ಒಂದು ಸೈಕಲ್ ತುಳಿಯುತ್ತಿದ್ದ ಅವರ ಮಗ ಇಂದು ಐಎಎಸ್ ಆಫೀಸರ್. ಇವರು ಪಡುವಂತಹ ಪರಿಶ್ರಮವನ್ನು ನೋಡಿದರೆ ಖಂಡಿತವಾಗಿಯೂ ನಾವು ಕೂಡ ಐಎಎಸ್ ಆಫೀಸರ್ ಆಗಬಹುದು ಅಂತ ಒಂದು ಕಾನ್ಫಿಡೆನ್ಸ್ ಬರುತ್ತದೆ. ಯಾಕೆಂದರೆ ತುಂಬಾ ಜನರಿಗೆ ನನ್ನ ಕೈಯಲ್ಲಿ ಅದು ಇಲ್ಲ ಅದು ಇದ್ದಿದ್ದರೆ ಏನು ಮಾಡುತ್ತಿದ್ದೆ ಹಾಗೂ ನನಗೆ ಕೋಚಿಂಗ್ ಸೆಂಟರ್ ಇಲ್ಲ ನಾನು ಇರುವುದು ಹಳ್ಳಿಯಲ್ಲಿ ಹಾಗೂ ಬೆಂಗಳೂರಿಗೆ ದೆಲ್ಲಿಗೆ ಹೈದರಾಬಾದ್ಗೆ ನಾನು ಹೋಗುವುದಕ್ಕೆ ಆಗುವುದಿಲ್ಲ ಅದಕ್ಕೋಸ್ಕರ ನಾನು ಐಎಎಸ್ ಐಪಿಎಸ್ ಮಾಡಿಲ್ಲ ಅಂತ ತುಂಬಾ ಜನ ಹೇಳಿರುವುದನ್ನು ನಾವು ಕೇಳಿರುತ್ತೇವೆ. ಆದರೆ ಇವರಿಗೆ ಅದಕ್ಕಿಂತ ಹೆಚ್ಚಾಗಿ ಸಮಸ್ಯೆಗಳು ಇರುತ್ತದೆ. ಆದರೂ ಕೂಡ ಆಟೋ ಅವರ ಮಗ ಐಎಎಸ್ ಅಧಿಕಾರಿಯಾಗಿದ್ದ ಹೇಗೆ ಎನ್ನುವ ರೋಚಕ ಕಥೆಯನ್ನು ಇವತ್ತಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದಾಗಿ ಇವರ ಹೆಸರು ಗೋವಿಂದ ಜೋಶ್ವಲ್. ಇವರು ಎಂಟಕ್ಕೆ 1.12 ಚಿಕ್ಕ ಮನೆಯಲ್ಲಿ ಇರುತ್ತಾರೆ. ಇದೇ ಮನೆಯಲ್ಲಿ ತಂದೆ-ತಾಯಿ ಅಕ್ಕಂದಿರು ಇವರು ಇರುತ್ತಾರೆ.

ಇವರು ಒಂದು ಬಿಲ್ಡಿಂಗ್ನಲ್ಲಿ ಇಡೀ ಒಂದು ಫ್ಲೋರ್ ಗೆ ಒಂದೇ ಬಾತ್ರೂಮ್ ಇರುತ್ತದೆ. ಆ ಬಾತ್ರೂಮ್ಗೆ ಅಫ್ಲೋರ್ ನವರು ಎಲ್ಲರೂ ಹೋಗಬೇಕಾಗುತ್ತದೆ. ಇವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರೆ ನಮ್ಮ ರಾಜ್ಯದಲ್ಲಿ ಸ್ಲಂ ಅವರ ಮನೆಗಳು ಇರುತ್ತವಲ್ಲ ಅದೇ ರೀತಿ ಸ್ಥಿತಿಯಲ್ಲಿ ಇವರು ಕೂಡ ಇರುತ್ತಾರೆ. ಇವರು ತುಂಬಾ ಬಡತನದಲ್ಲಿ ಇರುತ್ತಾರೆ. ಹೀಗೆ ಒಂದು ದಿನ ಇವರ ಸ್ನೇಹಿತರ ಮನೆಗೆ ಹೋಗುತ್ತಾರೆ. ಅಲ್ಲಿ ಸ್ನೇಹಿತರು ಸ್ವಲ್ಪ ದುಡ್ಡು ಇರುವವರು. ಅವರ ಅಪ್ಪ ಅಮ್ಮ ನೋಡಿ ನೀನು ಯಾಕೆ ಬಂದಿದ್ದೀಯಾ. ನೀನು ನಮ್ಮಂತಹವರ ಮಕ್ಕಳ ಜೊತೆಯಲ್ಲ ಫ್ರೆಂಡ್ಶಿಪ್ ಅನ್ನು ಮಾಡಬಾರದು ಅಂತ ಹೇಳುತ್ತಾರೆ ಆಗ ಗೋವಿಂದ ಅವರು ಫಿಕ್ಸ್ ಆಗುತ್ತಾರೆ. ನಾನು ಜೀವನದಲ್ಲಿ ಏನಾದರೂ ಅಚೀವ್ ಮಾಡಲೇಬೇಕು. ಇವರಿಗೆ ಉತ್ತರವನ್ನು ಕೊಡಲೇ ಬೇಕು ಅಂತ. ಗೋವಿಂದ್ ಅವರು ಸೆಕೆಂಡ್ ಪಿಯು ಓದುತ್ತಿದ್ದಾಗ ಅವರ ಹಳ್ಳಿಯಲ್ಲಿ ಬರೋಬ್ಬರಿ 14 ಗಂಟೆ ಕರೆಂಟ್ ಕಟ್ ಆಗುತ್ತಿತ್ತು. ತುಂಬಾ ಜನ ಜನರೇಟರ್ ಗಳನ್ನು ಬಳಸುತ್ತಾರೆ ಹಾಗೆ ಪಕ್ಕಪಕ್ಕದಲ್ಲಿ ಮನೆ ಇರುವ ಕಾರಣ ತುಂಬಾ ಸೌಂಡ್ ಬರುತ್ತಾ ಇರುತ್ತದೆ. ಇವರಿಗೆ ಓದಿ ಕೊಳ್ಳುವುದಕ್ಕೆ ಯಾವುದೇ ಸಪೋರ್ಟ್ ಆಗಿ ರೂಮ್ ಇರುವುದಿಲ್ಲ ಅವಾಗ ಇವರು ಏನು ಮಾಡುತ್ತಾರೆ ಎಂದರೆ ಜಾಸ್ತಿ ಸೌಂಡ್ ಬರುತ್ತಿರುವಾಗ ಮ್ಯಾಕ್ಸ್ ಫಾರ್ಮುಲಾಗಳನ್ನು ಸಾಲ್ ಮಾಡುತ್ತಾ ಇರುತ್ತಾರೆ. ಅಂದರೆ ಗಣಿತವನ್ನು ಕಲಿಯುತ್ತಾರೆ.ನಂತರ ತಮ್ಮ ಚಲ ಬಿಡದೆ ಮುಟ್ಟುತ್ತಾರೆ.

Leave a Reply

Your email address will not be published. Required fields are marked *