ಎಲ್ಲರಿಗೂ ನಮಸ್ಕಾರ ಶುಭೋದಯ ಇಂದು ಏಪ್ರಿಲ್ 30ನೇ ತಾರೀಕು ಶಿಷ್ಯವಾದ ಭಾನುವಾರ ಸೂರ್ಯದೇವನ ಕೃಪೆಯಿಂದ ಲಕ್ಷ್ಮಿಪುತ್ರರಗುತ್ತೀರಾ ಶುಕ್ರದಸ್ಯ ಆರಂಭವಾಗುತ್ತಿದೆ ಹಾಗಾದರೆ ನೋಡೋಣ ಬನ್ನಿ. ನೀವು ಯಾವುದೇ ಕೆಲಸ ಕಾರ್ಯಗಳು ಮಾಡಿದರು ಅದರಲ್ಲಿ ಅಡೆತಡೆಗಳು ಬರದೇ ಆ ಕಾರ್ಯವನ್ನು ಮುಗಿಸುತ್ತೀರಿ. ಈ ಐದು ರಾಶಿಗಳ ಜೀವನದಲ್ಲಿ ಬದಲಾವಣೆಗಳು ಆಗುತ್ತವೆ.

ನೀವು ಮಾಡುವ ಕೆಲಸ ಕಾರ್ಯಗಳ ಸಂದರ್ಭದಲ್ಲಿ ನಿಮ್ಮ ಶತ್ರುಗಳು ಆಗಿರಬಹುದು ಅದನ್ನು ತಡೆ ಹಿಡಿಯುವರು ಕೂಡ ಇರುತ್ತಾರೆ ಆ ಕೆಲಸ ಕಾರ್ಯ ಮಾಡುವ ಸಂದರ್ಭದಲ್ಲಿ ಇಂತಹ ವ್ಯಕ್ತಿಗಳಿಂದ ದೂರ ಇದ್ದರೆ ತುಂಬಾ ಒಳ್ಳೆಯದಾಗುತ್ತದೆ . ನೀವು ಆರ್ಥಿಕ ಇದೆ ಹಾಗೂ ವಾಹನದ ಖರಿದಿ ಯೋಚನೆ ಮಾಡುತ್ತಿದ್ದಾರೆ ವಾಹನ ಮತ್ತು ಮನೆಯನ್ನು ನೀವು ತೆಗೆದುಕೊಳ್ಳಬೇಕಾದರೆ ಈ ಸಮಯ ತುಂಬಾನೇ ಉತ್ತಮವಾಗಿರುತ್ತದೆ ಇದರಿಂದ ನಿಮಗೆ ಯಾವುದೇ ಸಮಸ್ಯೆಗಳು ಬರುವುದಿಲ್ಲ.

ಈ ಆರು ರಾಶಿಗಳ ಜೀವನದಲ್ಲಿ ನೀವು ಅನುಭವಿಸಿರುವ ಸಮಸ್ಯೆಗಳು ತೊಂದರೆಗಳು ಎಲ್ಲವೂ ನಿವಾರಣೆಯಾಗಿ ಅದರಿಂದ ಮುಕ್ತಿಯನ್ನು ನೀವು ಪಡೆಯುತ್ತೀರಿ ನಿಮ್ಮ ಕೆಲಸ ಕಾರ್ಯ ಮಾಡುವ ವೃತ್ತಿ ಜೀವನದಲ್ಲಿ ಯಶಸ್ಸು ಮತ್ತು ಬಡ್ತಿ ಹೊಂದುತ್ತೀರಿ ನೀವು ಇಷ್ಟ ಪಟ್ಟಂತಹ ಸಂಗಾತಿಯೊಂದಿಗೆ ವಿವಾಹವಾಗುವ ಯೋಗವು ಕೂಡ ಕಂಡುಬರುತ್ತದೆ ದಾಂಪತ್ಯ ಜೀವನ ಸುಖಮಯವಾಗುತ್ತದೆ.

ಈ ಒಂದು ದಿನದಿಂದ ನೀವು ಕಷ್ಟಪಟ್ಟು ದುಡಿದರೆ ನಿಮಗೆ ಸಂಪತ್ತು ದೊರೆಯುತ್ತದೆ ಆದರೆ ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ನಿಮಗೆ ಸಿಕ್ಕೆ ಸಿಗುತ್ತದೆ ಈ ದಿನದ ನಂತರ ಒಂಬತ್ತು ರಾಶಿಗಳ ಮೇಲೆ ಶನಿದೇವನ ಕೃಪೆ ಇರಲಿದೆ ಈ ಒಂದು ದಿನದಿಂದ ನಿಮ್ಮ ಜೀವನದಲ್ಲಿ ಬಹಳ ಬದಲಾವಣೆಗಳು ಆಗಲಿದ್ದು ಏನು ಕೆಲಸ ಮಾಡಿದರು ಅದರಲ್ಲಿ ಒಳ್ಳೆ ಫಲಿತಾಂಶ ದೊರೆಯಲಿದೆ ಹೊಸ ಹೊಸ ಕಾರ್ಯಗಳನ್ನು ಕೈಗೊಂಡು ಕಾರ್ಯಗಳನ್ನು ಯಶಸ್ವಿಗೊಳಿಸುವಲ್ಲಿ ಮುಂದಾಗುತ್ತಾರೆ.

ಅಪರಿಚಿತರ ಭೇಟಿಯಿಂದಾಗಿ ಮುಂದಿನ ದಿನಗಳಲ್ಲಿ ಒಂಬತ್ತು ರಾಶಿಗಳ ಮೇಲೆ ಹೊಸ ಜೀವನ ಪ್ರಾರಂಭವಾಗುತ್ತದೆ ಒಂಬತ್ತು ರಾಶಿಗಳು ಮಾಡುವ ವ್ಯಾಪಾರ ಉದ್ಯೋಗದಲ್ಲಿ ವ್ಯಾಪಾರ ಲಾಭವನ್ನು ಪಡೆದುಕೊಳ್ಳಲಿದ್ದಾರೆ ತಂದೆ ತಾಯಿಯನ್ನು ಪ್ರೀತಿಯಿಂದ ನೋಡಿಕೊಂಡರೆ ಮುಂಬರುವ ದಿನಗಳಲ್ಲಿ ಅಂದರೆ ಇಂದಿನಿಂದ ನಂತರ ಎಲ್ಲವು ಒಳಿತು ಆಗಲಿದೆ ಯಾವುದೇ ಕಷ್ಟಗಳು ಇದ್ದರೂ ಕೂಡ ಇಂದಿನಿಂದ ಎಲ್ಲವೂ ಮುಗಿಯುತ್ತದೆ ಆನಂತರ ಎಲ್ಲವೂ ಪರಿಹಾರವಾಗುತ್ತದೆ.

ನೀವು ಅಂದುಕೊಂಡಂತೆ ಜೀವನ ನಡೆಸಲು ಸಾಧ್ಯ ನಿಮ್ಮ ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ವ್ಯಾಪಾರ ವ್ಯವಹಾರಗಳಲ್ಲಿ ಲಾಭವನ್ನು ಪಡೆದುಕೊಳ್ಳುತ್ತೀರ ಈ ಐದು ರಾಶಿಗಳ ಜೀವನದಲ್ಲಿ ತುಂಬಾ ಕಷ್ಟಪಟ್ಟು ಪ್ರಗತಿಯನ್ನು ಹೊಂದಿದ್ದರೆ ಹಣದ ಸುರಿಮಳೆ ಸುರಿಯುತ್ತದೆ ಸಮಾಜದಲ್ಲಿ ಈ ಆರು ರಾಶಿಗಳ ಗೌರವ ಎಂಬುದು ತುಂಬಾ ಉನ್ನತ ಮಟ್ಟದಲ್ಲಿ ಇರುತ್ತದೆ ಇವರು ಮಾಡುವ ಕೆಲಸ ಕಾರ್ಯವು ಪ್ರಗತಿದಾಯಕವಾಗಿರುತ್ತದೆ.

ಅಂದುಕೊಂಡಂತೆ ಎಲ್ಲಾ ಕೆಲಸ ಕಾರ್ಯವನ್ನು ಮುಗಿಸುತ್ತಾರೆ ಇವರ ಜೀವನ ಸುಖಮಯವಾಗಿರುತ್ತದೆ ನಮ್ಮ ಎಲ್ಲ ಕ್ಷಣಗಳು ಅನುಭವಿಸುತ್ತಾರೆ ಈ ರಾಶಿಯವರು ತುಂಬಾನೇ ಭಾಗ್ಯವಂತರು ಎಲ್ಲ ರೀತಿಯ ಫಲ ಪಡೆದುಕೊಳ್ಳಲು ಸಾಧ್ಯ ಹಾಗಾದರೆ ಅದೃಷ್ಟವನ್ನು ಪಡೆಯುವ ಅದೃಷ್ಟವಂತ ರಾಶಿಗಳು ಎಂದರೆ ಕನ್ಯ ರಾಶಿ ಕುಂಭ ರಾಶಿ ಮಿಥುನ ರಾಶಿ

Leave a Reply

Your email address will not be published. Required fields are marked *