Tag: ಆರೋಗ್ಯ

ಬೆಲ್ಲ ಮತ್ತು ಕರಿಮೆಣಸನ್ನು ಹೀಗೆ ಸೇವಿಸಿ ನೋಡಿ.

ಚಳಿಗಾಲದಲ್ಲಿ ಬೆಲ್ಲ ಮತ್ತು ಕರಿಮೆಣಸಿನ ಸೇವನೆಯು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಬೆಲ್ಲದ ಜೊತೆ ಸ್ವಲ್ಪ ಕರಿಮೆಣಸು ತಿಂದರೆ ಶೀತ ಮತ್ತು ಹಲವು ರೀತಿಯ ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಜೊತೆಗೆ, ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಕರಿಮೆಣಸು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು…

ಹಾಲು ಕಾಯಿಸದೇ ಹಾಗೇ ಬಳಸಿದ್ರೆ ಏನಾಗುತ್ತೆ ಗೊತ್ತಾ.

ಹಾಲು ಒಂದು ಪೌಷ್ಟಿಕ ಆಹಾರವಾಗಿದ್ದು ಅದು ಪ್ರೋಟೀನ್, ಜೀವಸತ್ವಗಳು, ಖನಿಜಗಳು ಮತ್ತು ಕೊಬ್ಬಿನಾಮ್ಲಗಳನ್ನು ಒದಗಿಸುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಅಧಿಕವಾಗಿದೆ, ಇದು ಆರೋಗ್ಯಕರ ಮೂಳೆಗಳು, ಜೀವಕೋಶದ ಕಾರ್ಯ, ಸ್ನಾಯುಗಳ ಆರೋಗ್ಯ ಮತ್ತು ಚಯಾಪಚಯ ಕ್ರಿಯೆಗೆ ಹೆಚ್ಚು ಪ್ರಯೋಜನಕಾರಿ ಆಗಿದೆ. ಹಾಗಾಗಿಯೇ…

ಹಲ್ಲು ಏಕೆ ಹುಳುಕು ಆಗುತ್ತದೆ ಸಿಹಿ ತಿಂದರೆ ಆಗುತ್ತಾ ಅಥವಾ ಬೇರೆ ಏನಾದರು ಕಾರಣವಿದೆಯೇ

ಹಲ್ಲು ಹುಳುಕು ಎಂಬುದು ಸಾಮಾನ್ಯವಾಗಿದ್ದು, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಕಾಡುವ ಸಮಸ್ಯೆ ಇದಾಗಿದೆ. ಆದರೆ ಕೆಲವರು ನಮ್ಮ ಹಲ್ಲಿನ ಕ್ವಾಲಿಟಿಯೇ ಸರಿ ಇಲ್ಲ ಎಂದು ಹೇಳಿ ನುಣಿಚಿಕೊಳ್ಳುತ್ತಾರೆ. ಆದರೆ ನಿಮ್ಮ ಅಭ್ಯಾಸಗಳೇ ನಿಮ್ಮೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಮೂಲ ಕಾರಣವಾಗಿರುತ್ತದೆ. ಹಾಗೆಯೇ ಹಲ್ಲಿನ…

ಮಾಂಸ ಖಂಡ ಹಿಡಿದುಕೊಳ್ಳುವ ಸಮಸ್ಯೆಗೆ ಬೆಸ್ಟ್ ಮನೆ ಮದ್ದು.

ವಯಸ್ಸಾದ ನಂತರ ಎಲ್ಲರಲ್ಲಿಯೂ ಕೂಡ ಕಾಡುವಂತಹ ಸಾಮಾನ್ಯವಾದ ಒಂದೇ ಒಂದು ಸಮಸ್ಯೆ ಯಾವುದು ಅಂದರೆ ಅದು ಮಾಂಸ ಕಂಡ ಹಿಡಿದು ಕೊಳ್ಳುವಂತಹ ಸಮಸ್ಯೆ ಹೌದು ಈ ಸಮಸ್ಯೆಯಿಂದ ಸಾಕಷ್ಟು ಜನರು ಬಳಲುತ್ತಿರುತ್ತಾರೆ ಆದರೆ ಇದಕ್ಕೆ ಪರಿಹಾರ ಮಾತ್ರ ಯಾರೂ ಕೂಡ ಕಂಡುಕೊಳ್ಳುವುದಿಲ್ಲ…

ಹೊಟ್ಟೆ ಭಾಗದ ಕೊಬ್ಬನ್ನು ಕರಗಿಸುವ ಅತೀ ಸಿಂಪಲ್ ವಿಧಾನ.

ಹೊಟ್ಟೆಯ ಕೊಬ್ಬು ಆರೋಗ್ಯಕ್ಕೆ ತುಂಬಾ ಹಾನಿಕರ. ಇದರಿಂದಾಗಿ ಮಧುಮೇಹದಿಂದ ಹಿಡಿದುಹೃದಯದ ಸಮಸ್ಯೆ, ನಿದ್ರಾಹೀನತೆ ಮತ್ತು ಕ್ಯಾನ್ಸರ್ ನಂತಹ ಹಲವಾರು ಆರೋಗ್ಯ ಸಮಸ್ಯೆಗಳುಕಾಣಿಸಿಕೊಳ್ಳಬಹುದು. ಹೊಟ್ಟೆಯ ಬೊಜ್ಜು ವ್ಯಕ್ತಿಯೊಬ್ಬನ ಆತ್ಮವಿಶ್ವಾಸ ಕುಗ್ಗಿಸುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಹೊಟ್ಟೆ ತುಂಬಾ ಬೊಜ್ಜು ತುಂಬಿಕೊಂಡಿದ್ದರೆ ಅದನ್ನು ಕರಗಿಸುವುದು…

ಒಂದೇ ಒಂದು ಚಿಕ್ಕ ನಿಂಬೆಹಣ್ಣಿನಿಂದ ನಮ್ಮ ದೇಹಕ್ಕೆ ಎಷ್ಟು ಲಾಭಗಳಾಗುತ್ತವೆ ನೋಡಿ

ನೀವೇನಾದರೂ ನಿಮ್ಮ ತೂಕವನ್ನು ಕಡಿಮೆಮಾಡಿಕೊಳ್ಳಬೇಕು ಎಂದುಕೊಂಡಿದ್ದರೆ, ಇದು ಸುಲಭ ಉಪಾಯ. ಪ್ರತಿನಿತ್ಯ ಬೆಳಿಗ್ಗೆ ಒಂದು ಲೋಟ ಬಿಸಿನೀರಿಗೆ ನಿಬೆ ಹಣ್ಣಿನ ರಸ ಹಾಕಿ ಕುಡಿಯಿರಿ. ದಿನಕ್ಕೆ ಎರಡು ಬಾರಿಯಾದರೂ ನಿಂಬೆರಸ ಮತ್ತು ಜೇನುತುಪ್ಪ ಮಿಶ್ರಿತ ನೀರು ಸೇವನೆ ಮತ್ತು ಗಂಟೆಗೊಮ್ಮೆ ಒಂದು…

ನಿಮ್ಮ ಸಾಂಸಾರಿಕ ಜೀವನದಲ್ಲಿ ಆಗಿರುವ ಕಲಹಗಳಿಂದ ಹೀಗೆ ಮುಕ್ತಿ ಪಡೆಯಿರಿ.

ನಿತ್ಯವೂ ಸಂಸಾರದಲ್ಲಿ ಕಲಹ ಇದ್ದರೆ ಹೀಗೆ ಪರಿಹಾರ ಮಾಡಿಕೊಳ್ಳಿ. ಮನೆಯಲ್ಲಿ ನಿತ್ಯವೂ ಸಾಂಸಾರಿಕ ಕಲಹವೇ ಹಾಗಾದರೆ ಅದಕ್ಕೆ ಕಾರಣ ಮತ್ತು ಪರಿಹಾರ ಏನು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಮನೆಯಲ್ಲಿ ಗಂಡ ಹೆಂಡತಿ ಮಧ್ಯೆ ಸಾಮರಸ್ಯ ಇದ್ದು ಮನೆಯ ಯಜಮಾನಿಯಿಂದ…

ಹಸುವಿನ ತುಪ್ಪ ಅಥವಾ ಎಮ್ಮೆ ತುಪ್ಪ ಯಾವುದು ಆರೋಗ್ಯಕ್ಕೆ ಉತ್ತಮ.

ಮಿತವಾದ ತುಪ್ಪದ ಸೇವನೆ ಆರೋಗ್ಯಕ್ಕೆ ಒಳ್ಳೆಯದು ಆದರೆ ತುಪ್ಪದಲ್ಲಿ ಹಸುವಿನ ತುಪ್ಪವನ್ನು ಆಯ್ಕೆ ಮಾಡಬೇಕೋ ಅಥವಾ ಎಮ್ಮೆಯ ತುಪ್ಪವನ್ನು ಅಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲದಲ್ಲಿ ನೀವಿದ್ದೀರಾ. ತುಪ್ಪದ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಅದನ್ನು ಸಿಕ್ಕಾಪಟ್ಟೆ ತಿಂದರೆ ತೊಂದರೆ ತಪ್ಪಿದ್ದಲ್ಲ. ತುಪ್ಪವನ್ನು…

ಅಮೂಲ್ಯವಾದ ಕಣ್ಣುಗಳ ರಕ್ಷಣೆ ಮಾಡಲು ಸಿಂಪಲ್ ಟಿಪ್ಸ್ ಗಳು.

ಮುಖದ ವೈಶಿಷ್ಟ್ಯಕ್ಕೆ ನಮ್ಮ ಕಣ್ಣುಗಳೇ ಪ್ರಮುಖ ಅಂಗ. ಬೇರೆಯವರನ್ನು ಸೆಳೆಯುವ ಮತ್ತು ಅವರ ಗಮನವನ್ನು ನಿಮ್ಮೆಡೆಗೆ ಕೇಂದ್ರಿಕರಿಸುವ ಸಾಮರ್ಥ್ಯವಿರುವ ಅಂಗವೆಂದರೆ ಅದು ನಿಮ್ಮ ಕಣ್ಣುಗಳು. ಹೊರಗಿನಿಂದ ಚೆನ್ನಾಗಿ ಕಾಣಬೇಕು ಎಂದರೆ, ನೀವು ನಿಮ್ಮ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕಪ್ಪು…

ಬ್ರಾಹ್ಮಿ ಎಲೆ ತಿಂದರೆ ಎಷ್ಟೊಂದು ಪ್ರಯೋಜನಗಳು ಗೊತ್ತಾ.

ಏಕಾಗ್ರತೆ ವೃದ್ಧಿಸುವಲ್ಲಿ ಸಹಕಾರಿಯಾಗಿರುವ ಈ ಒಂದೆಲಗ ಸೊಪ್ಪು ಇದನ್ನು ಬ್ರಾಹ್ಮಿ ಅಂತ ಕೂಡ ಕರೆಯುತ್ತಾರೆ. ಹೌದು ಒಂದೆಲಗ ಸೊಪ್ಪು ಅತ್ಯಾದ್ಭುತ ಪ್ರಯೋಜನಗಳನ್ನು ಹೊಂದಿದೆ ಇದನ್ನು ಹಾಗೇ ಕೂಡ ಸೇವಿಸಬಹುದು ಅಥವಾ ಚಟ್ನಿ ರೂಪದಲ್ಲಿ ಜ್ಯೂಸ್ ರೂಪದಲ್ಲಿ ಕೂಡ ಸೇವಿಸಬಹುದಾಗಿದೆ ಮಕ್ಕಳಿಂದ ಹಿಡಿದು…