ವೀಕ್ಷಕರೆ ನಮಗೆ ಗೊತ್ತಿರುವ ಹಾಗೆ ರಾಮಾಯಣ ನಡೆದಿರುವುದಕ್ಕೆ ಹಲವಾರು ರೀತಿಯಾದಂತಹ ಸಾಕ್ಷಿಗಳು ಇದಾವೆ. ಹಾಗೆಯೇ ರಾಮ ಸೇತು ಸ್ವತಹ ಮನುಷ್ಯನೇ ಕಟ್ಟಿದ್ದಾನೆ ಎಂಬುದಕ್ಕೆ ಪುರಾವೆಗಳು ಕೂಡ ಈಗ ದೊರಕಿವೆ. ಹಾಗಾಗಿ ಹಿಂದಿನ ಮಾಹಿತಿಯಲ್ಲಿ ಶ್ರೀ ಆಂಜನೇಯ ಇಂದಿಗೂ ಕೂಡ ಭಕ್ತರಿಗೆ ಕಾಣಿಸಿಕೊಳ್ಳುತ್ತಾನೆ ಎಂಬುದನ್ನು ನೀವು ತಿಳಿದುಕೊಳ್ಳುತ್ತೀರಾ.

ಇಂದು ನಾವು ಹೇಳುತ್ತಿರುವುದು ಆಂಜನೇಯ ಸ್ವಾಮಿಯ ವಿಗ್ರಹ ಆಗಲಿ ಶಿಲೆಯ ಬಗ್ಗೆ ಅಲ್ಲ ಜೀವಂತವಾಗಿ ಮನುಷ್ಯನಂತೆ ಓಡಾಡುತ್ತಿರುವ ಉಸಿರಾಡುತ್ತಿರುವ ಆಂಜನೇಯ ಸ್ವಾಮಿ ಈ ಗುಹೆ ಒಳಗೆ ವರ್ಷಕ್ಕೆ ಒಂದು ಬಾರಿ ಅಂತೆ ರಾಮದೇವರ ಆಂಜನೇಯ ಸ್ವಾಮಿ ಗುಹೆ ಮುಖಾಂತರ ಹೋಗುತ್ತಾರೆ ಸಾಕಷ್ಟು ಬಾರಿ ಆಂಜನೇಯ ಸ್ವಾಮಿ ಒಳಗೆ ತಪಸ್ಸು ಮಾಡಿರುವುದನ್ನು ಜನಸಾಮಾನ್ಯರು ನೋಡಿದ್ದಾರೆ ಹೌದು ವೀಕ್ಷಕರೇ ಇದು ಯಾವ ಕಟ್ಟುಕಥೆ ಅಲ್ಲ ನೂರಕ್ಕೆ ನೂರು ಸತ್ಯವಾದ ವಿಚಾರ ಆಂಜನೇಯ ಸ್ವಾಮಿಯು ಎಂದಿಗೂ ಸಾವಿಲ್ಲ ದೇವರುಗಳಲ್ಲಿ ಅತಿ ಹೆಚ್ಚು ಭಕ್ತರು ಅಂದರೆ ಅದು ಆಂಜನೇಯ ಸ್ವಾಮಿ ಹಾಗಾದರೆ ಬನ್ನಿ ವೀಕ್ಷಕರೇ.

ಆಂಜನೇಯ ಸ್ವಾಮಿಯು ನಿಜವಾಗಿ ಕಂಡ ಗುಹೆ ಯಾವುದು ಎಂಬುದರ ಮಾಹಿತಿಯನ್ನು ಕೊಡುತ್ತೇವೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಪ್ರಪಂಚದಲ್ಲಿ ಅತಿ ಹೆಚ್ಚು ಆರಾಧಿಸುವ ದೇವರು ಎಂದರೆ ಅದು ಆಂಜನೇಯ ಸ್ವಾಮಿ ಜೀವಂತವಾಗಿ ಜೀವಿಸುತ್ತಿದ್ದಾರೆ ಎಂಬುದಕ್ಕೆ ಸಾಕಷ್ಟು ಸಾಕ್ಷಿಗಳು ನೋಡಬಹುದು ಇವುಗಳಲ್ಲಿ ಈ ಒಂದು ಸಾಕ್ಷಿ ಎಲ್ಲರನ್ನು ಬೆಚ್ಚಿ ಬೀಳಿಸುತ್ತದೆ ೧೯೯೮ ರಲ್ಲಿ ೧೦ ಜನರ ಪ್ರವಾಸಿಗಳ ತಂಡ ಚೈನಾ ಮೂರಕ್ಕೂ ಸೇರಿದ ಮಾನಸ ಸರೋವರ ಪರ್ವತ ಶ್ರೇಣಿಗೆ ಡರ್ಕಿ ಮಾಡುವುದಕ್ಕೆ ಹೋಗುತ್ತಾರೆ ಮಾನಸ ಸರೋವರದ ಪರ್ವತದಲ್ಲಿ ಸುಮಾರು 500ಕ್ಕೂ ಗುಹೆಗಳು ಕಂಡುಬರುತ್ತವೆ.

ಈ ಗುಹೆಗಳಲ್ಲಿ ಪ್ರಯಾಣ ಬಳಿಸಿದ ಪ್ರವಾಸಿಗರು ಒಂದು ಕಿಲೋಮೀಟರ್ ಕಿಲೋಮೀಟರ್ ಧೀರೇಂದ್ರ ಸಿಂಗ್ ತನ್ನ ಪ್ರವಾಸವನ್ನು ಮುಗಿಸಿಕೊಂಡು ಮಹಾರಾಷ್ಟ್ರದ ಹಂದೇರಿ ನಗರದ ನಿವಾಸಕ್ಕೆ ಹೋಗುತ್ತಾನೆ ನಿವಾಸಕ್ಕೆ ಬಂದು ಒಂದು ವಾರವಾದರೂ ತಾನು ತೆಗೆದ ಚಿತ್ರದ ಪೇಂಟಿಂಗ್ ಗಳನ್ನು ಹಾಕಿಸಿರಲಿಲ್ಲ ಕ್ಯಾಮೆರಾದಲ್ಲಿ ಸೆರೆ ಹಿಡಿದ ಚಿತ್ರಗಳ ಕಾಫಿಯನ್ನು ನಮಗಿಕೊಡು ಎಂದು ಕೇಳುತ್ತಾರೆ ಸ್ನೇಹಿತರನ್ನು ಕೇಳಿದರು ಅಂತ ಧೀರೇಂದ್ರ ಸಿಂಗ್ ತಾನು ತೆಗೆದ ಚಿತ್ರದ ಪ್ರಿಂಟನ್ನು ಹೊರಗೆ ತೆಗೆಯುತ್ತಾನೆ.

ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದ ಚಿತ್ರಗಳಲ್ಲಿ ಈ ಒಂದು ಚಿತ್ರವನ್ನು ನೋಡಿ ಬೆಚ್ಚಿ ಬೀಳುತ್ತಾನೆ ಗುಹೆಯೊಳಗೆ ಬೆಳಕು ಬಂತು ಎಂದು ತಮಗೆ ಗೊತ್ತಿಲ್ಲದ ಹಾಗೆ ತೆಗೆದ ಚಿತ್ರ ಅವರು ಖುದ್ದಾಗಿ ನೋಡಿದ ಮೇಲೆ ಆದ ಮೇಲೆ ಆ ಚಿತ್ರದಿಂದ ಕಂಡಿದ್ದು ಆಂಜನೇಯ ಸ್ವಾಮಿ ಚಿತ್ರವಾಗುತ್ತದೆ ಸ್ನೇಹಿತರೆ ನೀವು ಈ ಒಂದು ಚಿತ್ರವನ್ನು ನೋಡುತ್ತಿದ್ದೀರಾ ಇದು ಧೀರೇಂದ್ರ ಸಿಂಗ್ ಅವರ ಕ್ಯಾಮೆರಾದಲ್ಲಿ ಸೆರೆ ಹಿಡಿದ ಚಿತ್ರ ಆಂಜನೇಯ ಸ್ವಾಮಿಯು ಗ್ರಂಥವನ್ನು ಚಿತ್ರ ಈ ಚಿತ್ರವನ್ನು ಸಾಕಷ್ಟು ಆಂಜನೇಯ ಸ್ವಾಮಿ ದೇವಸ್ಥಾನದಲ್ಲೂ ಕಂಡುಬರುತ್ತದೆ.

ಆಂಜನೇಯ ಸ್ವಾಮಿಯನ್ನು ಬದುಕಿದ್ದಾರೆ ಎನ್ನುವುದಕ್ಕೆ ಚಿತ್ರವನ್ನು ದೊಡ್ಡ ಸಾಕ್ಷಿಯಾಗಿದೆ ಅಂತ ಹೇಳಬಹುದು. ಈ ಮಾಹಿತಿ ನಿಮಿಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗೆ ಕೊಟ್ಟಿರುವ ವಿಡಿಯೋವನ್ನು ತಪ್ಪದೆ ವಿಕ್ಷಣೆ ಮಾಡಿ.

Leave a Reply

Your email address will not be published. Required fields are marked *