ವೀಕ್ಷಕರೆ ಇಂದಿನ ಕಾಲದಲ್ಲಿ ಸಾಕಷ್ಟು ಜನರು ಅವರು ಏನೇ ಒಂದು ಆಹಾರವನ್ನು ತಯಾರು ಮಾಡಬೇಕಾದರೆ ಅವರು ಬೆಳೆದಿರುವ ಆಹಾರ ಪದಾರ್ಥಗಳಿಂದ ತಯಾರು ಮಾಡುತ್ತಿದ್ದರು ಮತ್ತು ಏನೇ ಆಹಾರವನ್ನು ತಯಾರು ಮಾಡಬೇಕೆಂದರೆ ಅವರು ಖುದ್ದಾಗಿ ಆಹಾರವನ್ನು ತಯಾರು ಮಾಡಿ ಸೇವನೆ ಮಾಡುತ್ತಿದ್ದರು ಆದರೆ ತೀಚಿನ ದಿನಗಳಲ್ಲಿ ಹೊರಗೆ ಇರುವ ಆಹಾರವನ್ನು ಸೇವನೆ ಮಾಡುವುದು ಒಂದು ಫ್ಯಾಷನ್ ಆಗಿದೆ ಹಾಗಾಗಿ ಸಾಕಷ್ಟು ಜನರು ಈ ಬೇಕರಿ ಪದಾರ್ಥಗಳು ಆಗಿರಬಹುದು.

ಮೈದಾ ಸಕ್ಕರೆ ಉಪ್ಪು ಇವುಗಳನ್ನು ಜಾಸ್ತಿ ಆಹಾರ ಪದಾರ್ಥಗಳನ್ನು ಸೇವನೆ ಮಾಡುತ್ತಾ ಇದ್ದಾರೆ ಈ ಮೈದಾ ಸಕ್ಕರೆ ಉಪ್ಪು ಇದು ಬಿಳಿ ವಿಷಯದಂತೆ ಇರುತ್ತದೆ ಇದನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ದುಷ್ಪರಿಣಾಮವಾಗುತ್ತದೆ ಅಂತ ಗೊತ್ತಿದ್ದರೂ ಕೂಡ ಸಾಕಷ್ಟು ಜನರು ಇದನ್ನು ತಿನ್ನುತ್ತಾರೆ ಯಾಕೆಂದರೆ ಇದನ್ನು ಮಾಡುವುದು ಕೂಡ ತುಂಬಾ ಸುಲಭವಾಗಿ ಇರುತ್ತದೆ ಮತ್ತು ಮೈದಾ ತುಂಬಾ ಮೃದುವಾಗಿರುತ್ತದೆ ಆಹಾರವೂ ಕೂಡ ತಿನ್ನಲು ರುಚಿಕರವಾಗಿರುತ್ತದೆ.

ಆದರೆ ಇವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದರೆ ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿ ಉಂಟಾಗುತ್ತದೆ ಅದರಲ್ಲೂ ನೀವು ಈ ಮೈದಾ ಹಾಕಿರುವ ಪದಾರ್ಥವನ್ನು ಪ್ರತಿನಿತ್ಯ ಸೇವನೆ ಮಾಡಿದ್ದರೆ ಮೂಲವ್ಯಾಧಿ ಸಮಸ್ಯೆಗಳು ಕಾಣಬಹುದು ಮತ್ತು ಮಲಬದ್ಧತೆ ಸಮಸ್ಯೆ ಕಾಣುತ್ತದೆ ಯಾರಿಗೆ ಮಲಬದ್ಧತೆ ಸಮಸ್ಯೆ ಇರುತ್ತದೆ ಮತ್ತು ತಿನ್ನದಂತಹ ಆಹಾರ ಬೇಗನೆ ಜೀರ್ಣವಾಗುವುದಿಲ್ಲ ಅಂತಹವರು ಎಂದಿಗೂ ಕೂಡ ಈ ಮೈದಾ ಹಿಟ್ಟನ್ನು ಸೇವನೆ ಮಾಡಬಾರದು ನಾವು ಸೇವನೆ ಮಾಡಿರುವ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ.

ಯಾವಾಗ ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ ಅವಾಗ ನಮಗೆ 100 ಕ್ಕೆ 100 ರಷ್ಟು ನಮ್ಮ ದೇಹದಲ್ಲಿ ಕಾಯಿಲೆಗಳು ಆರಂಭವಾಗಲು ಪ್ರಾರಂಭವಾಗುತ್ತದೆ ನಾವು ಆಹಾರವನ್ನು ಸೇವನೆ ಮಾಡಿದರೆ ತಿಂದಂತಹ ಆಹಾರ ಸುಲಭವಾಗಿ ಜೀರ್ಣವಾಗಲು ಸಹಾಯಕಾರಿಯ ಆಗಿರಬೇಕು ಅಂತಹ ಆಹಾರವನ್ನು ಸೇವನೆ ಮಾಡಬೇಕು ಮತ್ತು ನಾರಿನಾಂಶ ಹೆಚ್ಚಿರುವ ಆಹಾರವನ್ನು ಸೇವನೆ ಮಾಡಬೇಕು ನಿಮಗೆ ಮಲಬದ್ಧತೆ ಸಮಸ್ಯೆ ಇದ್ದರೆ ಮತ್ತು ತಿಂದಂತಹ ಆಹಾರ ಜೀರ್ಣವಾಗದಿದ್ದರೆ ದಯವಿಟ್ಟು ಈ ಮೈದಾಹಿಟ್ಟನ್ನು ಎಂದಿಗೂ ಕೂಡ ಉಪಯೋಗ ಮಾಡಬೇಡಿ.

ಮತ್ತು ಮೈದಾಹಿಟ್ಟು ಬಳಕೆ ಮಾಡುವ ಆಹಾರವನ್ನು ಕೂಡ ಸೇವನೆ ಮಾಡುವುದನ್ನು ತಪ್ಪಿಸಿ. ಇನ್ನು ಸಕ್ಕರೆ ಅಂಶ ಹೆಚ್ಚಿರುವ ಅತಿಯಾಗಿ ಸಕ್ಕರೆ ಅಂಶ ಹೆಚ್ಚಿರುವ ಅತಿಯಾಗಿ ಸಕ್ಕರೆ ಹಾಕಿರುವ ಟಿ ಮತ್ತು ಸಿಹಿ ತಿನಿಸುಗಳಲ್ಲಿ ಸಕ್ಕರೆ ಹೆಚ್ಚಾಗಿ ಬಳಕೆ ಮಾಡಿರುವುದರಿಂದ ನಮ್ಮ ದೇಹಕ್ಕೆ ಬೇಕಾಗುವ ಪೌಷ್ಟಿಕಾಂಶಗಳು ಕೊರತೆ ಉಂಟಾಗಿ ನಮ್ಮ ದೇಹದಲ್ಲಿ ಬೊಜ್ಜು ಬೆಳೆಯುತ್ತಿದ್ದದ್ದೆ ಇದರಿಂದ ದಪ್ಪ ಆಗ ವಾಗುವ ಸಾಧ್ಯತೆ ಇರುತ್ತದೆ ಮತ್ತು ಯಾರು ಸಕ್ಕರೆಯನ್ನು ಜಾಸ್ತಿ ಉಪಯೋಗ ಮಾಡುತ್ತಾರೆ ಅಂತಹವರಿಗೆ ಸಕ್ಕರೆ ಕಾಯಿಲೆ ಬರುವ ಅಪಾಯ ಕೂಡ ಹೆಚ್ಚಿರುತ್ತದೆ. ಹಾಗಾಗಿ ಆದಷ್ಟು ಮನೆಯಲ್ಲಿಯೇ ಮಾಡುವಂತಹ ಆರೋಗ್ಯಕರ ಆಹಾರವನ್ನು ಸೇವನೆ ಮಾಡುವುದನ್ನು ರೂಢಿ ಮಾಡಿಕೊಳ್ಳಿ.

Leave a Reply

Your email address will not be published. Required fields are marked *