ಆಧಾರ್ ಕಾರ್ಡ್ ಉಚಿತ ವಾಗಿ ಅಪ್ ಡೇಟ್ ಮಾಡಲು ಸೆಪ್ಟೆಂಬರ್ 14 ಕೊನೆಯ ದಿನವಾಗಿದೆ. ಅದಾದ ಬಳಿಕ ಶುಲ್ಕ ಪಾವತಿಸಿ ಅಪ್‌ಡೇಟ್ ಮಾಡಲು ಅವಕಾಶ ಉಂಟು. ಯಾರು ಆಧಾರ್ ಕಾರ್ಡ್ ಪಡೆದು 10 ವರ್ಷವಾಗಿದೆ. ಅವರು ಅಪ್ ಡೇಟ್ ಮಾಡುವುದು ಕಡ್ಡಯವಾಗಿದೆ. ಸೆಪ್ಟೆಂಬರ್ ಹದಿನಾಲ್ಕರ ಮೊದಲು ಪರಿಷ್ಕರಿಸಬೇಕು. ಈ ರೀತಿ ಅಪ್‌ಡೇಟ್ ಮಾಡಲು ಹಲವು ತಿಂಗಳ ಹಿಂದೆಯೇ ಕೊನೆಯ ದಿನವಾಗಿತ್ತು. ಆದರೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು ಈ ರೀತಿ ಉಚಿತ ವಾಗಿ ಅಪ್ ಡೇಟ್ ಮಾಡುವ ಅವಕಾಶವನ್ನ ಸೆಪ್ಟೆಂಬರ್ 14 ರವರೆಗೆ ವಿಸ್ತರಿಸಿತ್ತು. ಈಗ ಆಧಾರ್ ಅಪ್‌ಡೇಟ್ ಮಾಡಲು ಸೆಪ್ಟೆಂಬರ್ 14 ಕೊನೆಯ ಗಡುವು. ಏಕೆ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಬೇಕು. ಪ್ರತಿಯೊಬ್ಬರ ಜೀವನದಲ್ಲಿಯೂ 10 ವರ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿರಬಹುದು. ಮದುವೆ, ಉದ್ಯೋಗ ಇತ್ಯಾದಿಗಳ ಕಾರಣದಿಂದ ವಾಸಸ್ಥಳ ಬದಲಾಯಿಸಿರಬಹುದು. ಆದರೆನಲ್ಲಿ ನೀವು ನೀಡುವ ಮಾಹಿತಿ ಅಪ್‌ಡೇಟ್ ಆಗಿರುವ ಸಲುವಾಗಿ ಪ್ರತಿ 10 ವರ್ಷಕ್ಕೊಮ್ಮೆ ಆದ ಕಾರಣ ಅಪ್‌ಡೇಟ್ ಮಾಡುವುದನ್ನ ಕಡ್ಡಾಯಗೊಳಿಸಲಾಗಿದೆ. ವಾಸಸ್ಥಳ ಮಾಹಿತಿ ಮಾತ್ರವಲ್ಲದೆ.

ವೈಯಕ್ತಿಕ ವಿವರ, ಮೊಬೈಲ್ ಸಂಖ್ಯೆ, ಈ ಮೇಲ್ ಸಂಖ್ಯೆ ಇತ್ಯಾದಿಗಳನ್ನು ಬದಲಾವಣೆ ಮಾಡಲು ಅವಕಾಶವಿದೆ. ಸೆಪ್ಟೆಂಬರ್ 14 ರ ಮೊದಲು ಆಧಾರ್ ಕಾರ್ಡ್ ಅಪ್ ಡೇಟ್ ಮಾಡದಿದ್ದರೆ ಏನಾಗುತ್ತದೆ? ಆಧಾರ್ ಅಪ್‌ಡೇಟ್ ಮಾಡಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. 10 ವರ್ಷದ ಹಿಂದೆ ಆಧಾರ್ ಕಾರ್ಡ್ ಮಾಡಿಕೊಂಡಿರುವವರು ಇನ್ನು ಮಾಡದೇ ಇದ್ರೆ ಈ ಅವಧಿಯೊಳಗೆ ಉಚಿತವಾಗಿ ಅಪ್ ಡೇಟ್ ಮಾಡ ಬಹುದಾಗಿದೆ. ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ಗುರುತಿನ ಮತ್ತು ವಿಳಾಸದ ದಾಖಲೆ ನೀಡಬೇಕಿರುತ್ತದೆ. ಸಾಮಾನ್ಯವಾಗಿ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ₹50 ಖರ್ಚು ಇರುತ್ತದೆ.

ಆದರೆ ಸೆಪ್ಟೆಂಬರ್ 14 ರೊಳಗೆ ಉಚಿತವಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಬಹುದು. ಸೆಪ್ಟೆಂಬರ್ 14 ರ ಬಳಿಕವೇ ಅಪ್ಡೇಟ್ ಮಾಡುವೆ ಎನ್ನುವವರು ₹50 ಶುಲ್ಕ ನೀಡಿ ಆಧಾರ್ ಅಪ್ಡೇಟ್ ಮಾಡಬಹುದು. ಆದ ತಡೆಗೆ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ಅವಕಾಶವಿದೆ. ಆನ್ಲೈನ್ ನಲ್ಲಿ ಮಾಡುವುದು ಕಷ್ಟ ಎನ್ನುವರು ಮನೆಯ ಸಮೀಪದ ಪರ‌್ಮನೆಂಟ್ ಕೇಂದ್ರ ಗಳಿಗೆ ಭೇಟಿ ನೀಡಿ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಅಪ್‌ಡೇಟ್ ಮಾಡಬಹುದು. ಆದರೆ ಆನ್‌ಲೈನ್‌ನ ಲ್ಲಿ ಬಿಡುವಿನ ವೇಳೆಯಲ್ಲಿ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ಬಯಸುವವರು ಈ ಮುಂದಿನ ಸರಳ ವಿಧಾನದ ಮೂಲಕ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಬಹುದು.

ಮೊದಲಿಗೆ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ವೆಬ್‌ಸೈಟ್‌ಗೆ ಹೋಗಿ ವೆಬ್ ಸೈಟ್ ವಿಳಾಸ ಮೈ ಆಧಾರದ ಇದು ವಿಂಡೋಸ್ ಆದ ವೆಬ್‌ಸೈಟ್ಗೆ ಲಾಗಿನ್ ಆಗಿ ಆಧಾರ್ ಸಂಖ್ಯೆ ಒಟಿಪಿ ಬಳಸಿಕೊಂಡುಲಾಗಿ ಲಾಗಿನ್ ಆಗ ಬಹುದು. ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವುದು ಅಗತ್ಯ. ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಈಗ ಆಧಾರ್ ಬೇಕೇ ಬೇಕು. ಇಂತಹ ಸಂದರ್ಭದಲ್ಲಿ ನೀವು ಆಧಾರ್ ನಲ್ಲಿ ನೀಡಿರುವ ಮಾಹಿತಿಗೂ ಈಗ ಇರುವ ಮಾಹಿತಿಗೂ ಹೋಲಿಕೆ ಆಗದಿದ್ದರೆ ಅನಗತ್ಯ ತೊಂದರೆಗಳು ಉಂಟಾಗಬಹುದು.

Leave a Reply

Your email address will not be published. Required fields are marked *