ಎಲ್ಲರ ಅಡುಗೆಮನೆಯ ವೈದ್ಯನಾಗಿ ಹಲವಾರು ಶತಮಾನಗಳಿಂದ ಅಳಲೇಕಾಯಿ ಬಳಕೆಯಲ್ಲಿ ಇದೆ ಎಲ್ಲಾ ವಿವಿಧ ಕಾಯಿಲೆಗಳಿಗೂ ಅಳಲೆಕಾಯಿ ಮದ್ದು. ಆಯುರ್ವೇದ ಶಹದಲ್ಲಿ ಔಷಧಿಗಳ ರಾಜನೆಂದಿ ಹೆಸರುವಾಸಿಯಾದ ಸತ್ಯ ಕರ್ನಾಟಕದ ಮನೆಗಳಲ್ಲಿ ಜನಪ್ರಿಯವಾಗಿರುವ ಅಳಲೇಕಾಯಿ ಭಾರತದ ಅತ್ಯಂತ ಕಂಡು ಬರುತ್ತದೆ. ಎಲ್ಲರ ಕಡೆಯಲ್ಲಿ ಸಾಮಾನ್ಯವಾಗಿ ಬೆಳೆಯುವ ಮಾಧ್ಯಮ ಗಾತ್ರದ ಮರ ಇದು ಆಗಿದೆ. ಅನೇಕ ವ್ಯಾಧ್ಯಗಳನ್ನು ನಿವಾರಿಸುತ್ತದೆ ಅಷ್ಟೇ ಅಲ್ಲದೆ ಆಯುರ್ವೇದ ಶಾಸ್ತ್ರದಲ್ಲಿ ದೀರ್ಘವಾಗಿ ಚರ್ಚಿಸಲ್ಪಡುವ ವಾತಾಪಿತ ಕಪಾದ ಸಮಸ್ಯೆಗಳನ್ನು ನಿವಾರಿಸುವ ಪರಮ ಮದ್ದು ಆಗಿ ಬಳಕೆಯಲ್ಲಿ ಇದೆ. ನೆಗಡಿ ಕೆಮ್ಮು ಜ್ವರ ಮುಂತಾದ ಸಾಮಾನ್ಯ ಕಾಯಿಲೆಗಳಿಂದ ಹಿಡಿದು ಕಾಮಾಲೆ ಅಸ್ತಮಾ ಮೂಲವ್ಯಾಧಿ ಮತ್ತು ಗಂಭೀರ ಕಾಯಿಲೆಗಳಿಗೆ ಅಳಲೆಕಾಯಿ ಪರಿಣಾಮಕಾರಿಯಾದ ಔಷಧಿ ಎಂದು ಪರಿಗಣಿಸಲಾಗಿತ್ತು.

ದೇಹದ ಯಾವುದೇ ಭಾಗದಲ್ಲಿ ಗಾಯವಾದರೂ ಕೂಡ ಅಳಲೇ ಕಾಯಿರಸ ಲೇಪನದಿಂದ ಮಾಡಲಾಗುತ್ತಿತ್ತು. ಬಹುತೇಕ ಚರ್ಮರೋಗಳ್ಳದ ಬ್ಯಾಕ್ಟೀರಿಯ ಮತ್ತು ಫಂಗಲ್ ಗಳಂತಹ ರೋಗಾಣುಗಳನ್ನು ನಿಯಂತ್ರಿಸಲು ಅಳಲೇಕಾಯಿ ಹೇಳಿ ಮಾಡಿಸಿದ ವೈದ್ಯ ಪದ್ಧತಿಯಾಗಿದೆ. ಇನ್ನು ಅಳಲೇ ಕಾಯಿಯ ಹಲವಾರು ಉಪಯೋಗಗಳನ್ನು ನೋಡುವುದಾದರೆ ಅಳಲೆಕಾಯಿ ಪುಡಿಯನ್ನ ನೀರಿನೊಂದಿಗೆ ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಹುಣ್ಣು ಮತ್ತು ಇತರ ವಸಡು ದೋಷಗಳಿಗೆ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ.

Leave a Reply

Your email address will not be published. Required fields are marked *