ಎಲ್ಲರಿಗೂ ನಮಸ್ಕಾರ ಇವತ್ತು ಅಣ್ಣನ ಆಸ್ತಿಯಲ್ಲಿ ತಮ್ಮನ ಆಸ್ತಿಯಲ್ಲಿ ಅಣ್ಣ ಪಾಲನ್ನು ಕೇಳಬಹುದಾ ಎನ್ನುವ ವಿಷಯದ ಬಗ್ಗೆ ತಿಳಿಸುತ್ತಾ ಇದ್ದೇನೆ. ಮಾಹಿತಿ ನೋಡುವುದಕ್ಕೂ ಮುನ್ನ ಸಂಪೂರ್ಣವಾಗಿ ವೀಕ್ಷಿಸಿ. ಎಲ್ಲರಿಗೂ ಹಂಚಿಕೊಳ್ಳಿ. ಬನ್ನಿ ಹಾಗಾದರೆ ಕೊಟ್ಟು ಕುಟುಂಬ ಅಸ್ತಿ ಇರುತ್ತದೆ ಒಟ್ಟು ಕುಟುಂಬ ಆಸ್ತಿ ಜಾಯಿಂಟ್ ಫ್ಯಾಮಿಲಿ. ಇರುತ್ತಾರೆ ನಾಲ್ಕು ಎಕರೆ ಪಿತ್ರಾರ್ಜಿತ ಆಸ್ತಿ ಕೂಡ ಇರುತ್ತದೆ ಮತ್ತು ಒಂದು ಮನೆ ಕೂಡ ಇರುತ್ತದೆ ಎರಡು ಜನ ಅಣ್ಣತಮ್ಮಂದಿರು ಒಟ್ಟು ಕುಟುಂಬದ ಆಸ್ತಿಯನ್ನು ಮತ್ತು ಮನೆಯನ್ನು ಅನುಭವಿಸುತ್ತಾ ಇರುತ್ತಾರೆ.

ಮತ್ತೆ ಇಬ್ಬರು ಅಣ್ಣ ತಮ್ಮಂದಿರು ಸಿಟಿಯಲ್ಲಿ ಜಾಬ್ ಮಾಡುತ್ತಾ ಇರುತ್ತಾರೆ ಅವರು ಬಾಡಿಗೆ ಮನೆಯಲ್ಲಿ ಇರುತ್ತಾರೆ ತುಂಬಾ ವರ್ಷಗಳು ಆದಮೇಲೆ ಅವರು ಮದುವೆಯಾಗಿ ಸಿಟಿಯಲ್ಲಿ ಮನೆಯನ್ನು ಕೂಡ ಖರೀದಿಸುತ್ತಾರೆ ಅವರ ಸ್ವಂತ ದುಡಿಮೆಯಿಂದ ಅಂದರೆ ಅವರಿಗೆ ಬಂದಿರುವ ತಿಂಗಳು ಸ್ಯಾಲರಿಯಿಂದ ಸೇವ್ ಮಾಡಿದರಿಂದ ಮತ್ತು ಅವರ ಹೆಂಡತಿಯ ತವರಿನ ಕಡೆಯಿಂದ ಸಹಾಯ ಪಡೆದುಕೊಂಡು ಅವರು ಸ್ಥಿತಿಯಲ್ಲಿ ಒಂದು ಮನೆಯನ್ನು ಖರೀದಿ ಮಾಡಿ ಜೀವನ ಸಾಗಿಸುತ್ತಾರೆ ಹೀಗೆ ತುಂಬಾ ವರ್ಷಗಳು ಆದಮೇಲೆ ಒಟ್ಟು ಕುಟುಂಬದ ಆಸ್ತಿಯನ್ನು ಪಾಲು ಮಾಡುವ ಸಂದರ್ಭದಲ್ಲಿ 4 ಎಕರೆಯನ್ನು ನಾಲ್ಕು ಜನರಿಗೆ ತೀರ್ಮಾನಿಸಿ ವಿಭಾಗ ಮಾಡಿಕೊಳ್ಳುವುದಕ್ಕೆ ತಯಾರಿ ನಡೆಸುತ್ತಾ ಇರುತ್ತಾರೆ.

ಆದರೆ ಕೃಷಿ ಮಾಡುತ್ತಿರುವ ಅಂದರೆ ಊರಿನಲ್ಲಿ ಇರುವರು ಬೇರೆಯವರ ಒಂದಿಷ್ಟು ಸಲಹೆ ಮೇರೆಗೆ ಸಿಟಿಯಲ್ಲಿರುವ ಮನೆಯನ್ನು ಕೂಡ ಪಾಲು ಮಾಡಬೇಕು ಅಂತ ಹೇಳುತ್ತಾರೆ ಅದು ಸಾಧ್ಯಾನ ಯಾವಾಗ ಸಾಧ್ಯ ಅಂತ ಹೇಳುತ್ತೇನೆ ನಾಲ್ಕು ಎಕ್ಕರೆ ಕೃಷಿ ಭೂಮಿ ಇರುತ್ತದೆ ಅದರಿಂದ ಬಂದ ಬೇಳೆಯಿಂದ ಕೃಷಿ ಮಾಡಿರುವ ಎರಡು ಜನ ಅಣ್ಣತಮ್ಮಂದಿರು ಸಹ ಹಣವನ್ನು ಕೊಟ್ಟಿದ್ದರೆಂದರೆ ಸಿಟಿಯಲ್ಲಿ ಮನೆಯನ್ನು ಖರೀದಿ ಮಾಡುವ ಸಂದರ್ಭದಲ್ಲಿ ಇವರು ಹಣವನ್ನು ಕೊಟ್ಟಿದ್ದೆ ಆದರೆ ಇವರು ಸ್ವಂತ ಹಣವನ್ನು ಕೊಟ್ಟಿರಬಹುದು.

ಆ ರೀತಿಯಾಗಿ ಹಣವನ್ನು ಕೊಟ್ಟು ಸಿಟಿಯಲ್ಲಿ ಮನೆ ಖರೀದಿ ಮಾಡಿಸಿದರೆ ಖಂಡಿತ ಹಕ್ಕನ್ನು ಕೇಳಬಹುದು ಅದಕ್ಕೆ ದಾಖಲೆಗಳು ಇರಬೇಕಾಗುತ್ತದೆ. ಅಂದರೆ ಬೆಳೆ ಮಾರಿ ಇವರಿಗೆ ನೀಡಿದ ಹಣವನ್ನು ದಾಖಲಾತಿಯ ಮುಖಾಂತರ ನೀಡಬೇಕಾಗುತ್ತದೆ ಇಲ್ಲವಾದಲ್ಲಿ ಅಣ್ಣ ತಮ್ಮಂದಿರು ಅವರ ಸಂಬಳ ಮತ್ತು ತವರಿನ ಸಹಾಯದಿಂದ ಮನೆಯನ್ನು ಖರೀದಿಸುತ್ತಾರೆ ನಾವು ಮೊದಲು ಒಂದು ಉದಾಹರಣೆ ಕೊಟ್ನಲ್ಲಾ ಅದರಲ್ಲಿ ಅಂತಹ ಆಸ್ತಿ ಏನಿರುತ್ತದೆ ಅದು ಸಿಟಿಯಲ್ಲಿರುವ ಅಣ್ಣ ತಮ್ಮಂದಿರ ಸ್ವಯಾರ್ಚಿತ ಆಸ್ತಿ ಆಗಿರುತ್ತದೆ ಅದರಲ್ಲಿ ಯಾವುದೇ ಕಾರಣಕ್ಕೂ ಹಕ್ಕನ್ನು ಕೇಳುವುದಕ್ಕೆ ಬರುವುದಿಲ್ಲ ನಾಲ್ಕು ಎಕರೆಯ ಕೃಷಿ ಭೂಮಿ ೪ ಜನರಿಗೆ ಕೂಡ ಸಮಭಾಗ ಇರುತ್ತದೆ ಅದು ಪಿತ್ರಾರ್ಜಿತ ಆಸ್ತಿ.

ಆ ಸಂದರ್ಭದಲ್ಲಿ ಮಾತ್ರ ಅಣ್ಣ ಅಥವಾ ತಮ್ಮ ತಮ್ಮ ಆಸ್ತಿಯ ಪಾಲನ್ನು ಕೇಳಬಹುದು. ಒಂದು ವೇಳೆ ಊರಿನಲ್ಲಿರುವಂತಹ ಆಸ್ತಿಯನ್ನು ಮಾರಿ ಸಿಟಿಯಲ್ಲಿ ಯಾರಾದರೂ ಮನೆಯನ್ನು ಕಟ್ಟಿಕೊಂಡಿದ್ದರೆ ಅಂತ ಸಂದರ್ಭದಲ್ಲಿ ಆಸ್ತಿಯ ಪಾಲನ್ನು ನೀವು ಕೇಳಬಹುದು

Leave a Reply

Your email address will not be published. Required fields are marked *