Month: January 2022

ಪುರುಷರ ವೀರ್ಯದ ಗುಣಮಟ್ಟ ಹಾಗೂ ಮಹಿಳೆಯರ ಗರ್ಭಕೋಶದ ಸೋಂಕನ್ನು, ಹಾಗೂ ಬಂಜೇತನವನ್ನು ಹೋಗಲಾಡಿಸುತ್ತದೆ ಈ ಅರಳಿ ಮರ. ಹಾಗಾದರೆ ಟ್ರೈ ಮಾಡಿ ಅರಳಿ ಮರದ ಎಲೆಗಳ ಟೀ

ನಮಸ್ತೆ ಪ್ರಿಯ ಓದುಗರೇ, ಹಳೆಯ ಕಾಲದಲ್ಲಿ ಈ ಅರಳಿ ಮರಕ್ಕೆ ಕೊಡಲಿ ಹಾಕಲು ಬಿಡುತ್ತಿರಲಿಲ್ಲ. ಅದಕ್ಕೆ ಕಾರಣ ಏನು ಅಂದ್ರೆ ಈ ಅರಳಿ ಮರದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿರುವುದು ಎಂದು ಹೇಳುತ್ತಿದ್ದರು. ಅಂದರೆ ಅಷ್ಟು ಒಳ್ಳೆಯ ಆರೋಗ್ಯಕರ ಗುಣಗಳನ್ನ ಮತ್ತು…

ಹುಷಾರಿಲ್ಲದಾಗ ಗುಳಿಗೆ ನುಂಗಿ ನುಂಗಿ ಬಾಯಿ ಕೆಟ್ಟಿದೆಯೇ? ಅಥವಾ ಕಾಲು ಉಳುಕಿದೆಯೇ? ಹಾಗಾದರೆ ಇಂದೇ ತಯಾರಿಸಿ ಹುಣಸೆ ಹಣ್ಣಿನ ಸಾರು.

ನಮಸ್ತೆ ಪ್ರಿಯ ಓದುಗರೇ, ಹುಣಸೆ ಹಣ್ಣು ನಾವು ಪ್ರತಿ ದಿನ ಬಳಸುವಂಥದ್ದು. ಯಾವುದಾದರೂ ಒಂದು ಅಡುಗೆಗೆ ಹುಣಸೆ ಹಣ್ಣನ್ನು ಬಳಸಿಯೇ ಇರುತ್ತೇವೆ. ಹುಣಸೆ ಹಣ್ಣಿನಲ್ಲೋ ಬೇಕಾದಷ್ಟು ಔಷಧೀಯ ಗುಣಗಳಿವೆ. ಹುಣಸೆ ಹಣ್ಣಿನ ಮರದ ತೊಗಟೆ, ಬೇರು, ಕಾಯಿ, ಒಳಗಿರುವ ಬೀಜ, ಎಲೆ…

ಕಣ್ಣಿನ ಕೆಳಗಡೆ ನೀರು ತುಂಬಿದ ಚೀಲದಂತೆ ಕಾಣುವ ಐ ಬ್ಯಾಗ್ಸ್ ಸಮಸ್ಯೆಗೆ ಸರಳ ಚಿಕಿತ್ಸೆ.

ನಮಸ್ತೆ ಪ್ರಿಯ ಓದುಗರೇ, ವಯಸ್ಸಾದಂತೆ ದೇಹದ ಎಲ್ಲಾ ಭಾಗಗಳು ಅವುಗಳ ಕೆಲಸವನ್ನು ಮಾಡುವ ಪರಿ ಕ್ಷೀಣಿಸುತ್ತಾ ಬರುವುದು ಸಹಜ. ಅದರಲ್ಲಿ ವಯಸ್ಸಾದಂತೆ ಈ ಕಣ್ಣಿನ ಕೆಳಗಡೆ ನೀರು ತುಂಬಿದ ರೀತಿ ಒಂದು ಗುಡ್ಡೆಯಾಕಾರ ಕಾಣಲು ಶುರು ಆಗುತ್ತದೆ. ಇದು ಇತ್ತೀಚೆಗೆ ಕೆಲವು…

ಮರಾಟ ಮೊಗ್ಗು ಬರೀ ಬಿಸಿಬೇಳೆಬಾತ್ ಗೆ ಸೀಮಿತವಲ್ಲ, ಒಳ್ಳೆಯ ಉತ್ತಮ ಆರೋಗ್ಯದ ರಕ್ಷಣೆಗೂ ಇದು ಉಪಕಾರಿ.

ನಮಸ್ತೆ ಪ್ರಿಯ ಓದುಗರೇ, ಮರಾಟ ಮೊಗ್ಗು ಅಥವಾ ಇತರೆ ಮಸಾಲೆ ಪದಾರ್ಥಗಳನ್ನು ನಾವು ಸಾಮಾನ್ಯವಾಗಿ ಅಡುಗೆಯ ಸುವಾಸನೆ ಹೆಚ್ಚಿಸಲು ಬಳಸುತ್ತೇವೆ. ಆದರೆ ಅವುಗಳ ಆರೋಗ್ಯಕರ ಪ್ರಯೋಜನಗಳನ್ನೂ ತಿಳಿದರೆ ಅವುಗಳನ್ನು ಬರೀ ಅಡುಗೆಗೆ ಬಳಸಬೇಕಾ? ಅಥವಾ ಅದರಿಂದ ಇತರೆ ಪಾನೀಯ ಅಥವಾ ಕಷಾಯ,…

ಲೈಂಗಿಕ ಸಮಸ್ಯೆ ಹೋಗಲಾಡಿಸಿ, ವಾಜೀಕರಣ ಶಕ್ತಿಯನ್ನು ವೃದ್ಧಿಸುತ್ತದೆ ಈ ಜಾ ಪತ್ರೆ.

ನಮಸ್ತೆ ಪ್ರಿಯ ಓದುಗರೇ, ಜಾ ಪತ್ರೆ ಕ್ಷೀರ – ಜಾ ಪತ್ರೆ ಇದನ್ನು ಎಷ್ಟೋ ಜನಕ್ಕೆ ಮನೆಗೆ ತರುವ ಪದ್ಧತಿ ಕೂಡ ಇರೋದಿಲ್ಲ. ಅಕಸ್ಮಾತ್ ತಂದ್ರೆ ಈ ಅಡಿಕೆ ಪುಡಿ ಹಾಕಿಕೊಳ್ಳುವ ಅಭ್ಯಾಸ ಇರುವವರು ಮಾತ್ರ ಇದನ್ನು ಬಹುಶಃ ತಂದೆ ತರುತ್ತಾರೆ.…

ಮುಖದ ಮೊಡವೆ, ಕಲೆ ಮತ್ತು ಗುಳ್ಳೆಗಳಿಗೆ ಒಂದು ಪರಿಹಾರ. ಚಂದವಾದ ಮುಖಕ್ಕೆ ಸುಲಭವಾದ ಫೇಸ್ ಪ್ಯಾಕ್.

ನಮಸ್ತೆ ಪ್ರಿಯ ಓದುಗರೇ, ಮೊದಲೆಲ್ಲಾ ಮೊಡವೆ ನಿನ್ನ ಮುಖಕ್ಕೊಂದು ಒಡವೆ ಅಂತ ಆದರೆ ಇತ್ತೀಚಿನ ದಿನಗಳಲ್ಲಿ ಮೊಡವೆ, ಕಲೆ, ಗುಳ್ಳೆ ಆದರೆ ಸಾಕು ನಮ್ಮ ಈಗಿನ ಯುವಪೀಳಿಗೆ ಅದರಲ್ಲೂ ನಮ್ಮ ಹೆಣ್ಣು ಮಕ್ಕಳು ಏನೋ ಆಕಾಶ ತಲೆ ಮೇಲೆ ಬಿದ್ದ ಹಾಗೆ…

ಮೆದುಳಿನ ವಿಕಾರಗಳನ್ನು ಕಡಿಮೆಗೊಳಿಸಲು, ನಿಮ್ಮ ಮೆದುಳನ್ನು ಚುರುಕುಗೊಳಿಸಲು ಹಾಗೂ ವೇರಿಕೋಸ್ ವೇನ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಮನೆಯಲ್ಲೇ ಮಾಡಿ ಟೊಮೆಟೊ ಈರುಳ್ಳಿ ಚಟ್ನಿ.

ನಮಸ್ತೆ ಪ್ರಿಯ ಓದುಗರೇ, ನಾವು ನಮ್ಮ ಅಡುಗೆ ಮನೆಯಲ್ಲಿ ಪ್ರತಿನಿತ್ಯ ಅಡುಗೆಗೆ ಬಳಸುವ ಟೊಮೆಟೊ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು? ಇದನ್ನು ಹಣ್ಣು ಎಂದರೂ ಅಡುಗೆಗೆ ಬಳಸುತ್ತೇವೆ, ಹಾಗೆ ದಿನಪ್ರತಿ ಬಳಸುವ ಈ ಟೊಮೆಟೊ ಹಣ್ಣಿನ ಉಪಯೋಗಗಳನ್ನು ಇಂದಿನ ಲೇಖನದಲ್ಲಿ ತಿಳಿಯೋಣ…

ಚಿಕ್ಕ ವಯಸ್ಸಿಗೇ ಕೂದಲು ಬೇಳ್ಳಗಾಗುತ್ತಿದೆಯೇ ಅಥವಾ ನೆರೆ ಕೂದಲಿನ ಸಮಸ್ಯೆಯೇ? ಹಾಗಾದರೆ ಈ ಮನೆಮದ್ದನ್ನ ಟ್ರೈ ಮಾಡಿ ಖಂಡಿತ ಪರಿಹಾರ ಸಿಗುತ್ತದೆ.

ನಮಸ್ತೆ ಪ್ರಿಯ ಓದುಗರೇ, ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಕೂದಲು ಉದ್ದವಾಗಿ ಕಪ್ಪಾಗಿ ಇರುವುದು ತುಂಬಾನೇ ವಿರಳ ಆಗಿ ಬಿಟ್ಟಿದೆ. ಮೊದಲೆಲ್ಲಾ ನಮ್ಮ ಪೂರ್ವಜರಿಗೆ 45-50 ವರ್ಷಗಳಿಗೆ ಕೂದಲು ಬೆಳ್ಳಗೆ ಆಗಲು ಶುರುವಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ಆಗುವ…