ಇದನ್ನು ತಿಂದರೆ ಅರ್ದ ಕಿಲೋಮೀಟರ್ ದೂರದಲ್ಲಿ ಇರುವವರನ್ನು ಕೂಡ ಕಂಡು ಹಿಡಿದು ಯಾರೆಂದು ಏಳಬಹುದು. ಈಗಿನ ಕಾಲದಲ್ಲಿ ಆನ್ಲೈನ್ ಕ್ಲಾಸುಗಳು, ಫೋನ್ ಗಳನ್ನು ಉಪಯೋಗಿಸುವುದರಿಂದ ಸಣ್ಣ ಮಕ್ಕಳಲ್ಲಿ ಸಹ ಕಣ್ಣಿನ ದೃಷ್ಟಿ ಕಡಿಮೆಯಾಗುತ್ತಿದೆ. ಕಡಿಮೆ ಬೆಳಕಿನಲ್ಲಿ ಎಲೆಕ್ಟ್ರಾನಿಕ್ ಗಡ್ಜೆಟ್ ಉಪಯೋಗಿಸುವುದರಿಂದ ಕಣ್ಣಿನ ದೃಷ್ಟಿಗೆ ಪೆಟ್ಟು ಕೊಡುತ್ತದೆ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುವುದಕ್ಕೆ ನಾವು ತೆಗೆದುಕೊಳ್ಳುವ ಆಹಾರದಲ್ಲಿ ಬೀಟಾ ಕೆರೋಟಿನ್ ಪುಷ್ಕಲವಾಗಿ ಇರಬೇಕು. ಬೀಟಾ – ಕೆರೋಟಿನ್ ಎನ್ನುವುದು ಯಾಂಟೀ ಆಕ್ಸಿಡೆಂಟ್, ಇದು ದೇಹದಲ್ಲಿ ಚೆನ್ನಾಗಿ ಕೆಲಸ ಮಾಡುವುದಕ್ಕೆ ಬೇಕಾಗುತ್ತದೆ.

ವಿಟಮಿನ್ ಎ ಕೂಡ ಯಾಂಟಿ ಇನ್ಪ್ಲುಮೆಟರಿ ಲಕ್ಷಣಗಳನ್ನು ಹೊಳಗೊಂದಿದೆ ವಿಟಮಿನ್ ಎ ಮತ್ತು ಬೀಟಾ ಕೆರೋಟಿನ್ ಕಣ್ಣಿನ ಮೇಲ್ಮೈ ಇಲ್ಲಾ ಕಾರ್ನಿಯಾಸ್ ನನ್ನು ತೇವಾಂಶದಿಂದ ಇಡುವುದರ ಜೊತೆಗೆ ಕಣ್ಣಿನ ದೃಷ್ಟಿ ಮತ್ತು ಕಣ್ಣಿನ ಆರೋಗ್ಯವನ್ನು ಕಾಪಾಡುವುದಕ್ಕೆ ಸಹಾಯ ಮಾಡುತ್ತದೆ. ಕ್ಯಾರೆಟ್, ನುಗ್ಗೆಸೊಪ್ಪು, ಕರಿಬೇವು, ಇವುಗಳಲ್ಲಿ ಬೀಟಾ ಕೆರೋಟಿನ್ ಪುಷ್ಕಲವಾಗಿ ಇರುತ್ತದೆ ಇವು ದೇಹದಲ್ಲಿ ವಿಟಮಿನ್ ಎ ಯನ್ನೂ ಉತ್ಪತ್ತಿ ಮಾಡುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುವುದಕ್ಕೆ ವಿಟಮಿನ್ ಎ ಕಣ್ಣಿನ ಕಾಂತಿಯನ್ನು ಮೆದುಳಿಗೆ ಕಳುಹಿಸಿ ಸಿಗ್ನಲ್ ಆಗಿ ಬದಲಾಯಿಸಲು ಸಹಾಯ ಮಾಡುತ್ತದೆ.

ಕಡಿಮೆ ಬೆಳಕಿನಲ್ಲಿ ನೀವು ಚೆನ್ನಾಗಿ ನೋಡಲು ಸಾದ್ಯವಾಗುತ್ತದೆ ಆದರೆ ಮೆಂತೆ ಸೊಪ್ಪಿನಲ್ಲಿ ಕೂಡ ಬೀಟಾ ಕೆರೋಟಿನ್ ಪುಷ್ಕಲವಾಗಿ ಇರುತ್ತದೆ. ಕರಿಬೇವು, ಕ್ಯಾರೆಟ್, ನುಗ್ಗೆಸೊಪ್ಪಿಗಿಂತ ಮೆಂತೆ ಸೊಪ್ಪಿನಲ್ಲಿ ಹೆಚ್ಚಿನದಾಗಿ ಇರುತ್ತದೆ. ಮೆಂತೆಸೋಪ್ಪು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕಡಿಮೆ ಮಾಡಲು ತೆಸ್ಟೋಸ್ಟರಾನ್ ಹೆಚ್ಚಿಸುವುದಕ್ಕೆ ಮತ್ತು ಹಾಲುಣಿಸುವ ತಾಯಂದಿರಲ್ಲಿ ಹಾಲಿನ ಉತ್ಪತ್ತಿಯನ್ನು ಹೆಚ್ಚಿಸುವುದಕ್ಕೆ ಬೇಕಾದ ಪ್ರಯೋಜಕಂಶಗಳನ್ನು ಹೊಳಗೊಂಡಿದೆ.

ಮೆಂತೇಕಾಳುಗಳು ಕೊಲೆಸ್ಟಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎದೆಯುರಿ ಕೂಡ ಕಡಿಮೆ ಮಾಡುತ್ತದೆ. ಇದರ ಜೊತೆಗೆ ಹೊಟ್ಟೆ ಅಸಿವನ್ನು ನಿಯಂತ್ರಣದಲ್ಲಿ ಇಡುವುದಕ್ಕೆ ಸಹಾಯ ಮಾಡುತ್ತದೆ ಮೆಂತೆ ಸೊಪ್ಪಿನಲ್ಲಿ ಕ್ಯಾಲರಿಗಳು ಕಡಿಮೆ ಇರುತ್ತವೆ ಆದರೆ ಇದರಲ್ಲಿ ಕರಗಬಲ್ಲ ಫೈಬರ್ ಹೆಚ್ಚಾಗಿ ಇರುತ್ತದೆ. ಡಯಟ್ನಲ್ಲಿ ಇರುವವರಿಗೆ ಇಲ್ಲಾ ಅವರ ಕ್ಯಾಲೊರಿಗಳನ್ನು ನೋಡುವವರಿಗೆ ಇದು ತುಂಬಾ ಆದರ್ಶವಾಗಿದೆ. ಇದು ಹೊಟ್ಟೆ ತುಂಬಿದ ಹಾಗೆ ಅನಿಸಿ ಸಂತೃಪ್ತಿಯಾಗಿ ಇರುವುದರ ಜೊತೆಗೆ ನಿಮ್ಮ ದೇಹದಲ್ಲಿ ಎದೆಯುರಿ, ಎಸಿಡಿಟಿ ಲಕ್ಷಣಗಳನ್ನು ಕೂಡ ಕಡಿಮೆ ಮಾಡಿಕೊಳ್ಳಬಹುದು.

ಒಂದು ಅಧ್ಯಯನದಲ್ಲಿ ಮೆಂತೆ ಸೊಪ್ಪಿನ ಪ್ರಭಾವಗಳು ಯಾಂಟಾಸಿಡ್ ಔಷಧಿಗಳಿಗೆ ಸಮರ್ಪಕವಾಗಿವೆ ಆದ್ದರಿಂದ ಮೆಂತೆ ಸೊಪ್ಪಿನಲ್ಲಿ ಆರೋಗ್ಯಕರವಾದ ಮತ್ತು ಸಂತೋಷಕರವಾದ ಜೀರ್ಣ ವ್ಯವಸ್ತೆಯನ್ನು ಹೊಂದಿರುವುದರ ಜೊತೆಗೆ ಮಂತೇಕಾಳು, ಮೆಂತೆಸೋಪ್ಪನ್ನು ತರಕಾರಿ ಸಂಬಾರುಗಲ್ಲಿ ಮತ್ತು ಬೇಯಿಸಿ ಸೊಪ್ಪು ಮಾಡಿಕೊಂಡು ತಿನ್ನುವುದರಿಂದ ಈ ಪ್ರಾಯೋಜನೆಗಳನ್ನು ನೀವು ಪಡೆದುಕೊಳ್ಳಬಹುದು. ಕನಿಷ್ಟ ಎಂದರೆ ಒಂದು ವಾರದಲ್ಲಿ ಮೂರರಿಂದ ನಾಲ್ಕುಬಾರಿ ಸೊಪ್ಪು ಅಂದರೆ ಮೆಂತೆಸೊಪ್ಪು, ನುಗ್ಗೆಸೊಪ್ಪು, ಮಾಡಿ ತಿನ್ನುವುದರಿಂದ ಜೊತೆಗೆ ಕರಿಬೇವು ಉಪಯೋಗಿಸುವುದರಿಂದ ನಿಮ್ಮ ಕಣ್ಣಿನ ದೃಷ್ಟಿಯನ್ನು ನೀವು ಕಾಪಾಡಿಕೊಳ್ಳಬಹುದು.

Leave a Reply

Your email address will not be published. Required fields are marked *