ಎಲ್ಲರಿಗೂ ನಮಸ್ಕಾರ. ವೀಕ್ಷಕರೆ ಇವತ್ತಿನ ಒಂದು ಸಂಚಿಕೆಯಲ್ಲಿ ನಾನು ನಿಮಗೆ ಅದೃಷ್ಟ ದಾತು ಮೂಲವನ್ನು ಯಾವ ರೀತಿ ಧರಿಸಬೇಕು ಮತ್ತು ಯಾವ ಧರಿಸುವಿಕೆ ಎಂದು ನಾವು ಇವತ್ತಿನ ಮಾಹಿತಿಯನ್ನು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಹಾಗೂ ಈ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಕೊನೆಯವರೆಗೂ ಸ್ಕಿಪ್ ಮಾಡದೇ ಕೊನೆಯವರೆಗೂ ಓದುವುದನ್ನು ಮರೆಯಬೇಡಿ. ಹೌದು ವೀಕ್ಷಕರೆ.

ವೀಕ್ಷಕರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳಲ್ಲಿ ರಾಹು ಮತ್ತು ಕೇತು ಗಳನ್ನು ಅತ್ಯಂತ ಅಪಾಯಕಾರಿ ಗ್ರಹ ಎಂದು ಹೇಳಲಾಗುತ್ತದೆ. ಯಾಕೆಂದರೆ ನವಗ್ರಹಗಳಲ್ಲಿ ರಾಹು ಮತ್ತು ಕೇತು ರಾಕ್ಷಸರ ಗುಂಪಿಗೆ ಸೇರಿದವರಾಗಿದ್ದು ಇದರ ಪರಿಣಾಮ ಅತ್ಯಂತ ಅಪಾಯಕಾರಿಯಾಗಿದೆ ಎಂದು ಹೇಳಲಾಗುತ್ತದೆ. ಹಾಗಿ ಜಾತಕದಲ್ಲಿ ರಾಹು ಮತ್ತು ಕೇತು ಉತ್ತಮವಾಗಿ ಇಲ್ಲದಿದ್ದಾಗ ದೋಷಗಳು ಹಲವಾರು ಸಮಸ್ಯೆಗಳು ಎದುರಾಗುತ್ತದೆ. ಇಂತಹ ಸಮಯದಲ್ಲಿ ವ್ಯಕ್ತಿಯು ಎಷ್ಟೇ ಪ್ರಯತ್ನವನ್ನು ಪಟ್ಟರೂ ಕೂಡ ಸಮಸ್ಯೆಯಿಂದ ಹೊರ ಬರಬೇಕು ಎಂದುಕೊಂಡರು ಒಂದು ಪ್ರಯತ್ನ ಫಲಿಸುವುದಿಲ್ಲ.

ಅದೇ ರೀತಿಯಾಗಿ ಜಾತಕದಲ್ಲಿ ರಾಹುವಿನ ದೋಷ ಉಂಟಾದಾಗ ರಾಹುವಿನ ಅನಾನುಕೂಲ ಸ್ಥಿತಿ ಇದ್ದಾಗ ವ್ಯಕ್ತಿಯು ಸಮಸ್ಯೆಗೆ ಒಳಗಾಗುತ್ತಾನೆ. ಅನಾರೋಗ್ಯದ ಸಮಸ್ಯೆ ತೀವ್ರ ಕಾಯ್ದೆಗಳು ಹೀಗೆ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ವ್ಯಾಪಾರ ವ್ಯವಹಾರದಲ್ಲಿ ನಷ್ಟ ಉದ್ಯೋಗದಲ್ಲಿ ನಷ್ಟ ಮನೆಯಲ್ಲಿ ಕಲಹ ಜಗಳಗಳು ಋಣಾತ್ಮಕ ಅಂಶಗಳು ಇಂಥ ಹಲವಾರು ಸಮಸ್ಯೆಗಳಿಂದ ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಸಂಕಷ್ಟದಲ್ಲಿ ಒಳಗಾಗುತ್ತಾರೆ. ಇಂತಹ ಸಮಯದಲ್ಲಿ ರಾಹುವಿನ ದುಷ್ಪರಿಣಾಮವನ್ನು. ಕಡಿಮೆ ಮಾಡಿಕೊಳ್ಳಬೇಕು ಆದರೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವೊಂದು ಸಲಹೆಗಳನ್ನು ಪರಿಹಾರ ಕ್ರಮಗಳನ್ನು. ಅನುಸರಿಸಬೇಕು ಎಂದು ಹೇಳಲಾಗುತ್ತದೆ.

Leave a Reply

Your email address will not be published. Required fields are marked *