ಆಸ್ತಿ ಮಾರಾಟ ಖರೀದಿಗೆ ಜೂನ್ ಒಂದರಿಂದ ಹೊಸ ರೂಲ್ಸ್ ಸ್ವಂತ ಆಸ್ತಿ ಹೊಂದಿರುವ ಎಲ್ಲಾ ಆಸ್ತಿ ಮಾಲೀಕರು ತಪ್ಪದೆ ನೋಡಬೇಕಾದ ಮಾಹಿತಿ ಇದಾಗಿದೆ.ಹೊಸ ಮನೆ ಪ್ಲಾಟ್ ಜಾಗ ,ಜಮೀನು ಫ್ಲಾಟ್ ಹೀಗೆ ಯಾವುದೇ ಆಸ್ತಿ ಹೊಂದಿರುವ ಮಾಲೀಕರಿಗೆ ರಾಜ್ಯ ಸರ್ಕಾರದಿಂದ ಶಾಕ್ ನೀಡಿದೆ ಸ್ವಂತ ಆಸ್ತಿ ಹೊಂದಿರುವ ಎಲ್ಲಾ ಆಸ್ತಿಯ ಮಾಲೀಕರಿಗೆ ರಾಜ್ಯ ಸರ್ಕಾರವು ಹೊಸ ನಿಯಮ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಈಗಾಗಲೇ ಹೊಸ ಸರ್ಕಾರ ಬಹುಮತದಿಂದ ಕಾಂಗ್ರೇಸ್ ಅಧಿಕಾರಕ್ಕೆ ಬಂದಿದ್ದು ಮೇಲಿಂದ ಮೇಲೆ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿದೆ.

ಸ್ವಂತ ಆಸ್ತಿ ಹೊಂದಿರುವ ಪ್ರತಿಯೊಬ್ಬರೂ ಕೂಡ ತಪ್ಪದೆ ನೋಡಲೇಬೇಕು. ನೀವು ಕೂಡ ಯಾವುದೇ ಆಸ್ತಿ ಹೊಂದಿರುವ ಆಸ್ತಿಯ ಮಾಲೀಕರಾಗಿದ್ದರೆ ಅಥವಾ ಆಸ್ತಿ ಹೊಂದಿರುವವರ ಮಕ್ಕಳಾಗಿದ್ದರೆ ತಪ್ಪದೆ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆಯವರೆಗೂ ವೀಕ್ಷಿಸಿ ಎಲ್ಲಾ ಆಸ್ತಿ ಮಾಲೀಕರಿಗೆ ತಲುಪುವವರೆಗೂ ಹಂಚಿಕೊಳ್ಳಿ ಬನ್ನಿ ಇದರ ಮಾಹಿತಿ ತಿಳಿದುಕೊಳ್ಳೋಣ.

ನಿಮ್ಮ ಹತ್ತಿರ ಸ್ವಂತ ಆಸ್ತಿ ಇದ್ದರೆ ಅಥವಾ ಬೇರೆಯವರ ಆಸ್ತಿ ಮಾರಾಟ ಮಾಡಲು ಅಥವಾ ಖರೀದಿಸಲು ಹೊಸ ಸರ್ಕಾರ ಏನೆಲ್ಲ ನಿಯಮಗಳನ್ನು ಜಾರಿಗೆ ತಂದಿದೆ ಮಾರಾಟ ಮಾಡಲು ಮತ್ತು ಖರೀದಿಸಲು ನಾವು ಏನು ಮಾಡಬೇಕು ಹೊಸ ನಿಯಮದಿಂದ ಏನೆಲ್ಲ ಲಾಭ ಬರುತ್ತದೆ ಮತ್ತು ಯಾವ ಕಾರ್ಡ್ ಕಡ್ಡಾಯ ಮಾಡಲಾಗಿದೆ ಎನ್ನುವ ಎಲ್ಲ ವಿಷಯದ ಬಗ್ಗೆ ಈ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಈ ಮಾಹಿತಿಯನ್ನು ಸಂಪೂರ್ಣವಾಗಿ ವೀಕ್ಷಿಸಿ ಚರಾಸ್ತಿಗಳನ್ನು ಪ್ರಕ್ರಿಯೆಯಲ್ಲಿ ಮಾರಾಟಗಾರರು ಮತ್ತು ಖರೀದಿದಾರರನ್ನು ಗುರುತಿಸುವ ನಿಟ್ಟಿನಲ್ಲಿ.

ರಾಜ್ಯ ಸರ್ಕಾರವು ಆಧಾರ್ ಕಾರ್ಡ್ ಬಳಸಿಕೊಳ್ಳಲು ಅನುಮತಿ ಕೊಟ್ಟಿದೆ ಒಬ್ಬರ ಆಸ್ತಿಯನ್ನು ಬೇರೊಬ್ಬರು ಮಾರಾಟ ಮಾಡುವುದನ್ನು ತಡೆಯುವ ನಿಟ್ಟಿನಿಂದ ಕಂದಾಯ ಇಲಾಖೆಯಿಂದ ಕ್ರಮವನ್ನು ಕೈಗೊಂಡಿದೆ ಈವರೆಗೆ ಗುರುತಿನ ದಾಖಲೆಗಳು ಸಹಿಗಳನ್ನು ಬಳಸಿಕೊಂಡು ಉಪನಂದಣಿ ಕಚೇರಿಯಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಸಲಾಗುತ್ತಿತ್ತು ಗುರುತಿನ ಚೀಟಿ ಆಧಾರದಲ್ಲಿ ಮಾರಾಟಗಾರರು ಮತ್ತು ಖರೀದಿದಾರರನ್ನು ಗುರುತಿಸಲಾಗುತ್ತಿತ್ತು ಈ ಪ್ರಕ್ರಿಯೆಯಲ್ಲಿ ನೈಜ ಮಾಲೀಕರು ತಾವೇ ಮಾರಾಟಗಾರರು ಎಂದು ಅನಿಸಿಕೊಳ್ಳುವ ಅಪಾಯವಿತ್ತು ಕಂದಾಯ ಇಲಾಖೆಯ ಭೂಮಿ ದಾಖಲೆಗಳ ಇಲಾಖೆಯ ನಗರ ಆಸ್ತಿ ಮಾಲೀಕರು ದಾಖಲೆಗಳ ವಿಭಾಗದಲ್ಲಿ.

ಆಸ್ತಿ ಮಾರಾಟಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿ ಮಾರಾಟಗಾರರು ಹಾಗೂ ಖರೀದಿದಾರರನ್ನು ಗುರುತಿಸಲು ಸದಾ ಆಧಾರದತ್ತ ಅಂಶವನ್ನು ಬಳಸಿಕೊಳ್ಳಲು ಅನುಮತಿ ನೀಡಿದೆ.ಮೇ 28ರಂದು ಸೂಚನೆ ಹೊರಡಿಸಲಾಗಿದೆ ಪ್ರಕ್ರಿಯೆಯಲ್ಲಿ ಆಧಾರ್ ಕಾರ್ಡ್ ಬಳಕೆಗೆ ಕೇಂದ್ರ ಸರ್ಕಾರವು ಏಪ್ರಿಲ್ ನಲ್ಲಿ ಅನುಮತಿ ನೀಡಿತ್ತು ಇದರ ನಂತರ ರಾಜ್ಯ ಸರ್ಕಾರವು ಇದೆ ಕ್ರಮ ಕೈಗೊಂಡಿದೆ.ಈಗಾಗಲೆ ಕೇಂದ್ರ ಸರ್ಕಾರವು ಆದೇಶವನ್ನು ಹೋರಿಡಸಲಾಗಿದೆ.ಈ ಮಾಹಿತಿ ನಿಮಗಿಷ್ಟವಾದರೆ ಎಲ್ಲರೊಂದಿಗೆ ಹಂಚಿಕೊಳ್ಳಿ ಧನ್ಯವಾದಗಳು

ಸೂಚನೆ: ನಾವು ಹಾಕುವ ಎಲ್ಲಾ ಮಾಹಿತಿಗಳು ನಮ್ಮ ಸ್ವಂತ ಅನುಭವದ ಅಥವಾ ಅನಿಸಿಕೆ ಅಭಿಪ್ರಾಯಗಳಲ್ಲ ಕೇವಲ ಸಂಗ್ರಹದ ಮಾಹಿತಿಗಳು ಮತ್ತು ಯಾವುದೇ ಭಿನ್ನಾಭಿಪ್ರಾಯಗಳ ವಿಚಾರಗಳಿಗೆ ನಾವು ಜವಾಬ್ದಾರರಲ್ಲ

Leave a Reply

Your email address will not be published. Required fields are marked *