ಸ್ವಂತ ಆಸ್ತಿ ಹೊಂದವರಿಗೆ ಹೊಸ ನಿಯಮ ಜಾರಿಗೆ ತಂದಿದೆ. ಹೊಸ ಆಸ್ತಿ ಖರೀದಿ ಹಾಗೂ ಮಾರಾಟ ಮಾಡುವವರಿಗೆ ರಾಜ್ಯದ ಕಂದಾಯ ಸಚಿವ ಆರ್ ಅಶೋಕ್ ಭರ್ಜರಿ ಬಂಪರ್ ಗಿಫ್ಟ್ ನೀಡಲಾಗಿತ್ತು. 2019 ಹಾಗೂ 20 ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ರಾಜಸ್ವ ಸಂಗ್ರಹದಲ್ಲಿ ಕೊರತೆ ಉಂಟಾಗಿದೆ. ಕೋವಿಡ್ 19 ಲಾಕ್‌ ಡೌನ್ ಕಾರಣದಿಂದಾಗಿ 2,101 ಕೋಟಿಗಳಷ್ಟು ರಾಜಸ್ವ ಸಂಗ್ರಹದಲ್ಲಿ ಕೊರತೆ ಕಂಡು ಬಂದಿದೆ. ಜನರು ಆಸ್ತಿ ಖರೀದಿ ಹಾಗೂ ಮಾರಾಟದಲ್ಲಿ ತೊಡಗಿಕೊಂಡಿರಲಿಲ್ಲ.

ಹೊಸ ನಿಯಮ ಜಾರಿಗೆ ತಂದಿದ್ದಾರೆ ನೀವು ಕೂಡ ಒಂದು ವೇಳೆ ಹೊಸ ಆಸ್ತಿ ಖರೀದಿ ಆಸ್ತಿ ಮಾರಾಟ ಮಾಡುವವರು ಆಗಿದ್ದರೆ ಕಂದಾಯ ಸಚಿವ ಆರ್ ಅಶೋಕ್ ಭರ್ಜರಿ ಬಂಪರ್ ಗಿಫ್ಟ್ ನೀಡಲಾಗಿತ್ತು. ಹಾಗೂ ಸ್ವಂತ ಆಸ್ತಿಯ ಮಾಲೀಕರಿಗೆ ಹಾಗೂ ಆಸ್ತಿಯ ಖರೀದಿದಾರರಿಗೆ ಸಚಿವರು ನೀಡಿರುವ ಕಂಪ್ಲೀಟ್ ಮಾಹಿತಿ ಏನು ಅಂತ ನೋಡೋಣ ಬನ್ನಿ. ರಾಜ್ಯದ ಕಂದಾಯ ಸಚಿವರಾದ ಆರ್ ಅಶೋಕ್ ಅವರು ರಾಜ್ಯದಾದ್ಯಂತ ಯಾವುದೇ ಮನೆ ಅಥವಾ ಜಮೀನು ಅಥವಾ ಫ್ಲಾಟ್ ಜಾಗ ಹೀಗೆ ಯಾವುದೇ ಆಸ್ತಿಯ ಮಾರಾಟ ಅಥವಾ ನಿಮ್ಮ ತಾಲೂಕಿನ ಸಬ್ ರಿಜಿಸ್ಟರ್ ಆಫೀಸ್ ನಲ್ಲಿ ಅಂದರೆ ಅಧಿಕಾರಿ ಕಚೇರಿಯಲ್ಲಿ ಮಾಡಿಕೊಳ್ಳುವವರು ಆಗಿದ್ದರೆ ತಪ್ಪದೆ ಕೊನೆಯವರೆಗೂ ನೋಡಿ.

ಹಾಗೂ ಸಿಹಿ ಸುದ್ದಿ ನೀಡಲಾಗಿದೆ ಇದನ್ನು ಈಗಲೇ ತಿಳಿದುಕೊಳ್ಳಿ ಆಸ್ತಿ ಖರೀದಿ ಮಾರಾಟದಾರರಿಗೆ ಕಂದಾಯ ಸಚಿವರ ಅಶೋಕ್ ಸಿಹಿ ಸುದ್ದಿ ನೀಡಿತ್ತು ಕಚೇರಿಯಲ್ಲಿ ಹೊಸ ಕಾವೇರಿ 2.0 ತಂತ್ರವನ್ನು ಬಳಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ ಈ ಕುರಿತು ಮಾಹಿತಿ ನೀಡಿರುವ ಅರಸು ಅವರು ಆಸ್ತಿ ಕಡಿರಿ ಮಾರಾಟ ಮಾಡುವ ವೇಳೆ ಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಭ್ರಷ್ಟಾಚಾರಕ್ಕೆ ಕಲಿಯುವಾಗ ಹಾಕಿ ಸ್ವಂತಗತ್ಯವಲ್ಲಿ ಸೇವೆ ನೀಡಲು ಕಾವೇರಿ 2.2 ಮೈಸೂರು ಬೆಂಗಳೂರು ರಾಮನಗರ ಮಂಡ್ಯ ಜಿಲ್ಲೆಗಳಲ್ಲಿ ಪ್ರಯೋಗಿಕವಾಗಿ ಇದನ್ನು ಜಾರಿಗೊಳಿಸಲಾಗಿರುವುದು ಎಂದು ತಿಳಿಸಿದ್ದಾರೆ.

ಹೊಸ ಕಾವೇರಿ 2.05 ತಂತ್ರಾಂಶದಿಂದ ಕಚೇರಿಗಳಿಗೆ ಅಲೆದಾಟ ತಪ್ಪಲಿದೆ. ಸರ್ವರ ಸಮಸ್ಯೆಯು ಬಗೆಹರಿಯಲಿದೆ ನಕಲಿ ದಾಖಲೆ ಸೃಷ್ಟಿಸಿ ಕವಳಿಗೆ ಬ್ರೇಕ್ ಬೀಳಲಿದ್ದು ಎಂದು ಹೇಳಿದ್ದಾರೆ. ಮತ್ತೊಂದು ಸುದ್ದಿ ಹೇಳಬೇಕು ಎಂದರೆ ಆಸ್ತಿ ಖರೀದಿ ಹಾಗೂ ಮಾರಾಟಕ್ಕೆ ಪ್ರೊತ್ಸಾನೀಡುವ ನಿಟ್ಟಿನಲ್ಲಿ ಹಾಗೂ ರಾಜಸ್ವ ಹೆಚ್ಚಳಕ್ಕಾಗಿ ದೆಹಲಿಯಲ್ಲಿ ನಿರ್ದಿಷ್ಟ ಅವಧಿಗೆ ಶೇ. 20 ರಷ್ಟು ಮಾರ್ಗಸೂಚಿ ದರಗಳನ್ನು ಕಡಿತಗೊಳಿಸಲಾಗಿದೆ. ಹೌದು ಈ ಒಂದು ನಿರ್ಧಾರವನ್ನು ಸ್ವತಃ ಆರ್ ಅಶೋಕ್ ನವರೇ ಹೇಳಿದ್ದಾರೆ.

ದೆಹಲಿ ಸರ್ಕಾರ ಕೈಗೊಂಡಿರುವ ಈ ನಿರ್ಧಾರದಿಂದ ಹೆಚ್ಚಿನ ಪ್ರಮಾಣದಲ್ಲಿ ರಾಜಸ್ವ ಸಂಗ್ರಹವಾಗುತ್ತಿದೆ. ಇದು ಹಲವಾರು ರೀತಿಯಾದಂತಹ ಆಸ್ತಿ ಖರೀದಿ ಮಾಡುವವರಿಗೆ ಒಂದು ರೀತಿಯಾದಂತಹ ಲಾಭ ತರುವ ವಿಷಯವಾಗಿದೆ. ಇನ್ನು ಇದಕ್ಕೆ ಮಿಶ್ರ ಪ್ರಕ್ರಿಯೆಯನ್ನು ಕೊಡುತ್ತಿರುವಂತಹ ದೊಡ್ಡ ದೊಡ್ಡ ಕಂಪನಿಯ ಬಿಲ್ಡರ್ಸ್ ಗಳು ಅವರಿಗೆ ಕೊಟ್ಟಂತಹ ಮಾತುಗಳನ್ನು ಸರ್ಕಾರ ಪೂರೈಕೆ ಮಾಡಿಲ್ಲ ಎಂಬುದು ಅವರ ಆಗ್ರಹ.

ಈ ನಿಟ್ಟಿನಲ್ಲಿ ರಾಜ್ಯ ಕಂದಾಯ ಇಲಾಖೆಯೂ ಮಾರ್ಗಸೂಚಿ ದರ ಕಡಿತಗೊಳಿಸುವ ನಿರ್ಧಾರ ಕೈಗೊಂಡಿದೆ ಇದು ಒಂದು ರೀತಿಯಾದಂತಹ ಖುಷಿ ಸುದ್ದಿ ಎಂದು ಹೇಳಬಹುದು. ಸ್ಥಿರಾಸ್ತಿಗಳ ಮಾರ್ಗಸೂಚಿ ದರವನ್ನು ಶೇ. 10 ರಷ್ಟು ಕಡಿತಗೊಳಿಸುವ ತೀರ್ಮಾನವನ್ನು ಕಂದಾಯ ಇಲಾಖೆ ಕೈಗೊಂಡಿದೆ.

Leave a Reply

Your email address will not be published. Required fields are marked *