುವುದರ ಬದಲಿಗೆ ನಮ್ಮ ದೇಹದಲ್ಲಿ ಕೊರತೆಯನ್ನು ಹೆಚ್ಚು ಮಾಡುತ್ತದೆ.

ನಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಯಾವುದು ನಾವು ತಂಪು ಪಾನೀಯ ಅಂದುಕೊಳ್ಳುತ್ತೇವೆ ಇನ್ಸುಲಿನ್ ತಮ್ಮ ಕೆಲಸವನ್ನು ಸರಿಯಾಗಿ ಮಾಡುವುದಿಲ್ಲ ಅದರ ಪರಿಣಾಮ ರೂಪದಲ್ಲಿ ಕೂಡ ಇದು ಕೂಡ ಆಗಿರುತ್ತದೆ ಇನ್ನು ಕೂಲ್ ಡ್ರಿಂಕ್ಸ್ ಒಂದು ಅಡಿಶನ್ ಡ್ರಿಂಕ್ ಅಂತ ಹೇಳುತ್ತಾರೆ . ಈಗಿನ ಜನ ಹೇಗೆ ಮದ್ಯಪಾನ ಕುಡಿಯುವುದಕ್ಕೆ ಅವಲಂಬನೆ ಯಾಗಿದ್ದಾರೋ ಅದೇ ರೀತಿ ಅದೇ ರೀತಿ ಕೂಲ್ ಡ್ರಿಂಕ್ಸ್ ಗೆ ಕೂಡ ಆಗುತ್ತಾರೆ.

ಕೂಲ್ ಡ್ರಿಂಕ್ಸ್ ಕುಡಿದರೆ ಸ್ವಲ್ಪ ಹೊತ್ತಿನಲ್ಲಿ ಹ್ಯಾಪಿ ಹಾರ್ಮೋನ್ ಆಗಿರುವ ಕೆಮಿಕಲ್ ರಿಲೀಸ್ ಆಗುತ್ತದೆ ಇದರಿಂದ ಅಕ್ಷರದಲ್ಲಿ ಖುಷಿ ಸಿಗುತ್ತದೆ ರಿಲಾಕ್ಸ್ ಸಿಗುತ್ತದೆ ಆದರೆ ದಿನ ಹೋದಂತೆ ಇದು ಅಡಿಕ್ಷನ್ ಗೆ ದಾರಿ ಮಾಡಿಕೊಡುತ್ತದೆ ಮತ್ತೆ ಅವರಿಗೆ ಕೋಟಿಯ ಬೇಕು ಅಂತ ಅನಿಸುತ್ತದೆ ಇದನ್ನು ಹೇಳುವುದು ಅಡಿಕ್ಷನ್ ಅಂತ ಜನ ಹೇಗೆ ಆಲ್ಕೋಹಾಲ್ ಸಿಗರೇಟ್ ಅಡಿಕ್ಟ್ ಆಗುತ್ತಾರೋ ಅದೇ ರೀತಿ ಕೋಲ್ಡಿಂಗ ಸ್ಕೋರಿಟ್ಟಾಗುತ್ತಾರೆ ಇದು ನಮ್ಮ ಮೂಳೆ ಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದಲ್ಲ ಕೆಲವು ನಾವು ಬಾಯಾರಿಕೆಗೆ ಕೊಡುತ್ತೇವೆ ನಮ್ಮ ದೇಹವನ್ನು ಡಿಹೈಡ್ರೇಟ್ ಮಾಡುತ್ತದೆ.

ಹಾಗೆ ಕೂಲ್ ಡ್ರಿಂಕ್ಸ್ ನಲ್ಲಿ ನೀವು ಕ್ರಿಯೇಶನ್ ವ್ಯಾಲ್ಯೂಸ್ ಇಲ್ಲ ಹಾಗಾಗಿ ಕುಡಿಯುತ್ತಾರೋ ಅವರಲ್ಲಿ ಹಲ್ಲಿನ ಸಮಸ್ಯೆಗಳು ಕಾರಣಗಳು ಹೆಚ್ಚಾಗಿ ಕಾಣಿಸುತ್ತವೆ ಅಂತ ಹೇಳಬಹುದ ಹಾಗೆ ನಮ್ಮ ದೇಹದಲ್ಲಿ ಫ್ರೀ ರಾಡಿಕಲ್ಸ್ ಹೆಚ್ಚು ಮಾಡುತ್ತದೆ ಇದರಿಂದ ನಮಗೆ ಸ್ಕಿನ್ ಪ್ರಾಬ್ಲಮ್ಸ್ ಗಳು ಕಾಣಿಸಿಕೊಳ್ಳುತ್ತವೆ ಅಮೆರಿಕದ ಸಂಸ್ಥೆ ಆಗಿರುವ ಅಮೆರಿಕನ್ ಸೊಸೈಟಿ ಫಾರ್ ಎಕ್ಸ್ಪರಿಮೆಂಟ್ ಬಯಾಲಜಿಕಲ್ಸ್ ಪ್ರಕಾರ ಯಾರು ಕೂಲ್ ಡ್ರಿಂಕ್ಸ್ ಕುಡಿಯುತ್ತಾರೋ ಅವರಿಗೆ ದೇಹದಲ್ಲಿ ನ್ಯೂಟ್ರಿಷನ್ಗಳು ಸರಿಯಾಗಿ ಕೆಲಸ ಮಾಡಲು ಆಗುವುದಿಲ್ಲ ಅಂತ ಹೇಳಬಹುದು.

Leave a Reply

Your email address will not be published. Required fields are marked *